ಮೊಡವೆ ಕಲೆ ಕಪ್ಪು ಕಲೆಗಳು ಮುಖದ ಮೇಲಿನ ರಂಧ್ರಗಳು ತಕ್ಷಣ ಪರಿಹಾರ ಬೇಕು ಎಂದರೆ ಇವುಗಳನ್ನು ಹಚ್ಚಿ!

ಮುಖದಲ್ಲಿ ರಂಧ್ರಗಳು, ಕಲೆಗಳ ಸಮಸ್ಸೆ ಹಲವಾರು ಜನರಲ್ಲಿ ಕಂಡು ಬರುತ್ತದೆ. ನೀವು ಕೆಲವು ಮನೆಮದ್ದು ಸಹಾಯದಿಂದ ಸರಿ ಮಾಡಿಕೊಳ್ಳಬಹುದು. ಅದರೆ ಸ್ವಲ್ಪ ಟೈಮ್ ತೆಗೆದುಕೊಳ್ಳುತ್ತದೆ. ಮೊಡವೆ ಮತ್ತು ಮುಖದ ಮೇಲಿನ ರಂದ್ರಗಳಿಗೆ 4 ಸಿರಾಮ್ ಅನ್ನು ತಿಳಿಸಿಕೊಡುತ್ತೀವಿ. ಇದರಲ್ಲಿ ಒಂದು ಸಿರಾಮ್ ಅನ್ನು ಪ್ರತಿದಿನ ಬಳಸಿ ಮತ್ತು ನಿಮಗೆ ಒಳ್ಳೆಯ ರಿಸಲ್ಟ್ ಬೇಗನೆ ಕಾಣಿಸುತ್ತದೇ.

1,ಮಿನಿಮಲಿಕ್ 2% ಸಿಲಿಕಾ ಆಸಿಡ್ಸ್ ಸಿರಾಮ್ಇದು ಕಲೆಗಳಿಗೆ ಮತ್ತು ಬ್ಲಾಕ್ ಹೆಡ್ಸ್, ಮುಖದಲ್ಲಿ ಇರುವ ರಂದ್ರಗಳ ಸಮಸ್ಸೆಗೆ ಈ ಸಿರಾಮ್ ಬಳಸಿದರೆ 4 ವಾರದಲ್ಲಿ ವ್ಯತ್ಯಾಸ ಕಾಣಿಸಲು ಶುರು ಆಗುತ್ತದೆ. ಮುಖದ ರಂದ್ರಗಳಿಗೆ ಪ್ರಮುಖ ಕಾರಣ ಮುಖದಲ್ಲಿ ಇರುವ ಎಣ್ಣೆ ಹಾಗು ಮೊಡವೆ. ಅದರೆ ಈ ಸಿರಾಮ್ ಬಳಸುವುದರಿಂದ ಈ ಸಮಸ್ಸೆಯನ್ನು ನಿವಾರಣೆ ಮಾಡುತ್ತದೆ. ಮುಂದೆ ನಿಮಗೆ ಓಪನ್ ಪೋರ್ಸ್ ತೊಂದರೆ ಉಂಟಾಗುವುದಿಲ್ಲ ಹಾಗು ರಂದ್ರಗಳು ಕೂಡ ಬೇಗನೇ ಶ್ರೀನ್ಕ್ ಆಗುತ್ತದೆ.ಎಲ್ಲ ಸ್ಕಿನ್ ಟೈಪ್ ಅವರು ಬಳಸಬಹುದು. ದಿನದಲ್ಲಿ ಎರಡು ಬಾರಿ ಈ ಸಿರಾಮ್ ಅನ್ನು ಬಳಸಬೇಕು.

2, ಡಾರ್ಮ್ಕೋ ಪೋರ್ ಮಿನಿಮೈಝಿನ್ಗ್ ಫೇಸ್ ಸಿರಾಮ್-5%PHA ಮತ್ತು 4%ನಿಯಸಿಮೆಯ್ಡ್ ಇದರ ಬಳಕೆಯಿಂದ 90% ಕಸ್ಟಮರ್ ಒಳ್ಳೆಯ ರಿಸಲ್ಟ್ ಅನ್ನು ಕಂಡುಕೊಂಡಿದ್ದಾರೆ. ಇದನ್ನು ಪ್ರತಿದಿನ ಎರಡು ಬಾರಿ ಹಚ್ಚಬೇಕು. ಇದರಿಂದ ಓಪನ್ ಪೋರ್ಸ್ ಕಡಿಮೆಯಾಗುತ್ತದೆ ಮತ್ತು ಜಾಸ್ತಿ ಎಣ್ಣೆ ಉತ್ಪತ್ತಿ ಆಗುವುದಿಲ್ಲ. ಮೊಡವೆ ಹಾಗು ಮೊಡವೆ ಕಲೆಗಳು ಕೂಡ ಬೇಗನೆ ಕಡಿಮೆ ಆಗುತ್ತದೆ. ಎಲ್ಲಾ ಸ್ಕಿನ್ ಟೈಪ್ ಅವರು ಕೂಡ ಇದನ್ನು ಬಳಸಬಹುದು.

3,ಪಿಲ್ಗ್ರಿಮ್ ನಿಯಸಿಮೆಯ್ಡ್ ಅಲ್ಫಾ ಅರ್ಬುಟಿನ್ಸ್ ಸ್ಕಿನ್ ಕ್ಲಾರಿಫ್ಯ್ಯಿಂಗ್ ಸಿರಾಮ್-ಇದು ಮೊಡವೆ ಕಲೆಗಳನ್ನು ನೀವಾರಿಸುತ್ತದೆ.93% ಜನರಿಗೆ ಇದರ ಬಳಕೆಯಿಂದ ಮೊಡವೆ ಕಲೆಗಳು ಹಾಗು ಓಪನ್ ಪೋರ್ಸ್ ಕಡಿಮೆ ಆಗಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲದೆ ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತಾದೇ ಹಾಗು ಮುಂದೆ ಮೊಡವೆ ಆಗದಂತೆ ಇದು ತಡೆಯುತ್ತದೆ.ಈ ಸಿರಾಮ್ ಅನ್ನು ದಿನದಲ್ಲಿ ಎರಡು ಬಾರಿ ಹಚ್ಚಿದರೆ ಒಳ್ಳೆಯ ರಿಸಲ್ಟ್ ಬೇಗನೆ ಕಾಣಿಸುತ್ತದೆ ಹಾಗು ಇದನ್ನು ಎಲ್ಲಾ ಸ್ಕಿನ್ ಟೈಪ್ ಅವರು ಬಳಸಬಹುದು.

4,ಕೆಮಿಸ್ಟ್ರಿ ಅಟ್ ಪ್ಲೇ ಫೇಸ್ ಸಿರಾಮ್-10%ನಿಯಸಿಮೆಯ್ಡ್, ಝೀಕ್, PCA ಪೋರ್ ಮೀನಿ ಮೈಝಿನ್ಗ್ ಸಿರಾಮ್. ಇದರಿಂದ ಓಪನ್ ಪೋರ್ಸ್ ಸಮಸ್ಸೆ ಕಡಿಮೆ ಆಗುತ್ತದೆ.95% ಜನರಿಗೆ ಒಳ್ಳೆಯ ರಿಸಲ್ಟ್ ಕಂಡು ಬಂದಿದೆ ಮತ್ತು ಮೊಡವೆ ಕಲೆಗಳು ಕೂಡ ನಿವಾರಣೆ ಆಗಿದೆ ಹಾಗು ಸ್ಕಿನ್ ಕೂಡ ಸ್ಮೋತ್ ಆಗಿದೆ.ಇದರಲ್ಲೂ ಕೂಡ ಯಾವುದೇ ರೀತಿಯ ಕೆಮಿಕಲ್ ಇರುವುದಿಲ್ಲ. ದಿನದಲ್ಲಿ ಎರಡು ಬಾರಿ ಈ ಸಿರಾಮ್ ಅನ್ನು ಬಳಸಬೇಕು. ಇವೆಲ್ಲಾ ಬೆಸ್ಟ್ ಸಿರಾಮ್ ಗಳು ಆಗಿವೆ. ಕನಿಷ್ಠ ಎರಡು ತಿಂಗಳು ಬಳಸಿದರೆ ಉತ್ತಮವಾದ ಫಲಿತಾಂಶ ಕಂಡು ಬರುತ್ತದೆ.

Leave a Comment