ಬೋಕ್ಕು ತಲೆಯಲ್ಲಿ ಕೂದಲು ಮತ್ತೆ ಬರಬೇಕು ಅಂದರೆ ಹೀಗೆ ಮಾಡಿ!

ಟ್ರಾನ್ಸ್ ಪ್ಲಾಟೇಷನ್ ಮಾಡಿಸುವುದು ಅತ್ಯಂತ ಅಪಾಯಕಾರಿ. ಇನ್ನು ದಾಳಿಂಬೆ ಸಿಪ್ಪೆಯಿಂದ ಕೂದಲು ಉದುರಿರುವ ಜಾಗಕ್ಕೆ ಚೆನ್ನಾಗಿ ಉಜ್ಜಬೇಕು. ನಂತರ ತಲೆಯನ್ನು ನಿಟ್ ಆಗಿ ತೊಳೆಯಬೇಕು. ನಂತರ 2 ಚಿತ್ರಖಾದಿ ಬೇರಿನ ಪುಡಿ, ಜಠ ಮಸಿನ ಪುಡಿ, ಬೃಂಗ ರಾಜ ಪುಡಿ. ಇವುಗಳನ್ನು ನಿಂಬೆ ಹಣ್ಣಿನ ರಸದಲ್ಲಿ ಕಲಸಬೇಕು. ನಂತರ ಈ ಪೇಸ್ಟ್ ಅನ್ನು ತಲೆಗೆ ಲೆಪಿಸಬೇಕು. ಹೀಗೆ ಲೆಪಿಸಿದ ಮೇಲೆ ಒಂದು ತಾಸು ಬಿಟ್ಟು ಉಗುರು ಬೆಚ್ಚಗೆ ಇರುವ ನೀರಿನಿಂದ ತೊಳೆಯಬೇಕು.

ಈ ರೀತಿ ಮಾಡಿದರೆ ಕೂದಲು ಮತ್ತೆ ಬೆಳೆಯುತ್ತದೆ. ಒಂದು ವೇಳೆ ಕೂದಲ ಬೆಳವಣಿಗೆ ಆಗದೆ ಇದ್ದರೆ ಕೇಶ ಸಂಜೀವಿನಿ ಲೇಪನವನ್ನು ಹಚ್ಚಿದರೆ ಕೂದಲು ಮತ್ತೆ ಬೆಳೆಯುತ್ತದೆ.

Leave a Comment