ಪಿನ್ ಇದ್ದರೆ ಸಾಕು ನಿಮ್ಮ ಮನೆಯಲ್ಲಿ ಬಾರಿ ಉಳಿತಾಯ ಮಾಡಬಹುದು!

ಇನ್ನು ಎಣ್ಣೆ ಖಾಲಿ ಆದಮೇಲೆ ತುದಿಯಲ್ಲಿ ಪಿನ್ ಹಾಕಿ ಮೇಲೆ ನಿಲ್ಲಿಸಿಬಿಡಿ. ಕೆಳಗೆ ಕಟ್ ಮಾಡಿರುವುದರ ಕೆಳಗೆ ಒಂದು ಬೌಲ್ ಇಟ್ಟು ಬಿಡಿ. ಪ್ಯಾಕೆಟ್ ನಲ್ಲಿ ಇದ್ದ ಎಣ್ಣೆ ಬೌಲ್ ನಲ್ಲಿ ಶೇಖರಣೆ ಆಗಿರುತ್ತದೆ. ನಂತರ ಇದನ್ನು ನೀವು ಬಳಸಬಹುದು. ಈ ರೀತಿ ಮಾಡಿದರೆ ಎಣ್ಣೆ ವೇಸ್ಟ್ ಆಗುವುದು ತಪ್ಪುತ್ತದೆ ಮತ್ತು ಉಳಿತಾಯ ಕೂಡ ಆಗುತ್ತದೆ.

ಇನ್ನು ಸೀರೆ ಉಡುವಾಗ ಪಿನ್ ಎಷ್ಟೇ ಹಾಕಿದರೂ ಒಳಗೆ ಹೋಗುವುದಿಲ್ಲ. ಈ ಸಮಯದಲ್ಲಿ ಒಂದು ಸಾಬುನಿಗೆ ಪಿನ್ ಹಾಕದ ನಂತರ ಅದನ್ನು ಬಳಸಿ ನೋಡಿ ಪಿನ್ ಸುಲಭವಾಗಿ ಸೀರೆ ಒಳಗೆ ಹೋಗುತ್ತದೆ.

ಇನ್ನು ಬಾಗಿಲು ಸಂಧಿಯಲ್ಲಿ ಸೌಂಡ್ ಬರುತ್ತಿರುತ್ತದೆ. ಇದನ್ನು ಕ್ಲೋಸ್ ಮಾಡುವುದಕ್ಕೆ ಆಗುತ್ತಿರುವುದಿಲ್ಲ. ಅವಾಗ ಒಂದು ಸಾಬುನಿಂದ ಅದನ್ನು ರಬ್ ಮಾಡಿಕೊಳ್ಳಿ. ಈ ರೀತಿ ಮಾಡಿದರೆ ಬಾಗಿಲಿನಿಂದ ಯಾವುದೇ ರೀತಿ ಸೌಂಡ್ ಬರುವುದಿಲ್ಲ. ಈ ರೀತಿ ಸೂಪರ್ ಟಿಪ್ಸ್ ಗಳನ್ನು ಬಳಸಿ ನೋಡಿ.

Leave a Comment