ಮನೆಯ ಮುಂದೆ ಕುಂಬಳಕಾಯಿಯಿಂದ ಹೀಗೆ ಮಾಡಿದರೆ ಏನು ನಡೆಯುತ್ತದೇ ಗೊತ್ತಾ?

ವಾಸ್ತುಶಾಸ್ತ್ರ ಎಂಬುದು ಪ್ರತಿಯೊಬ್ಬರೂ ಸಹ ಕೇಳಿರುತ್ತಾರೆ. ವಾಸ್ತು ಎಂಬುದನ ಮನೆ, ಅಂಗಡಿ ಎಂಬುವುದರಲ್ಲಿ ವಾಸ್ತು ಎಂಬುವ ಆಚರಣೆ ಇರುತ್ತದೆ. ವಾಸ್ತು ಎಂಬುದು ಒಂದು ವೈಜ್ಞಾನಿಕವಾದ ಶಾಸ್ತ್ರವಾಗಿದೆ. ವಾಸ್ತು ಎಂಬುದು ಸೂರ್ಯ ಚಂದ್ರರಷ್ಟೇ ಸತ್ಯವಾದದ್ದು, ಮನೆ ಆಗಿರಬಹುದು, ಅಂಗಡಿ ಆಗಿರಬಹುದು ಅಥವಾ ನೀವು ಕೆಲಸ ಮಾಡುವ ಸ್ಥಳಗಳಲ್ಲಾಗಬಹುದು ಸಣ್ಣ ಪುಟ್ಟ ಸಮಸ್ಯೆಗಳು ನಿಮ್ಮನ್ನ ಕಾಡುತ್ತದೆ ಎಂದರೆ ಅದನ್ನ ನಿವಾರಣೆ ಮಾಡಿಕೊಳ್ಳುವುದು ಉತ್ತಮ ಆ ನಿವಾರಣೆಗಾಗಿ ಪ್ರತಿ ವರ್ಷ  ಮಾರ್ಗಶಿರ ತಂದು ಕಾಯಾ ವಾಚ ಮಾನಸ ವಾಸ್ತು ಪುರುಷನ ಪೂಜೆಯನ್ನು ಮಾಡುವುದು. ನಿಮಗೆ ಅನುಕೂಲವಾಗುವ ಸ್ಥಳದಲ್ಲಿ ವಾಸ್ತು ಪುರುಷನ ಫೋಟೋವನ್ನು ಇಟ್ಟು ಪ್ರತಿದಿನ 10 ನಿಮಿಷ ವಾಸ್ತು ಪುರುಷನನ್ನ ನೆನೆದು ಕೆಲಸ ಕಾರ್ಯವನ್ನು ಆರಂಭ ಮಾಡುವುದು. ವಾಸ್ತು ಪುರುಷನ್ನ ಪೂಜಿಸಿದರೆ 81 ದೇವರನ್ನ ಪೂಜಿಸಿದಂತೆ  ವಾಸ್ತು ಪುರುಷನ ಫೋಟೋ ಮತ್ತು ಪೀಠದ ಮೇಲೆ  81 ಅಂಕಗಳು ಬರುವ ರೀತಿ ಮಾಡಿಕೊಳ್ಳಬೇಕು.

ನಂತರ ಅದರ ಮೇಲೆ ಒಂದು ಕುಂಬಳಕಾಯಿಯನ್ನು ಇಡಬೇಕು. ಆ ಕುಂಬಳಕಾಯಿಗೆ ಅರಿಶಿಣ ಕುಂಕುಮವನ್ನು ಹಚ್ಚಿ ಹೂ ಇಡಬೇಕು. ಇದು ವಾಸ್ತು ಪುರುಷನಿಗಿಂತ ಮಾಡುವ ಪೂಜೆಯಾಗಿದೆ. ಧೂಪ ದೀಪ ಊದುಬತ್ತಿಯನ್ನು ಬೆಳಗಿಸಬೇಕು. 9 ಅಂಶಗಳ ಮೇಲೆ ವಾಸ್ತು ಪುರುಷನ ಪೂಜೆಯನ್ನು ಮಾಡಬೇಕು. ಮೊದಲನೇ ಅಂಶ ಆಚಮನ, ಸಂಕಲ್ಪವನ್ನು ಮಾಡಿ ಅಗ್ರ ಗಣಪತಿಯನ್ನ ಪೂಜೆ ಮಾಡುವುದು. ವಾಸ್ತು ಪೂಜೆಗೆ ಯಾವುದೇ ರೀತಿಯ ವಿಘ್ನಗಳು ಬರಬಾರದು ಎಂದು ವಿಷ್ಣುವಿನ ವಿನಾಶಕನ್ನ ಸ್ಮರಿಸಬೇಕು, ನಂತರ ಗೋಮಾತೆಯನ್ನು ಪೂಜೆ ಮಾಡಬೇಕು. ನಂತರ ವಾಸ್ತುಪ್ರವೇಶನಿಗೆ ಶೋಡೊಉಪಚರ ಪೂಜೆಯನ್ನ  ವಾಸ್ತು ಪುರುಷನಿಗೆ ಸಲ್ಲಿಸಬೇಕು. 81 ಅಂಕಣಗಳ 81 ದೇವತೆಗಳು ಸೇರಿ ಏಕಾಶಿತಿ ದೇವತೆ ಎಂದು ಪುಷ್ಪಗಳನ್ನ ಸಮರ್ಪಣೆ ಮಾಡಬೇಕು. ಈ ರೀತಿ ಪೂಜೆ ಮಾಡುವ ಸಂದರ್ಭದಲ್ಲಿ ಎಂಟು ದಿಕ್ಕುಗಳನ್ನು ನಕಾರಾತ್ಮಕ ಶಕ್ತಿಗಳು ಸಹ ಪೂಜೆಯನ್ನು ಸಲ್ಲಿಸಬೇಕು.

ನಕಾರಾತ್ಮಕ ಶಕ್ತಿಗಳಿಗೆ ಕುಂಬಳಕಾಯಿಯ 8 ಭಾಗ ಮಾಡಿ 8 ದಿಕ್ಕಿನಲ್ಲಿಟ್ಟು ಸಹ ಪೂಜೆಯನ್ನು ಸಲ್ಲಿಸಬಹುದು. ವಾಸ್ತು ಪುರುಷನ ಪೂಜೆಯಲ್ಲಿ ಅಂಗಪೂಜೆಯನ್ನು ಕೂಡ ಸಲ್ಲಿಸಬೇಕು. ಇತರ ದೇವತೆಗಳಿಗೆ ಅಂಗಪೂಜೆ ಮಾಡುವ ಸಂದರ್ಭದಲ್ಲಿ ವಾಸ್ತು ಪೂಜೆಯನ್ನು ಸಲ್ಲಿಸಬೇಕು. ಧೂಪ ದೀಪ ನೈವಿದ್ಯಾಗಳು ಮತ್ತು ಪಂಚಪಸರವನ್ನ ಕೂಡ ಮಾಡಬೇಕು. ಕುಂಬಳಕಾಯಿಗೆ ವಾಸ್ತು ಪೂಜೆ ಆದ ನಂತರ ಆ ಕುಂಬಳಕಾಯಿಗೆ ಭಕ್ತಿ ಪೂರ್ವಕವಾಗಿ ಪೂಜೆಯನ್ನು ಸಲ್ಲಿಸಬೇಕು. ವಾಸ್ತು ಪೂಜೆ ಆದ ನಂತರ ಕುಂಬಳಕಾಯಿಯನ್ನು ಕುಶ್ಮಂಡ ಎಂದು ಕರೆಯಲಾಗುತ್ತದೆ. ಈ ಕುಶ್ಮಂಡವನ್ನ ನಿಮ್ಮ ಮನೆಯ ಮುಂದೆ ಇರುವ ಹಳೆಯ ಕುಂಬಳಕಾಯಿಯನ್ನು ತೆಗೆದು ಈ ಕುಂಬಳಕಾಯಿಯನ್ನ ಕಟ್ಟಬೇಕು. ಈ ಕುಂಬಳಕಾಯಿಯನ್ನ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ವಾಸ್ತು ದೋಷವು ಕೂಡ ನಿರ್ಮೂಲನೆ ಆಗುತ್ತದೆ.

Leave a Comment