ಪೂರ್ವಜನ್ಮದ ರಹಸ್ಯ ತುಂಬಾ ಇಂಟ್ರೆಸ್ಟಿಂಗ್ ಮತ್ತು ತುಂಬಾ ರಹಸ್ಯವಾಗಿದೆ. ಯಾರಿಗೂ ಸಹ ಹಿಂದಿನ ಜನ್ಮದ ರಹಸ್ಯ ಗೊತ್ತಿರುವುದಿಲ್ಲ. ಅದರೆ ಹಿಂದೂ ಶಾಸ್ತ್ರದ ಮೂಲಕ ನಮ್ಮ ಹಿಂದಿನ ಜನ್ಮದ ರಹಸ್ಯಗಳನ್ನು ತಿಳಿಯಬಹುದು.ಈ ಸಂಕೇತಗಳ ಮೂಲಕ ನಿಮ್ಮ ಮೃತ್ಯು ಯಾವ ಕಾರಣಕ್ಕೆ ಆಗಿತ್ತು ಅನ್ನೋದನ್ನು ಸಹ ತಿಳಿಯಬಹುದು.
ಪಿತೃ ಪಕ್ಷದಲ್ಲಿ ಪಿತೃಗಳಿಗೋಸ್ಕರ ಶ್ರದ್ಧಾಗಳನ್ನು ಮಾಡಲಾಗುತ್ತದೆ. ಇದನ್ನು ಮಾಡಿದ ನಂತರವೇ ನಿಮ್ಮ ಪಿತ್ರರಿಗೆ ಮೋಕ್ಷವು ಸಿಗುತ್ತದೆ ಹಾಗು ಅವರು ಹೊಸ ಜನ್ಮವನ್ನು ಪಡೆದುಕೊಳ್ಳುತ್ತಾರೆ. ಒಂದು ವೇಳೆ ಅವರು ಹೊಸ ಜನ್ಮವನ್ನು ಪಡೆದುಕೊಂಡು ಬಂದರೆ ಈ ಹೊಸ ಜನ್ಮದಲ್ಲಿಯೂ ಅವರ ಹಿಂದಿನ ಜನ್ಮದೊಂದಿಗೆ ಕನೆಕ್ಷನ್ ಇರುತ್ತದೆ. ಕೆಲವು ಸಂಕೇತಗಳ ಮೂಲಕ ಇವರು ತಮ್ಮ ಬಾಲ್ಯದಲ್ಲಿ ತಮ್ಮ ಹಿಂದಿನ ಜನ್ಮದ ಬಗ್ಗೆ ಹಲವಾರು ವಿಷಯಗಳನ್ನು ಅವರು ತಿಳಿಸಿಕೊಡುತ್ತಾರೆ.
ಕೆಲವರು ಬೇರೆ ಸಿಟಿ ಗೆ ಹೋದಾಗ ಅಲ್ಲಿನ ಎಲ್ಲಾ ದಾರಿಗಳು ಗೊತ್ತಿರುತ್ತದೆ ಅಥವಾ ನೆನಪಿನಲ್ಲಿ ಇರುತ್ತವೆ ಅಥವಾ ಅವರಿಗೆ ಮೊದಲೇ ನೋಡಿದ ಹಾಗೆ ಅನುಭವ ಆಗುತ್ತದೆ. ಈ ರೀತಿಯ ಅನುಭವಗಳು ಅವರ ಹಿಂದಿನ ಜನ್ಮಕ್ಕೆ ಹೊಂದಿಕೊಂಡಿರುತ್ತದೆ.
ಪ್ರತಿದಿನ ಕೆಲವೊಂದು ಘಟನೆಗಳು ಯಾವ ರೀತಿ ಇರುತ್ತದೆ ಎಂದರೆ ಇದರ ಮೂಲಕ ನಿಮ್ಮ ಹಿಂದಿನ ಜನ್ಮದ ಸಂಕೇತಗಳು ಸಹ ಸಿಗುತ್ತವೆ. ಅದರ ಬಗ್ಗೆ ನಿಮಗೆ ಸ್ವಲ್ಪ ನೆನಪುಗಳು ಸಹ ಇರುತ್ತವೆ. ಹಿಂದಿನ ಜನ್ಮದಲ್ಲಿ ನಿಮ್ಮ ಸಾವು ಸ್ವಭಾವಿಕವಾಗಿ ಆಗದೆ ಇದ್ದರೆ ಕಂಡಿತಾ ನೀವು ಭಯ ಅಥವಾ ಚಿಂತೆಯಿಂದ ಕುಡಿರುತ್ತೀರಾ.
ಒಂದು ವೇಳೆ ನೀವು ಯಾವುದಾದರು ಬಣ್ಣ ಸ್ವಾದ, ಬಟ್ಟೆ, ಸ್ಮೆಲ್, ಕೆಲವು ಸ್ಥಳಗಳನ್ನು ನೋಡಿ ಭಯ ಪಡಲು ಶುರು ಮಾಡಿದರೆ ಸಾಮಾನ್ಯವಾಗಿ ಈ ವಿಷಯಗಳನ್ನು ನೋಡಿದಾಗ ಭಯ ಬರುವುದಿಲ್ಲ. ಇಂತಹ ಸ್ಥಿತಿಯಲ್ಲಿ ಇದು ಸಾದಾರಣ ವಿಷಯ ಆಗುವುದಿಲ್ಲ.
ಇನ್ನು ಕತ್ತಲು, ಎತ್ತರದ ಸ್ಥಾನಕ್ಕೆ ಹೋದಾಗ ನೀರನ್ನು ಕಂಡಾಗ ಭಯ ಆಗುತ್ತಿದ್ದರೆ ಈ ಮಾತಿನ ಅರ್ಥ ಇವುಗಳ ಕಾರಣದಿಂದ ನಿಮ್ಮ ಮೃತ್ಯು ಆಗಿದೆ ಎಂದೂ ಅರ್ಥ ಮಾಡಿಕೊಳ್ಳಿ.
ಇದೆ ರೀತಿ ಕೆಲವು ಬಟ್ಟೆಗಳನ್ನು ಲೈಕ್ ಮಾಡುವುದು ಅಥವಾ ಇಷ್ಟ ಪಡದೆ ಇದ್ದರು ಕೂಡ ಹಿಂದಿನ ಜನ್ಮಕ್ಕೆ ಸಂಬಂಧ ಪಟ್ಟಿರುತ್ತದೆ. ಕೆಲವರಿಗೆ ಬದುಕಲು ಸಹ ಕಷ್ಟವಾಗಿರುತ್ತದೆ.
ಕೆಲವರನ್ನು ನೋಡಿದಾಗ ಇವರನ್ನು ನಾವು ಎಲ್ಲೋ ನೋಡಿದ್ದೇವೆ ಎಂದು ಅಂದುಕೊಳ್ಳುತ್ತಾರೆ. ಅದರೆ ಇವರಿಗೆ ನೆನಪು ಇರುವುದಿಲ್ಲ. ಸಾಮಾನ್ಯವಾಗಿ ಆ ವ್ಯಕ್ತಿಯನ್ನು ಮೊದಲ ಬಾರಿಗೆ ಭೇಟಿ ಆಗಿರುತ್ತಿರಿ. ಇಲ್ಲಿ ಹಿಂದಿನ ಜನ್ಮ ಇರುವ ವ್ಯಕ್ತಿಗಳಿಗೆ ಈ ಜನ್ಮದಲ್ಲಿ ಇರುವಂತಹ ವ್ಯಕ್ತಿಯ ಮುಖ ಹೋಲಿಕೆ ಆಗಬಹುದು. ಅಂತಾಂ ವ್ಯಕ್ತಿಗಳನ್ನು ಭೇಟಿ ಆದಾಗ ಅವರನ್ನು ನೋಡಿ ಅವರೊಂದಿಗೆ ಮಾತಡಿ ನೀವು ಖುಷಿ ಪಡಬಹುದು. ಇವರು ಹಿಂದಿನ ಜನ್ಮದಲ್ಲಿ ತುಂಬಾ ಹತ್ತಿರ ವ್ಯಕ್ತಿಯು ಕೂಡ ಆಗಿರಬಹುದು.
ಇನ್ನು ಕೆಲವೊಮ್ಮೆ ಕನಸಿನಲ್ಲಿ ಯಾವುದಾದರು ಸ್ಥಳದಲ್ಲಿ ಯಾವುದಾದರು ವ್ಯಕ್ತಿ ಜೊತೆ ತಿರುಗಾಡುತ್ತಾ ಇರಬಹುದು ಅಥವಾ ನಿಮಗೆ ಯಾವುದಾದರು ಮನೆ ಪದೇ ಪದೇ ಕಾಡುತ್ತ ಇರುತ್ತದೆ. ಈ ರೀತಿ ಇದ್ದರೆ ನೀವು ನಿಮ್ಮ ಬಾಲ್ಯವನ್ನು ಕಳೆದಿರುತ್ತೀರಾ.ಆ ಮನೆಗಳ ನೆನಪು ಯಾವತ್ತಿಗೂ ನಿಮ್ಮ ನೆನಪಿನಲ್ಲಿ ಇರುತ್ತದೆ.