ಪ್ರತಿಯೊಬ್ಬರ ಮನೆಯಲ್ಲೂ ಇರುವೆ ಇದ್ದೆ ಇರುತ್ತದೆ.ಯಾರಾದರೂ ಡಿಪ್ರೆಶನ್ ಹೋದರೆ ಕೆಲವರು ಇರುವೆ ಕಥೆಗಳನ್ನು ಹೇಳುತ್ತಾರೆ.ಎಷ್ಟೇ ಕಷ್ಟ ಪಟ್ಟರು ಮತ್ತೆ ಪ್ರಯತ್ನ ಮಾಡುತ್ತದೆ ಇರುವೆ ಎಂದು ಹೇಳುತ್ತಾರೆ. ಇದನ್ನು ಮನುಷ್ಯನ ಜೀವನದಲ್ಲಿ ಅಳವಡಿಸಿಕೊಂಡರೆ ಬಹಳ ಒಳ್ಳೆಯದು.ಸಾಮಾನ್ಯವಾಗಿ ಇರುವೆಗಳಲ್ಲಿ ಎರಡು ವಿಧಗಳಿವೆ.ಒಂದು ಕಪ್ಪು ಬಣ್ಣದ ಇರುವೆ ಮತ್ತು ಇನ್ನೊಂದು ಕೆಂಪು ಬಣ್ಣದ ಇರುವೆ ಆಗಿದೆ.
ಒಂದು ವೇಳೆ ನಿಮ್ಮ ಮನೆಯಲ್ಲಿ ಕಪ್ಪು ಬಣ್ಣದ ಇರುವೆ ಇದ್ದಾರೆ ತುಂಬಾ ಒಳ್ಳೆಯದು. ಇದನ್ನು ವಿಷ್ಣುವಿನ ಸಮಾನ ಎಂದು ಹೇಳಲಾಗುತ್ತದೆ.ತೆಂಗಿನಕಾಯಿ ತುರಿ ಜೊತೆ ಸಕ್ಕರೆ ಮಿಕ್ಸ್ ಮಾಡಿ ಇರುವೆಗೆ ತಿನ್ನಿಸಿದರೆ ಬಹಳ ಒಳ್ಳೆಯದಾಗುತ್ತದೆ.ಹೀಗೆ ಮಾಡಿದರೆ ವಿಷ್ಣುವಿನ ಕೃಪಾಕಟಾಕ್ಷ ಯಾವಾಗಲು ಇದ್ದೆ ಇರುತ್ತದೆ.ಅಷ್ಟೇ ಅಲ್ಲದೆ ಶನಿ ದೋಷ ಕೂಡ ನಿವಾರಣೆ ಆಗುತ್ತಾದೆ.
ಮನೆಯ ಎಲ್ಲಾ ಕಡೆ ಇರುವೆ ಬಂದರೆ ನಿಮಗೂ ಕೂಡ ಹಿಂಸೆ ಆಗಬಹುದು.ಹಾಗಾಗಿ ಇದಂನ್ನಿ ಹೊರಗಡೆ ಹಾಕಬೇಕಾಗುತ್ತದೆ.ಅದರೆ ಯಾವತ್ತು ಕೂಡ ಕಾಲಿನಿಂದ ತುಳಿದು ಸಾಯಿಸುವ ಕೆಲಸವನ್ನು ಯಾವತ್ತು ಮಾಡಬಾರದು.ನೀವು ಹೊರಗೆ ಹಾಕಿದರೂ ಮತ್ತೆ ಮತ್ತೆ ಒಳಗೆ ಬರುತ್ತಿದ್ದಾರೆ ಇದು ಒಂದು ಧನ ಲಾಭ ಹಾಗೂ ಒಳ್ಳೆಯ ಆಗುವ ಸೂಚನೆಯನ್ನು ಕೊಡುತ್ತದೆ.
ಇನ್ನು ನಿಮ್ಮ ಮನೆಯಲ್ಲಿ ಕೆಂಪು ಬಣ್ಣದ ಇರುವೆ ಇದ್ದಾರೆ ಬಹಳಾನೇ ಅಶುಭ ಎಂದು ಹೇಳಲಾಗುತ್ತದೆ.ಇದು ಬಾಯಿಯಲ್ಲಿ ಮೊಟ್ಟೆ ಇಟ್ಟುಕೊಂಡಿದ್ದಾರೆ ಕಾಯಿಲೆ ಬರುವ ಮುನ್ಸೂಚನೆಯನ್ನು ಕೊಡುತ್ತಾದೆ.ಆದಷ್ಟು ಮನೆಯಲ್ಲಿ ಕೆಂಪು ಇರುವೆ ಕಂಡರೆ ಪೊರಕೆಯಿಂದ ಅದನ್ನು ಮನೆಯಿಂದ ಹೊರಗಡೆ ಹಾಕಿದರೆ ಒಳ್ಳೆಯದು.