ಅಸ್ತಮಾ ಸಮಸ್ಸೆ ಕಾಡಿದ್ಯಾ?ಹೀಗೆ ಮಾಡಿ ನೋಡಿ!

ಅಸ್ತಮಾ ಸಮಸ್ಸೆಗೆ ಕೆಲವು ಟಿಪ್ಸ್ ಗಳನ್ನು ತಿಳಿಸಿಕೊಡುತ್ತೇವೆ. ಇದಕ್ಕೆ ಚಿಕ್ಕ ಬಳೆ ಎಲೆಯನ್ನು ತೆಗೆದುಕೊಂಡು ಸುಟ್ಟುಕೊಳ್ಳಬೇಕು. ಇದರಲ್ಲಿ ಬರುವ ಕಪ್ಪು ಪುಡಿಯನ್ನು ಪೌಡರ್ ರೀತಿ ಮಾಡಿಕೊಳ್ಳಬೇಕು. ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿಕೊಳ್ಳಬೇಕು. ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಸ್ವಲ್ಪ ನೆಕ್ಕಬೇಕು. ಇದರಿಂದ ಕೂಡ ಅಸ್ತಮಾ ಕಂಟ್ರೋಲ್ ಗೆ ಬರುತ್ತದೆ.

ಇನ್ನು ಎರಡನೇ ಮನೆಮದ್ದು ಇದಕ್ಕೆ ನಾಲ್ಕು ಕಾಳು ಮೆಣಸನ್ನು ಚೆನ್ನಾಗಿ ಜಜ್ಜಿ ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ಅರ್ಧ ಚಮಚ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ ಸೇವನೆ ಮಾಡಬೇಕು. ಈ ರೀತಿ ಮಾಡಿದರೆ ಅಸ್ತಮಾ ಕಂಟ್ರೋಲ್ ಗೆ ಬರುತ್ತದೆ.

ಇನ್ನು ಮೂರನೇ ಮನೆಮದ್ದು ಇದಕ್ಕೆ ಎರಡು ಬಿಲ್ವ ಪತ್ರೆಯನ್ನು ಒಂದು ಲೋಟ ನೀರಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಇದನ್ನು ಸೇವನೆ ಮಾಡಿ. ಬಿಲ್ವ ಪತ್ರೆ ಮೆಡಿಸಿನ್ ಇರುವಂತಹದು ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಅಸ್ತಮಾಕ್ಕೆ ತುಂಬಾ ಒಳ್ಳೆಯದು.

Leave a Comment