ಸದಾ ಪುಷ್ಟ ಗಿಡದ ಅದ್ಬುತ ಗಿಡಗಳು ಸಕ್ಕರೆ ಕಾಯಿಲೆ ಇದ್ದವರಿಗೆ ರಾಮಬಾಣದಂತೆ!

ಈ ಹೂವನ್ನು ಪ್ರತಿಯೊಬ್ಬರು ನೋಡಿರುತ್ತಾರೆ. ಯಾಕಂದರೆ ಇದು ಎಲ್ಲ ಕಡೆನು ಇರುತ್ತದೆ. ಇದನ್ನು ದೇವರ ಪೂಜೆಗೂ ಸಹ ಬಳಸುತ್ತಾರೆ.ಈ ಹೂವು ನಿತ್ಯ ಪುಷ್ಟ, ಸದಾ ಪುಷ್ಟ ಎಂದು ಕರೆಯುತ್ತಾರೆ. ಈ ಹೂವು ಗಿಡ ಬೇರು ಹಲವಾರು ಔಷಧಿ ಗುಣವನ್ನು ಹೊಂದಿದೆ. ಈ ಗಿಡದ ಬೇರಿನ ಸತ್ವವನ್ನು ತೆಗೆದುಕೊಂಡರೆ ಪೌಷ್ಟಿಕಾಂಶ ಸಿಗುತ್ತದೆ. ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮದ ವ್ಯಾಧಿಯನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲದೆ ಕೂದಲ ಬೆಳವಣಿಗೆ ಅದನ್ನು ಕಡಿಮೆ ಮಾಡುತ್ತದೆ.ಇನ್ನು ಮುಖ್ಯವಾಗಿ ಕ್ಯಾನ್ಸರ್ ಕಾಯಿಲೆಯನ್ನು ನಾಶಮಾಡುತ್ತದೆ. ಈ ಹೂವನ್ನು ಬಳಸುತ್ತಾ ಬಂದರೆ ಬಿಳಿ ಕೂದಲು ಕೂಡ ಕಪ್ಪಾಗುತ್ತದೆ.

ಮೊದಲು 5-6 ನಿತ್ಯ ಪುಷ್ಪದ ಎಲೆಯನ್ನು ನೀರಿನಲ್ಲಿ ತೊಳೆದುಕೊಳ್ಳಬೇಕು ಮತ್ತು ಇದನ್ನು ಜಜ್ಜಿ ರಸವನ್ನು ತೆಗೆದುಕೊಳ್ಳಬೇಕು. ಇದಕ್ಕೆ ಒಂದು ಚಮಚ ಆಲೂವೆರಾ ಜೆಲ್ ಹಾಕಿಕೊಳ್ಳಬೇಕು ಮತ್ತು ನೆಲ್ಲಿಕಾಯಿ ಎಣ್ಣೆಯನ್ನು, ಕಾಸ್ಟರೋ ಆಯಿಲ್ ಹಾಕಿಕೊಳ್ಳಬೇಕು.ನಂತರ ಚೆನ್ನಾಗಿ ಮಿಕ್ಸ್ ಮಾಡಿ ಅರ್ಧ ಗಂಟೆ ಹಾಗೆ ಇಡಬೇಕು.ಅರ್ಧ ಗಂಟೆ ಅದ ಬಳಿಕ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಬೇಕು.1-2 ಗಂಟೆ ಹಾಗೆ ಇರಬೇಕು. ಇದರಿಂದ ಕೂದಲು ಉದುರುವುದು ಕಡಿಮೆ ಆಗುತ್ತದೆ ಮತ್ತು ಬಿಳಿ ಕೂದಲು ಕಡಿಮೆ ಆಗುತ್ತದೆ.

ಇನ್ನು ಈ ಹೂವಿನ ಎಲೆಯನ್ನು ಜಜ್ಜಿ ಮುಖಕ್ಕೆ ಹಚ್ಚಿದರೆ ಮುಖದಲ್ಲಿ ಇರುವ ಪಿಂಪಲ್ ಮತ್ತು ಕಲೆಗಳು ಕಡಿಮೆ ಆಗುತ್ತದೆ.ಇನ್ನು ಖಾಲಿ ಹೊಟ್ಟೆಯಲ್ಲಿ ಈ ಎಲೆ ತಿಂದರೆ ಶುಗರ್ ಕಡಿಮೆ ಆಗುತ್ತದೆ ಮತ್ತು ಹೈ ಬಿಪಿ ಕೂಡ ಕಡಿಮೆ ಆಗುತ್ತದೆ.ಇದು ಕ್ಯಾನ್ಸರ್, ಹೈ ಬಿಪಿ, ಪಂಪಲ್, ಕೂದಲಿನ ಸಮಸ್ಸೆಗೆ ಹೀಗೆ ಹಲವಾರು ಸಮಸ್ಸೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

Leave a Comment