ನಮಸ್ಕಾರ ಸ್ನೇಹಿತರೆ ನಮಗೆ ದೇಹದಲ್ಲಿ ಯಾವುದಾದರೂ ಪೌಷ್ಟಿಕಾಂಶ ಕಡಿಮೆಯಾದರೆ ಅದರ ಪ್ರಭಾವ ನಕಾರಾತ್ಮಕ ವಾಗಿ ನಮ್ಮನ್ನೇ ಕಾಣುತ್ತದೆ. ಉದಾಹರಣೆ ಗೆ ಹೇಳುವುದಾದರೆ, ಸೋಡಿಯಮ್ ಮತ್ತು ಪೊಟ್ಯಾ ಸಿಯಮ್ ಸೋಡಿಯಂ ಹೆಚ್ಚಾದರೆ ಹೃದಯ ಕ್ಕೆ ತೊಂದರೆ ಪೊಟೇಶಿಯಂ ಅಂಶ ಕಡಿಮೆಯಾದರೆ ಬಿಡಿ ಹೆಚ್ಚಾಗುತ್ತದೆ. ಆದರೆ ಇದೇ ಪೊಟೇಶಿಯಂ ಅಥವಾ ಮ್ಯಾಗ್ನೀಷಿಯಂ ಕೊರತೆಯಿಂದ ಕಾಲುಗಳ ಭಾಗದಲ್ಲಿ ಸೆಳೆತ ಕಂಡು ಬರುವುದು ಎಂಬ ವಿಚಾರ ನಮ್ಮಲ್ಲಿ ಹಲವರಿಗೆ ಗೊತ್ತಿಲ್ಲ ಹೀಗೆಂದು ಆರೋಗ್ಯ ಸಂಶೋಧನೆ ಹೇಳುತ್ತದೆ.
ಕಾಲುಗಳ ಸೆಳೆತ ತುಂಬಾ ನೋವು ದಾಯಕ ವಾಗಿರುತ್ತದೆ. ಒಂದು ವೇಳೆ ಈ ರೀತಿ ನಿಮಗೆ ಪದೇ ಪದೇ ಆಗುತ್ತಿದ್ದರೆ ಕೆಲವೊಂದು ಕ್ರಮ ಗಳನ್ನ ಅನುಸರಿಸಿ ಪರಿಹಾರ ಗಳನ್ನ ಮಾಡಿಕೊಂಡು ಈ ಸಮಸ್ಯೆಯಿಂದ ಸುಲಭವಾಗಿ ದೂರವಾಗ ಬಹುದು. ಹಾಗಾದ್ರೆ ಯಾವ ರೀತಿ ಈ ನೋವನ್ನ ಕಡಿಮೆ ಮಾಡಿಕೊಳ್ಳ ಬಹುದು?
ಶುಂಠಿಯ ಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ಮ್ಯಾಗ್ನಿಶಿಯಂ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ. ಇದು ಅತ್ಯಂತ ಪರಿಣಾಮಕಾರಿಯಾಗಿ ಕಾಲಿನ ಸೆಳೆತ ವನ್ನು ದೂರ ಮಾಡುವುದು ಮಾತ್ರವಲ್ಲ, ದೆ ಕಾಲುಗಳ ಭಾಗದಲ್ಲಿ ರಕ್ತ ಸಂಚಾರ ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುತ್ತ ದೆ. ಪ್ರತಿದಿನ ಬೆಳಗ್ಗೆ ಶುಂಠಿ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡ ರೆ ಬಹಳ ಒಳ್ಳೆಯದು. ಉಗುರು ಬೆಚ್ಚಿ ಗಿನ ನೀರಿಗೆ ಶುಂಠಿ ಚೂರು ಗಳನ್ನು ಹಾಕಿ.SPK_100:01:36
ಸ್ವಲ್ಪ ಹೊತ್ತು ಬಿಟ್ಟು ಅನಂತರ ಸ್ನಾನ ಮಾಡುವುದರಿಂದ ಮಾಂಸಖಂಡ ಗಳಿಗೆ ಸಾಕಷ್ಟು ಉತ್ತಮ ಪ್ರಭಾವ ಉಂಟಾಗುತ್ತ ದೆ. ಕೇವಲ ಕಾಲಿನ ಸೆಳೆತ ಮಾತ್ರವಲ್ಲ ದೆ ಹೊಟ್ಟೆ ಸಮಸ್ಯೆ, ಹೊಟ್ಟೆ ನೋವು, ಜ್ವರ, ಕೆಮ್ಮು, ಕಫ, ಶೀತ ಇವುಗಳಿಗೆ ರಾಮಬಾಣ ವಾಗಿ ಕೆಲಸ ಮಾಡುವ ಶುಂಠಿ ಚಹಾ ವನ್ನು ತಯಾರು ಮಾಡುವ ವಿಧಾನ ವೆಂದರೆ ಮೊದಲಿಗೆ ಶುಂಠಿಯ ನ್ನು ತೆಗೆದುಕೊಂಡು ಅದರ ಸಿಪ್ಪೆ ತೆಗೆದು ತುರಿದು ಕೊಳ್ಳಬೇಕು. ಬೇಕೆಂದರೆ ಚೂರು ಗಳನ್ನಾಗಿ ಸಹ ಶುಂಠಿಯ ನ್ನ ಕತ್ತರಿಸಿ ಕೊಳ್ಳಬಹುದು.
ಈಗ ಒಂದು ಪ್ಯಾನ್‌ನಲ್ಲಿ ನೀರನ್ನ ಕುದಿಯ ಲು ಇಟ್ಟು ಅದಕ್ಕೆ ಶುಂಠಿಯ ನ್ನು ಹಾಕಿ ಸ್ವಲ್ಪ ಹೊತ್ತು ಕುದಿಸಿ. ಅನಂತರ ಸ್ಟೋವ್ ಆರಿಸಿ 10 ನಿಮಿಷಗಳ ಕಾಲ ಇದನ್ನ ಹಾಗೆ ಬಿಟ್ಟು ಅನಂತರ ಮುಚ್ಚಳ ಮುಚ್ಚಿ ಇದನ್ನು ಸೋಸಿಕೊಂಡು ಅದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ ಮತ್ತು ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಸೇವಿಸಿ. ಇನ್ನು ಆರೋಗ್ಯ ಪ್ರಯೋಜನ ಗಳಲ್ಲಿ ಎಪಿಎನ್ ಸೈಡರ್ ವಿನಿಗರ್ ಸಹ ಬಹಳ ಮುಂದಿದೆ. ಇದರಲ್ಲಿರುವ ಪೊಟ್ಯಾ ಷಿಯಮ್ ಪ್ರಮಾಣ ದಿಂದ ಕಾಲುಗಳ ಸೆಳೆತ ವನ್ನು ಇದು ತಕ್ಷಣ ವೇ ದೂರ ಮಾಡುತ್ತದೆ.
ಏಕೆಂದರೆ ಪೊಟಾಷಿಯಂನ ಪ್ರಮಾಣ ಕೊರತೆಯಾದರೂ ಕೂಡ ಕಾಲುಗಳ ಸೆಳೆತ ಕಂಡುಬರುತ್ತದೆ. ಮನುಷ್ಯನ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆಯ ನ್ನು ಹೋಗಲಾಡಿಸುವ ಜೊತೆ ಗೆ ತನ್ನ ಲ್ಲಿನ ಹಲವು ಪೌಷ್ಟಿಕಾಂಶ ಗಳ ಕಾರಣದಿಂದ ನಮ್ಮ ದೇಹದಲ್ಲಿ ಎಲ್ಲ ಅಂಶಗಳ ಸಮತೋಲನ ಕಾಪಾಡುತ್ತದೆ. ಹಾಗಾಗಿ ಏಪ್ರಿಲ್ ಸೈಡರ್ ವಿನಿಗರ್ ಟೋನಿನ್ ಸೇವಿಸ ಬಹುದು. ಅದನ್ನು ತಯಾರಿಸುವ ವಿಧಾನ ವೆಂದರೆ.SPK_100:03:13
ನೀವು ತೆಗೆದುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಎಪಿಎಂಸಿ ವಿನಿಗರ್ ಮಿಕ್ಸ್ ಮಾಡಿ. ಇದನ್ನು ಪ್ರತಿದಿನ ಬೆಳಗಿನ ಸಮಯ ದಲ್ಲಿ ಸೇವನೆ ಮಾಡುತ್ತ ಬಂದ ರೆ ಕಾಲುಗಳ ಸೆಳೆತ ದೂರ ವಾಗುತ್ತದೆ. ಇನ್ನು ಹಳದಿ ಸಾಸಿವೆ ಹಳದಿ ಸಾಸಿವೆಯ ಲ್ಲಿ ಅಸಿ ಟಿಕ್ ಆಮ್ಲ ಹೆಚ್ಚಾಗಿದ್ದು, ಇದು ನರಸಂವಾಹಕ ವಾಗಿ ದೇಹದಲ್ಲಿ ಕೆಲಸ ಮಾಡುವುದರಿಂದ ಕಾಲುಗಳ ಭಾಗದ ಮಾಂಸ ಖಂಡ ಗಳು ಚೆನ್ನಾಗಿ ಕೆಲಸ ಮಾಡುವಂತೆ ಮಾಡುತ್ತವೆ.
ಹೀಗಾಗಿ ಉಗುರು ಬೆಚ್ಚಗಿನ ಹಾಲಿನ ಲ್ಲಿ ಒಂದು ಟೀ ಚಮಚ ಹಳದಿ ಸಾಸಿವೆ ಇಂಗಿನ ಮಿಶ್ರಣ ಮಾಡಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಆಗ ನಿಮಗೆ ಕಾಲುಗಳ ಸೆಳೆತ ಕಂಡು ಬರುತ್ತಿದ್ದರೆ ಒಂದು ಟೆಕ್ನಿ ಕಲ್ ಟ್ರೈ ಮಾಡಿ ತಂಪಾದ ವಾತಾವರಣ ನಿಮ್ಮ ಕಾಲುಗಳ ನೋವನ್ನು ಕಡಿಮೆ ಮಾಡುತ್ತದೆ ಮತ್ತು ಉರಿಯೂತ ವನ್ನು ನಿಯಂತ್ರಣ ಮಾಡುತ್ತದೆ. ಮಾಂಸಖಂಡ ಗಳಿಗೆ ವಿಶ್ರಾಂತಿ ಒದಗಿಸುತ್ತದೆ. ಹಾಗಾಗಿ ಐಸ್ ಕ್ಯೂಬ್ಗಳನ್ನು ತೆಗೆದುಕೊಂಡು ಒಂದು ತೆಳು ವಾದ ಟವಲ್ ನಲ್ಲಿ ಸುತ್ತಿ ನಿಮ್ಮ ಯಾವ ಕಾಲಿನ ಮಾಂಸಖಂಡ ಗಳ ಭಾಗ ಸೆಳೆತ ದಿಂದ ಕೂಡಿರುತ್ತದೆ. ಯೋ ಅಲ್ಲಿ 15 ನಿಮಿಷಗಳ ಕಾಲ ಇದನ್ನು ಇಡಿ ಮೊದಲ ನೇ ಹಾಗು ಎರಡನೇ ದಿನ ಪ್ರತಿ 2 ಗಂಟೆ ಗಳಿಗೊಮ್ಮೆ ಹೀಗೆ ಮಾಡಿ ನಿಮಗೆ ಆಗುವುದಾದರೆ ತ ನೀರಿನ ಸ್ನಾನ ಕೂಡ ಮಾಡಬಹುದು.