ಹಿಂದೂ ಪಂಚಾಂಗ ಹಾಗೂ ಜ್ಯೋತಿಷ್ಯದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಹುಟ್ಟು ಹಾಗೂ ಅವನ ಭವಿಷ್ಯವು ಕುಂಡಲಿಯ ಅನ್ವಯದಂತೆ ನಡೆಯುತ್ತದೆ.12 ರಾಶಿಚಕ್ರ ಗಳು ವಿಶೇಷ ದೇವತೆಗಳ ಹಾಗೂ ಗ್ರಹಗಳ ಆಡಳಿತ ಕ್ಕೆ ಒಳಪಟ್ಟಿರುತ್ತದೆ.ಅಲ್ಲದೆ ವಿಶೇಷ ಚಿಹ್ನೆಗಳನ್ನು ಸಹ ಒಳಗೊಂಡಿರುತ್ತದೆ.ಇವುಗಳ ಅನ್ವಯದಲ್ಲಿಯೇ ಬದುಕಿನಲ್ಲಿ ವಿಶೇಷ ವಾತಾವರಣ ಹಾಗೂ ಬಂಧು ಮಿತ್ರರ ಒಡನಾಟ ವನ್ನು ಪಡೆದುಕೊಳ್ಳುವರು.
ಕೆಲವು ಜ್ಯೋತಿಷ್ಯ ಲೆಕ್ಕ ಗಳ ಅನುಸಾರ ನಿರ್ದಿಷ್ಟ ಸಮಯ ಹಾಗೂ ಕಾಲದಲ್ಲಿ ಜನಿಸಿದವರು. ಸಾಮಾನ್ಯವಾಗಿ ಒಂದೇ ರಾಶಿಯವರು ಎಂದು ಸಹ ಹೇಳ ಲಾಗುವುದು.ವೃಶ್ಚಿಕ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಶ್ರಮಜೀವಿ ಗಳಾಗಿರುತ್ತಾರೆ.ಇಡೀ ಕೆಲಸ ಹಾಗು ಅಂದುಕೊಂಡ ಗುರಿಯನ್ನು ತಲುಪುವ ವರೆಗೆ ತಮ್ಮ ನಿರಂತರವಾದ ಕೆಲಸ ವನ್ನು ಮುಂದುವರಿಸುತ್ತಲೇ ಇರುತ್ತಾರೆ.ಹಾಗಾದ್ರೆ ಫ್ರೆಂಡ್ ವೃಶ್ಚಿಕ ರಾಶಿಯವರ ಗುಣ ಗಳನ್ನು ನೋಡೋಣ ಬನ್ನಿ.
ಇವುಗಳನ್ನು ಅರ್ಥ ಮಾಡಿಕೊಳ್ಳೋದು ಹೇಗೆ? ವೃಶ್ಚಿಕ ರಾಶಿಯವರ ವ್ಯಕ್ತಿತ್ವ ವನ್ನು ಕುಳಿತು ನೋಡುವಂತಹ ವರ್ತನೆಯಿಂದ ಕೂಡಿರುತ್ತದೆ.ಇವರು ಪ್ರತಿ ಯೊಂದು ಬಾರಿಯೂ ವಿಶೇಷ ವರ್ತನೆ ಹಾಗೂ ಸ್ವಭಾವ ವನ್ನು ತೋರಿಸುತ್ತಾರೆ.ವೃಶ್ಚಿಕ ರಾಶಿಯವರು ಸಾಮಾನ್ಯವಾಗಿ ರಹಸ್ಯ ವಾದ ಗುಣ ವನ್ನು ಹೊಂದಿರುತ್ತಾರೆ.ಇವರು ತಮ್ಮ ರಹಸ್ಯದ ಗುಣ ಗಳನ್ನು ಸಾಮಾನ್ಯವಾಗಿ ಎಲ್ಲ ವಿಷಯ ದಲ್ಲೂ ಅನ್ವಯಿಸುತ್ತಾರೆ.
ಯಾವುದಾದರೂ ಗಂಭೀರ ಸಮಸ್ಯೆಯಲ್ಲಿ ತೊಡಗಿಕೊಂಡಿದ್ದರೆ ವೃಶ್ಚಿಕ ರಾಶಿಯವರಲ್ಲಿ ಸಹಾಯ ಕೇಳಿದರೆ ಸಾಕು ಎಂತಹ ಸಮಸ್ಯೆ? ಆದರೂ ಅದಕ್ಕೆ ಸೂಕ್ತ ಪರಿಹಾರ ಹೇಳುವ ಸಾಮರ್ಥ್ಯ ಹೊಂದಿರುತ್ತಾರೆ.ವೃಶ್ಚಿಕ ರಾಶಿಯ ವ್ಯಕ್ತಿಗಳು ಮೇಲ್ನೋಟ ಕ್ಕೆ ಅತ್ಯಂತ ಒರಟು ಹಾಗೂ ಗಟ್ಟಿ ವ್ಯಕ್ತಿಗಳಂತೆ ಕಂಡುಬರುತ್ತಾರೆ.S
ವೃಶ್ಚಿಕ ರಾಶಿಯವರು ಅತ್ಯುತ್ತಮ ಸಾಧಕರು ಹಾಗೂ ಮಾತಿನಲ್ಲಿ ನಿಪುಣರು ಆಗಿರುತ್ತಾರೆ.ಅತ್ಯುತ್ತಮ ರಕ್ಷಕರು ನಿಷ್ಠೆ ಹಾಗೂ ಸ್ವಾಮ್ಯ ತೆಯನ್ನು ಅನುಸರಿಸುವ ವ್ಯಕ್ತಿತ್ವದವರು ಇವರು.ಇವರಲ್ಲಿ ಸಾಮಾನ್ಯವಾಗಿ ಸಾಧಿಸುವ ಸ್ವಭಾವ ಹುಟ್ಟಿನಿಂದಲೇ ಬಂದಿರುತ್ತದೆ.ಈ ರಾಶಿಯ ವ್ಯಕ್ತಿಗಳು ಎಲ್ಲಾ ವಿಷಯ ದಲ್ಲೂ ತಮ್ಮದೇ ಆದ ನಿರ್ಧಾರ ಹಾಗೂ ಭಾವನೆಯನ್ನು ಹೊಂದಿರುತ್ತಾರೆ.
ಇವರು ಅತ್ಯುತ್ತಮವಾದ ಧೈರ್ಯ ವನ್ನು ಹೊಂದಿರುತ್ತಾರೆ.ವೃಶ್ಚಿಕ ರಾಶಿಯವರ ಶಬ್ದಕೋಶ ದಲ್ಲಿ ಇಲ್ಲ ಎನ್ನುವ ಶಬ್ದ ವೇ ಇಲ್ಲ.ಏಕೆಂದರೆ ಇವರು ಯಾವುದೇ ಕೆಲಸ ನಿರ್ವಹಿಸ ಲು ಸಹ ಇಲ್ಲ ಎನ್ನುವುದಿಲ್ಲ.