ಪ್ರತಿಯೊಬ್ಬರಿಗೂ ಕೂದಲು ಉದುರುವ ಸಮಸ್ಸೆ ಕಾಡುತ್ತದೆ. ಸಾಮಾನ್ಯವಾಗಿ ನೀರು ಚೇಂಜ್ ಅದರೆ, ಸ್ಟ್ರೆಸ್ ಇಂದ, ನ್ಯೂಟ್ರಿಷನ್ ಡಿಫೀಸನ್ಸ್ ಇದ್ದರೆ ಕೂದಲು ಉದುರುತ್ತದೆ. ಇನ್ನು ದೇಹದಲ್ಲಿ ಹಾರ್ಮೋನ್ ವ್ಯತ್ಯಾಸ ಕಂಡು ಬಂದರೆ ಅಂತವರಲ್ಲಿ ಕೂದಲು ಉದುರುವುದು ಜಾಸ್ತಿ ಆಗುತ್ತದೆ.ಇನ್ನು ನಿಮ್ಮ ಆಹಾರದಲ್ಲಿ ಬಾಲಾವಣೆ ಮಾಡಿಕೊಂಡರೆ ನಿಮಗೆ ಕೂದಲು ಉದುರುವ ಸಮಸ್ಸೆ ಕಂಡು ಬರುವುದಿಲ್ಲ.
ದೇಹಕ್ಕೆ ಕೆಲವು ಪ್ರೊಟೀನ್ ಅಂಶ ಬೇಕಾಗುತ್ತದೆ. ತುಂಬಾ ಕೂದಲು ಉದುರುವ ಸಮಸ್ಸೆ ಇರುವವರು ಪ್ರತಿದಿನ ರಟ್ರು 5 ಬಾದಾಮಿ ನೆನಸಿ ತಿನ್ನಬೇಕು ಮತ್ತು ಮೊಳಕೆ ಕಟ್ಟಿದ ಕಾಳು ಸೇವನೆ ಮಾಡಬೇಕು. ಇನ್ನು ಮೊಟ್ಟೆ, ಫಿಶ್ ಅವಕಾಡೋ ಸೇವನೆ ಮಾಡಿದರೆ ಕೂದಲಿನ ಬುಡವನ್ನು ಗಟ್ಟಿ ಮಾಡುತ್ತದೆ.
ಇನ್ನು ಆಯುರ್ವೇದದಲ್ಲಿ ಕೂದಲು ಉದುರುವ ಸಮಸ್ಸೆಗೆ ಪಂಚಾಕರ್ಮ ಚಿಕಿತ್ಸೆಯನ್ನು ಮಾಡುತ್ತಾರೆ. ಇದರಲ್ಲಿ 10 ದಿನ ದೇಹ ಶುದ್ಧಿ ಮಾಡಲಾಗುತ್ತದೆ. ಇದರಿಂದ ಕೂದಲು ಉದುರುವ ಸಮಸ್ಸೆ ಕಡಿಮೆ ಆಗುತ್ತದೆ. ಇನ್ನು ನಿಮ್ಮ ದೇಹಕ್ಕೆ ಅನುಗುಣವಾಗಿ ಆಯಿಲ್ ಅಪ್ಲೈ ಮಾಡುತ್ತ ಬಂದರೆ ನಿಮ್ಮ ಕೂದಲಿನ ಸಮಸ್ಸೆ ನಿವಾರಣೆ ಆಗುತ್ತದೆ. ಇನ್ನು ಮನೆಯಲ್ಲಿ ಸಿಗುವ ಶುದ್ಧ ಕೊಬ್ಬರಿ ಎಣ್ಣೆ ಬಳಸಿದರೆ ಒಳ್ಳೆಯದು. ಇದಕ್ಕೆ ಕರಿಬೇವು ದಾಸವಾಳ ಅಲೋವೆರಾ ಜೇರಿಗೆ ಹಾಗು ಮೆಂತ್ಯೆ ಹಾಕಿ ಆಯಿಲ್ ತಯಾರಿಸಿ ಬಳಸಬಹುದು.