ಎಕ್ಕದ ಗಿಡದ ಎಲೆ ಹೂವು ಬೇರು ಔಷಧೀಯ ಗುಣಗಳನ್ನು ಹೊಂದಿವೆ?

ಎಕ್ಕದ ಗಿಡ ದಲ್ಲಿ ನಾವು ಎರಡು ರೀತಿ ಅವುಗಳನ್ನು ನೋಡಬಹುದು ಒಂದು ಕೆಂಪು ಮತ್ತು ನೀಲಿ ಬಣ್ಣದ ಆದರೆ ಇನ್ನೊಂದು ಬಿಳಿ ಬಣ್ಣದ ಹೂವು ಇವುಗಳನ್ನು ಔಷಧಿಗಳ ಆಗಿ ಬಳಸಲಾಗುತ್ತದೆ ಇವುಗಳು ಕೇವಲ ಪೂಜೆಗಳಿಗೆ ಅಲ್ಲದೆ ಅನೇಕ ತೊಂದರೆಗಳಿಗೆ ಸಹ ಔಷಧಿಯಾಗಿದೆ ಎಕ್ಕದ ಹೂವುಗಳನ್ನು ತೆಗೆದುಕೊಂಡು ಸುಡುವ ಕೆಂಡದ ಮೇಲೆ ಹಾಕಿದರೆ ಹೊಗೆಯು ಬರುತ್ತದೆ ಆ ಹೊಗೆಯನ್ನು ಹಲ್ಲುನೋವು ಇರುವ ಜಾಗಕ್ಕೆ ಎಳೆದುಕೊಂಡರೆ ಅಲ್ಲು ನೋವುಗಳು ಉಪಶಮನವಾಗುತ್ತದೆ ಈ ಗಿಡದ ಎಲ್ಲಾ ಭಾಗವು ವೈದ್ಯಕೀಯದಲ್ಲಿ ಔಷಧಿ ಗುಣಗಳನ್ನು ಹೊಂದಿದೆ ಎಂದು ಇದನ್ನು ವೈದ್ಯಕೀಯ ಗ್ರಂಥದಲ್ಲಿ ತಿಳಿಸಲಾಗಿದೆ

ಈ ಗಿಡವು ದೇಹವನ್ನು ಕಫದಿಂದ ಮುಕ್ತಗೊಳಿಸುವ ಗುಣವನ್ನು ಹೊಂದಿದೆ ಈ ಗಿಡವನ್ನು ರೋಗ ಮತ್ತು ಹೃದಯ ಸಂಬಂಧಿಸಿದ ಕಾಯಿಲೆ ಮತ್ತು ಮೂತ್ರದ ತೊಂದರೆಗಳನ್ನು ತಡೆಯುತ್ತದೆ ಇನ್ನು ಗಣಕ್ಕೆ ಅನ್ನು ಸಹ ದೇಹಕ್ಕೆ ಒಳ್ಳೆಯ ಆಯುರ್ವೇದ ಔಷಧಿ ಗುಣಗಳನ್ನು ಒದಗಿಸುತ್ತದೆ ಈ ಗಿಡವ ಅನೇಕ ರೋಗಗಳಿಗೆ ರಾಮಬಾಣವಾಗಿದೆ ಹಲ್ಲುನೋವು ಚರ್ಮ ರುದಯ ಸಂಬಂಧಿಸಿದ ಕಾಯಿಲೆಗಳಿಗೆ ಗಣಕ್ಕೆ ಸೊಪ್ಪಿನ ಗಿಡವು ತುಂಬಾ ವಿಶೇಷವಾಗಿ ರಾಮಬಾಣವಾಗಿ ಪರಿಣಮಿಸುತ್ತದೆ ಈ ಗಿಡವು ಕಿವಿನೋವು ಮತ್ತು ಹಲ್ಲು ನೋವಿಗೆ ರಾಮಬಾಣವಾಗಿದೆ

ಒಂದು ಎಕ್ಕದ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಇಂಗನ್ನು ಕಾಯಿಸಿ ಹಾಕಿ ಅದನ್ನು ಕೆಂಡದಿಂದ ಸುತ್ತು ನಂತರ ಅದರಲ್ಲಿ ರಸವನ್ನು ತೆಗೆದು ಪ್ರತಿನಿತ್ಯ 1 2 ಹನಿಗಳಷ್ಟು ಎಕ್ಕದ ಎಲೆಯ ರಸವನ್ನು ಕಿವಿಗೆ ಹಾಕಿದರೆ ಕಿವಿ ನೋವು ಶಮನವಾಗುತ್ತದೆ ಎಕ್ಕದ ಎಲೆ ಕಿವಿಯ ಸೋರುವಿಕೆಗೆ ರಾಮಬಾಣವಾಗಿದೆ ಈ ರಸವನ್ನು ಹಾಕಿಕೊಂಡ 7 ಮತ್ತು 8 ನಿಮಿಷಗಳಲ್ಲಿ ಕಿವಿಯ ನೋವು ಕಡಿಮೆಯಾಗುತ್ತದೆ.

ಒಂದು ಲೋಟ ಅಕ್ಕಿಯನ್ನು ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ನೆನೆಸಿ ನಂತರ ಒಂದು ದಿನಪೂರ್ತಿ ಎಕ್ಕದ ಹಾಲಿನಲ್ಲಿ ನೆನಸಬೇಕು ನಂತರ ಅದನ್ನು ಬಿಸಿಲಲ್ಲಿ ಒಣಗಿಸಬೇಕು ಆನಂತರ ಅದನ್ನು ಕೆಂಪಾಗುವಂತೆ ಉರಿದು ಅದರಲ್ಲಿ ಹಿಟ್ಟನ್ನು ಮಾಡಿ ಅದರಲ್ಲಿ ಕಡಿಮೆ ಪ್ರಮಾಣದಷ್ಟು ಸ್ಫಟಿಕವನ್ನು ಪುಡಿಯನ್ನು ಬೆರೆಸಬೇಕು ಇದರಿಂದ ಪ್ರತಿನಿತ್ಯ ಹಲ್ಲನ್ನು ತಿಕ್ಕುತ್ತ ಬಂದರೆ ಹಲ್ಲುಗಳು ಹುಳುಕು ತಿನ್ನುವುದನ್ನು ನಿಲ್ಲಿಸುತ್ತದೆ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ

https://www.youtube.com/watch?v=P_HSd_wl-vY

Leave a Comment