ಧನಾಭಿವೃದ್ಧಿ ಯಶಸ್ಸಿಗಾಗಿ ಗೋಮತಿ ಚಕ್ರವನ್ನು ಪೂಜಿಸುವ ವಿಧಾನ

ಗೋಮತಿ ಚಕ್ರ ವರಮಹಾಲಕ್ಷ್ಮಿಗೆ ತುಂಬಾ ಪ್ರೀತಿ ವಾದ ವಸ್ತು ಏಕೆಂದರೆ ಗೋಮತಿ ಚಕ್ರವು ಮಹಾಲಕ್ಷ್ಮಿಯ ಜನ್ಮ ಸ್ಥಳದಿಂದಲೇ ಹುಟ್ಟಿದ ಇದು ಗುಜರಾತ್ ರಾಜ್ಯದ ದ್ವಾರಕಾನಗರದಲ್ಲಿ ನ ಗೋಮತಿ ನಗರದಿಂದ ಲಭಿಸುತ್ತದೆ ನೋಡಲು ವಿಷ್ಣುವಿನ ಚಕ್ರದಂತೆ ಇರುವ ಈ ಗೋಮತಿ ಚಕ್ರ ವನ್ನು ನಾಗ ಚಕ್ರ ವಿಷ್ಣು ಚಕ್ರ ಎಂದು ಸಹ ಕರೆಯುತ್ತಾರೆ ಗೋಮತಿ ಚಕ್ರವು ಶುಕ್ರಗ್ರಹಕ್ಕೆ ಪ್ರತೀಕವಾಗಿದೆ ಆದ್ದರಿಂದ ಗೋಮತಿ ಚಕ್ರ ವನ್ನು ಇಟ್ಟು ಪೂಜಿಸುವುದರಿಂದ ಅಷ್ಟೈಶ್ವರ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ

ಯಾವುದೇ ರೀತಿಯ ಕಷ್ಟಗಳು ಸಮಸ್ಯೆಗಳು ವ್ಯಾಪಾರದಲ್ಲಿ ನಷ್ಟ ಉದ್ಯೋಗ ಇಲ್ಲದಿರುವುದು ಆರೋಗ್ಯ ಸಮಸ್ಯೆ ಮನೆಯಲ್ಲಿ ಅಶಾಂತಿ ಕುಟುಂಬದಲ್ಲಿ ಕಲಹ ಇಂತಹ ಯಾವುದೇ ಸಮಸ್ಯೆಗಳಿದ್ದರೂ ಗೋಮತಿ ಚಕ್ರ ದಿಂದ ಒಳ್ಳೆಯ ಪರಿಹಾರಗಳನ್ನು ನಾವು ಪಡೆಯಬಹುದಾಗಿದೆ ಹಾಗಾದರೆ ಎಷ್ಟು ಗೋಮತಿ ಚಕ್ರ ಪೂಜಿಸಬೇಕು ಹೇಗೆ ಪೂಜಿಸಬೇಕು

ಬದಲಿಗೆ ಒಂದು ಗಾಜಿನ ಬಟ್ಟಲಲ್ಲಿ 11 ಗೋಮತಿ ಚಕ್ರ ವನ್ನು ಮತ್ತು ಕವಡೆಯನ್ನು ಇಡಬೇಕು ಗೋಮತಿ ಚಕ್ರ ಚಕ್ರ ಇರುವ ಭಾಗವನ್ನು ಮೇಲೆ ಇರುವ ಹಾಗೆ ನೋಡಿಕೊಳ್ಳಬೇಕು ವ್ಯಾಪಾರ ಮಾಡುವ ಸ್ಥಳದಲ್ಲಿ ಈ ಜಾಗವನ್ನು ಎಲ್ಲರಿಗೂ ಕಾಣುವಂತೆ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಮನೆಯಲ್ಲಿ ನೀಡುವುದಾದರೂ ಅದೇ ರೀತಿ ಇಡಬೇಕು ಮನೆಯಲ್ಲಿ ಆಕರ್ಷಿತವಾಗುವ ಅಂತಹ ಮತ್ತು ಸುರಕ್ಷಿತವಾಗಿರುವ ಅಂತಹ ಸ್ಥಳದಲ್ಲಿ ಇದನ್ನು ಇಡಬೇಕು

ಗೋಮತಿ ಚಕ್ರ ವನ್ನ ಯಾವಾಗಲೂ ಕೆಂಪು ಬಣ್ಣದ ವಸ್ತ್ರದಲ್ಲಿ ಇಟ್ಟರೆ ತುಂಬಾ ಉತ್ತಮ ಹಾಗೂ ಈ ಗೋಮತಿ ಚಕ್ರ ಮತ್ತು ಕವಾಡೆಗೆ ಹಾಕಿದ ನೀರನ್ನು ಪ್ರತಿನಿತ್ಯ ಬದಲಾಯಿಸುತ್ತಿರಬೇಕು ಪ್ರತಿ ಅಮಾವಾಸ್ಯೆ ಹುಣ್ಣಿಮೆ ದಿನದಂದು ಇದನ್ನು ಸ್ವಚ್ಛಗೊಳಿಸಿ ಎತ್ತ ಸ್ಥಿತಿಯಲ್ಲಿಡಬೇಕು ನೀರನ್ನು ಬದಲಾಯಿಸುವಾಗ ಮಹಾಲಕ್ಷ್ಮಿಯ ಮಂತ್ರವನ್ನು ಪಠಿಸಬೇಕು ಹೀಗೆ ಮಾಡಿದರೆ ವ್ಯಾಪಾರದ ಸ್ಥಳದಲ್ಲಿ ಎಂತಹ ತೊಂದರೆ ಇದ್ದರೆ ದೂರವಾಗುತ್ತದೆ.

Leave a Comment