ಕಸ ಗುಡಿಸುವಾಗ ಮಹಿಳೆಯರು ಪೊರಕೆಯ ವಿಷ್ಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ!

ಮನೆಯಲ್ಲಿ ಕಸಗುಡಿಸುವಾಗ ಈ ಕೆಲವು ತಪ್ಪುಗಳನ್ನು ಮಾಡಬಾರದು.

1, ಮನೆಯಿಂದ ಯಾರಾದರೂ ಹೊರಗಡೆ ಹೋದಾಗ ಅವರು ಹೋಗಿದ ತಕ್ಷಣ ಕಸವನ್ನು ಗುಡಿಸಬಾರದು. ಇದರಿಂದ ನಿಮಗೆ ಸಾಕಷ್ಟು ಕಷ್ಟಗಳು ಬರುತ್ತವೆ.ವಿಶೇಷವಾಗಿ ಅವರು ಹೋಗುವ ಕೆಲಸಗಳು ಆಗುವುದಿಲ್ಲ ಹಾಗಾಗಿ ಅವರು ಹೋಗಿ ಒಂದು ಗಂಟೆ ನಂತ್ರ ಕಸವನ್ನು ಗುಡಿಸಬಾರದು.

2, ಇನ್ನು ಮುಂಜಾನೆ ಬೆಳಗ್ಗೆ 4 ಗಂಟೆಯಿಂದ 7 ಗಂಟೆ ಒಳಗೆ ಕಸ ಗುಡಿಸಿದರೆ ತುಂಬಾನೇ ಒಳ್ಳೆಯದು. ಈ ಸಮಯದಲ್ಲಿ ದೇವಾನುದೇವತೆಗಳು ಆಕ್ಟಿವ್ ಆಗಿರುತ್ತಾರೆ. ಈ ಸಮಯದಲ್ಲಿ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ ಲಕ್ಷ್ಮಿ ಒಲಿಯುತ್ತಾಳೆ.

3, ಯಾವುದೇ ಕಾರಣಕ್ಕೂ ರಾತ್ರಿ ಸಮಯದಲ್ಲಿ ಕಸವನ್ನು ಗುಡಿಸಬಾರದು. ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ಏನಾದರೂ ಕೆಟ್ಟ ಸುದ್ದಿ ಬರುತ್ತದೆ. ಇದರಿಂದ ನೀವು ಸಾಕಷ್ಟು ದುಃಖಿತರಾಗುತ್ತಾರೆ.

4,ಇನ್ನು ಮನೆಗೆ ಹೊಸ ಪೊರಕೆಯನ್ನು ತೆಗೆದುಕೊಂಡು ಬನ್ನಿ ಮತ್ತು ತುಪ್ಪದ ದೀಪವನ್ನು ಹಚ್ಚಿ ಲಕ್ಷ್ಮಿ ಪೂಜೆಯನ್ನು ಮಾಡಬೇಕಾಗುತ್ತದೆ.ಪೂಜೆ ಮಾಡುವ ಸಂದರ್ಭದಲ್ಲಿ ಪೊರಕೆಯನ್ನು ಇಟ್ಟು ಪೂಜೆಯನ್ನು ಮಾಡಬೇಕಾಗುತ್ತದೆ. ನಂತರ ಈ ಪೊರಕೆಯನ್ನು ಕೆಂಪು ಬಟ್ಟೆಯಿಂದ ಸುತ್ತಿ ಯಾರು ನೋಡದೆ ಇರುವ ಸ್ಥಳದಲ್ಲಿ ಇಡಬೇಕಾಗುತ್ತದೆ.ನಂತರ ಲಕ್ಷ್ಮಿ ಹತ್ತಿರ ಎಲ್ಲಿಯವರೆಗೂ ನನ್ನ ಇಚ್ಛೆ ಈಡೇರುತ್ತದೆಯೋ ಅಲ್ಲಿಯವರೆಗೂ ಇದನ್ನು ಬಳಸುವುದಿಲ್ಲ ಎಂದು ಕೇಳಿಕೊಂಡರೆ ಆದಷ್ಟು ಬೇಗಾ ನಿಮಗೆ ಈ ಒಂದು ಇಚ್ಛೆ ಈಡೇರುತ್ತದೆ.ನಿಮ್ಮ ಇಚ್ಛೆ ಈಡೇರಿದ ನಂತರ ಈ ಪೊರಕೆಯನ್ನು ಬಳಸಬೇಕು.ಈ ರೀತಿ ಮಾಡಿದರೆ ತುಂಬಾನೇ ಒಳ್ಳೆಯದು.

Leave a Comment