ನಿಮ್ಮ ಮನೆಯಲ್ಲಿ ಇರುವ ಹಿಟ್ಟಿನ್ನು ಬಳಸಿ ಪ್ರತಿದಿನ ರೊಟ್ಟಿಯನ್ನು ಮಾಡುತ್ತೀರ.ಮಹಿಳೆಯರು ಅಡುಗೆ ಮನೆಯಲ್ಲಿ ತಮ್ಮ ಪ್ರಕಾರದಲ್ಲಿ ಕೆಲಸವನ್ನು ಮಾಡುತ್ತಾರೆ.ಹಲವಾರು ಕೆಲಸವನ್ನು ಒಂದೇ ಸಮಯದಲ್ಲಿ ಮಾಡುವುದಕ್ಕೆ ಇಷ್ಟ ಪಡುತ್ತಾರೆ.ಕೆಲವರು ತರಕಾರಿ ಮತ್ತು ರೊಟ್ಟಿಯ ಹಿಟ್ಟನ್ನು ಮೊದಲು ತಯಾರಿ ಮಾಡಿಕೊಂಡಿರುತ್ತಾರೆ.ಯಾಕೆಂದರೆ ಸಮಯವನ್ನು ಉಳಿಸಲು ಇಷ್ಟಪಡುತ್ತಾರೆ.
ಶಾಸ್ತ್ರಗಳ ಪ್ರಕಾರ ನಿಮ್ಮ ಮನೆಯಲ್ಲಿ ಜಗಳ ಆಗುತ್ತಿದ್ದಾರೆ ಇದಕ್ಕೆ ಕಾರಣ ನಿಮ್ಮ ಮನೆಯಲ್ಲಿ ಇರುವ ಹಿಟ್ಟು. ಶಾಸ್ತ್ರಗಳು ಹೇಳುವ ಪ್ರಕಾರ ಎಷ್ಟು ಅಷ್ಟೇ ಹಿಟ್ಟನು ನಾದಿ ಇಟ್ಟುಕೊಳ್ಳಬೇಕು. ಒಂದು ವೇಳೆ ಮೊದಲೇ ಹಿಟ್ಟನ್ನು ನಾದಿ ಇಟ್ಟುಕೊಂಡಿದ್ದರೆ ಇದು ನಿಮ್ಮ ಆರೋಗ್ಯಕ್ಕೆ ಹಾನಿಉಂಟುಮಾಡಬಹುದು.ನೀವು ಅರ್ಧಗಂಟೆ ಮೊದಲು ಹಿಟ್ಟನ್ನು ನಾದಿ ಇಟ್ಟುಕೊಳ್ಳಬಹುದು.
ತುಂಬಾ ಸಮಯದಿಂದ ನಾದಿ ಇಟ್ಟುಕೊಂಡಿರುವ ಹಿಟ್ಟು ನಕಾರಾತ್ಮಕ ಶಕ್ತಿಯನ್ನು ಆಕರ್ಷಣೆ ಮಾಡಿಕೊಳ್ಳುತ್ತದೆ.ಒಂದು ವೇಳೆ ಮನೆಯಲ್ಲಿ ಮಣೆ, ರೊಟ್ಟಿ ತವ ಇದ್ದಾರೆ ಹಲವಾರು ಬಾರಿ ಸಮಯವನ್ನು ಉಳಿಸಲು ತುಂಬಾ ಹಿಟ್ಟನ್ನು ನಾದಿ ಇಡಬಾರದು ಹಾಗೂ ಉಳಿದ ಹಿಟ್ಟನ್ನು ಫ್ರಿಜ್ ನಲ್ಲಿ ಇಟ್ಟು ಮಾರನೇ ದಿನ ಬಳಸಬಾರದು. ಈ ರೀತಿ ಮಾಡುವುದು ಅಶುಭ ಎಂದು ತಿಳಿಯಲಾಗಿದೆ. ಅವಶ್ಯಕತೆ ಇದ್ದಷ್ಟು ಹಿಟ್ಟನ್ನು ನಾದಿ ಇಟ್ಟುಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ಇದು ಪಿಂಡಕ್ಕೆ ಸಮಾನವಾಗುತ್ತದೆ.
ಹಿಟ್ಟನ್ನು ನಾದಿದ ಮೇಲೆ ಬೆರಳಿನ ಗುರುತನ್ನು ಹಾಕಬೇಕು.ಯಾಕೇಂದರೆ ಇದು ದುಂಡಾಗಿ ಕಾಣಬಾರದು. ಮರೆತರು ಸಹ ಹಿಟ್ಟನ್ನು ದುಂಡಾಕಾರದಲ್ಲಿ ಇಡಬಾರದು.ಇದರಿಂದ ಮನೆಯಲ್ಲಿ ಜಗಳಗಳು ನಡೆಯಬಹುದು. ಅಷ್ಟೇ ಅಲ್ಲದೇ ಆರೋಗ್ಯದಲ್ಲಿ ಏರುಪೇರು , ಮಾನಸಿಕವಾಗಿ ಟೆನ್ಶನ್ ಜಾಸ್ತಿ ಆಗುತ್ತದೆ.ಆದ್ದರಿಂದ ಹಿಟ್ಟನ್ನು ಉಳಿಸದೇ ರೊಟ್ಟಿ ಮಾಡಿ ಖಾಲಿ ಮಾಡಬೇಕು.ಇಲ್ಲವಾದರೆ ನಿಮ್ಮ ಬೆರಳಿನ ಗುರುತನ್ನು ಅದರ ಮೇಲೆ ಹಾಕಬೇಕು.
ಹಿಟ್ಟನ್ನು ನಾದುವುದಕ್ಕೆ ಕೆಲವು ನಿಯಮ ಇರುತ್ತದೆ.ಹಿಟ್ಟನ್ನು ನಾದುವಾಗ ನೀರಿನ ಜೊತೆ ಸ್ವಲ್ಪ ಹಾಲನ್ನು ಹಾಕಿ ನಾದಬೇಕು.ಈ ರೀತಿ ಮಾಡಿ ರೊಟ್ಟಿಯನ್ನು ಸುಡುವಾಗ ಅದರ ಸುವಾಸನೆಗೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ತಾಯಿ ಲಕ್ಷ್ಮಿ ದೇವಿಯನ್ನು ಕೂಡ ಸೆಳೆಯುವಂತೆ ಮಾಡುತ್ತದೆ.ಅಷ್ಟೇ ಅಲ್ಲದೆ ರೊಟ್ಟಿ ಮಾಡುವ ಮಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ರೊಟ್ಟಿ ಮಾಡುವ ಮನೆಯನ್ನು ಯಾವತ್ತಿಗೂ ನಿಲ್ಲಿಸಿ ಇಡಬಾರದು.ತವೆಯನ್ನು ಯಾವತ್ತಿಗೂ ಒಲೆಯ ಬಲಭಾಗದಲ್ಲಿ ಇಡಬೇಕು.ತವೆಯನ್ನು ಕೂಡ ನಿಲ್ಲಿಸಿ ಇಡಬಾರದು.
ಹಿಟ್ಟಿನ ಶಕ್ತಿ ಹೆಚ್ಚಿಸುವುದಕ್ಕೆ ಹಿಟ್ಟಿನ ಜೊತೆ ತುಳಸಿ ಎಲೆಯನ್ನು ಹಾಕಿ.ರೊಟ್ಟಿ ಮಾಡುವಾಗ ಮೊದಲು ಸಣ್ಣ ರೊಟ್ಟಿಯನ್ನು ಮಾಡಬೇಕು ಹಾಗೂ ಕೊನೆಯಲ್ಲೂ ಸಹ ಚಿಕ್ಕದಾಗಿ ರೊಟ್ಟಿ ಮಾಡಿ ತೆಗೆದು ಹಾಕಬೇಕು.ಮೊದಲಿನ ರೊಟ್ಟಿ ಗೋಮಾತೆಗೆ ಮತ್ತು ಕೊನೆಯ ರೊಟ್ಟಿ ನಾಯಿಗೆ ಇರುತ್ತದೆ.ನಗರದಲ್ಲಿ ಇರುವವರು ಚಿಕ್ಕದಾಗಿ ರೊಟ್ಟಿ ಮಾಡಿ ತೆಗೆದು ಹಾಕಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಆದಾಯದಲ್ಲಿ ಉಳಿತಾಯ ಹೆಚ್ಚಾಗುತ್ತಾದೆ. ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ಕಡಿಮೆಯಾಗುತ್ತದೆ.