ಮಹಿಳೆಯರು ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಹೆಚ್ಚು ಧರಿಸಲು ಇಷ್ಟಪಡುತ್ತಾರೆ.. ಚಿನ್ನಾಭರಣಗಳು ಕಳೆಯುವುದು ತುಂಬಾ ಕೆಟ್ಟ ಸಂಗತಿ ಜ್ಯೋತಿಷ್ಯದ ಪ್ರಕಾರ ಚಿನ್ನ ಗುರುವಿಗೆ ಸಮನಾ ವಾದಾದು ಚಿನ್ನದ ಆಭರಣಗಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಮತ್ತು ಅವುಗಳನ್ನು ಕಳೆದುಕಳೆದುಕೊಂಡರೆ ಗುರು ಗ್ರಹ ದೋಷಕ್ಕೆ ಕಾರಣವಾಗುತ್ತದೆ.
ಚಿನ್ನ ವನ್ನು ಕಳೆದುಕೊಳ್ಳುವುದು ಮತ್ತು ಚಿನ್ನ ಸಿಗುವುದು ಎರಡು ಕೆಟ್ಟ ಸಂಕೇತ ಮಹಿಳೆ ಮೂಗಿನ ಮುತ್ತು ಕಳೆದುಹೋಗುವುದು ಶುಭ ಸಂಕೇತವಲ್ಲ ಭವಿಷ್ಯದಲ್ಲಿ ಅವಮಾನ ಎದುರಾಗಲಿದೆ.. ಎಂಬುದರ ಸೂಚನೆ ವಿವಾಹಿತ ಮಹಿಳೆಯ ಮಂಗಳಸೂತ್ರ ಮಾಂಗಲ್ಯ ಸೂತ್ರ ಕಳೆದುಹೋಗುವುದು ಅಶುಭ ಸಂಕೇತ.. ಮಂಗಳಸೂತ್ರ ಕಳೆದರೆ ಗಂಡನ ಆರೋಗ್ಯದಲ್ಲಿ ಸಮಸ್ಯೆಯಾಗಲಿದೆ ಎಂದರ್ಥ .
ಮಹಿಳೆಯ ಕಿವಿ ಓಲೆಗಳು ಕಳೆದು ಹೋದರೆ ಕುಟುಂಬಕ್ಕೆ ಸಂಬಂಧಿಸಿದ ಕೆಲವು ಕೆಟ್ಟ ಸುದ್ದಿಗಳು ಬರಲಿದೆ ಎಂದು ಹೇಳಲಾಗುತ್ತದೆ..
ಮಹಿಳೆಯ ಚಿನ್ನದ ಬಳೆಗಳು ಕಳೆದುಹೋದರೆ ಮಹಿಳೆ ಯಾವುದೇ ಕಾರಣ ಇಲ್ಲದೆ ಕುಟುಂಬದಲ್ಲಿ ಆವಮಾನಕ್ಕೆ ಒಳಗಾಗುತ್ತಾಳೆ ಎಂಬ ಸಂಕೇತ ಬೆಳ್ಳಿ ಕಾಲ್ಗೆಜ್ಜೆ ಕಳೆದರೆ ಕುಟುಂಬದಲ್ಲಿ ಯಾರಿಗಾದರೂ ಗಾಯವಾಗುವ ಸಾಧ್ಯತೆ ಇದೆ ಎಂದರ್ಥ ದೊಡ್ಡ ಸಮಸ್ಯೆ ನಷ್ಟ ಎದುರಾಗುವ ಸಾಧ್ಯತೆ ಇರುತ್ತದೆ.