ಊಟ ಮಾಡಿದ ನಂತರ ಅಪ್ಪಿತಪ್ಪಿಯು ಕೂಡ ಈ ತಪ್ಪನ್ನು ಮಾಡಬೇಡಿ!

Don’t make this mistake after eating :ತಿಳಿಯದೇ ಹಲವಾರು ತಪ್ಪುಗಳನ್ನು ಪ್ರತಿದಿನ ಮಾಡುತ್ತಿದ್ದೇವೆ. ಊಟ ಮಾಡಿದ ನಂತರ ಯಾವುದೇ ಕಾರಣಕ್ಕೂ ನಿದ್ದೆಯನ್ನು ಮಾಡಬಾರದು.ಊಟ ಮಾಡಿದ ನಂತರ 2 ಗಂಟೆ ಬಳಿಕ ನಿದ್ದೆ ಮಾಡಬೇಕು. ಊಟ ಮಾಡಿ ತಕ್ಷಣ ಮಲಗಿದಾರೆ ಹೃದಯದ ಸಮಸ್ಯೆ ಎದುರಾಗುತ್ತದೆ, ಅಸಿಡಿಟಿ ಸಮಸ್ಸೆ, ಸ್ಟ್ರೋಕ್ ಆಗುವ ಸಾಧ್ಯತೆ ಇರುತ್ತದೆ.

ಇನ್ನು ಊಟ ಅದಬಳಿಕ ಧೂಮಪಾನ ಸೇವನೆ ಮಾಡಬಾರದು.ಇದು ತುಂಬಾನೇ ಆರೋಗ್ಯಕ್ಕೆ ಹಾನಿಕರ ಉಂಟುಮಾಡುತ್ತದೆ. ಆದ್ದರಿಂದ ಊಟ ಆದ ನಂತರ ಯಾವುದೇ ಕಾರಣಕ್ಕೂ ಸಿಗರೇಟ್ ಸೇವನೆ ಮಾಡಬೇಡಿ.

ಊಟ ಮಾಡಿದ ನಂತರ ಯಾವುದೇ ಕಾರಣಕ್ಕೂ ಸ್ನಾನವನ್ನು ಮಾಡಬೇಡಿ.ಇದರಿಂದ ಜೀರ್ಣ ವ್ಯವಸ್ಥೆಗೆ ಪರಿಣಾಮವನ್ನು ಬೀರುತ್ತದೆ.ಈ ರೀತಿ ಮಾಡಿದರೆ ಮಲಬದ್ಧತೆ, ಆಸಿಡಿಟಿ ಸಮಸ್ಸೆಗಳು ಎದುರಾಗುತ್ತವೆ.ಆದ್ದರಿಂದ ಊಟ ಅದಬಳಿಕ ಸ್ನಾನವನ್ನು ಮಾಡಬಹುದು.

ಇನ್ನು ಊಟ ಆದ ಬಳಿಕ ಟೀ ಅನ್ನು ಕುಡಿಯಬಾರದು.ಟೀ ಕುಡಿದರೆ ರಕ್ತದ ಜೊತೆ ಸೇರಿ ರಕ್ತದಲ್ಲಿ ಇರುವ ಕೆಂಪು ರಕ್ತ ಕಣಗಳನ್ನು ಕಡಿಮೆ ಮಾಡುತ್ತಾದೆ.ಆದ್ದರಿಂದ ಊಟ ಮಾಡಿದ ತಕ್ಷಣ ಟೀ ಕುದಿಯುವ ಅಭ್ಯಾಸವನ್ನು ಮಾಡಬೇಡಿ.

ಮುಖ್ಯವಾಗಿ ಊಟ ಆದ ನಂತರ 30 ನಿಮಿಷದವರಿಗೂ ಅತೀ ಹೆಚ್ಚು ನೀರಿನ ಸೇವನೆ ಮಾಡಬಾರದು ಹಾಗೂ ಊಟದ ಮದ್ಯಾವು ಸಹ ನಿರನ್ನು ಕುಡಿಯಬಾರದು.

ಊಟ ಮಾಡಿದ ತಕ್ಷಣ ಹಣ್ಣುಗಳನ್ನು ತಿನ್ನಬಾರದು.ಹಣ್ಣನ್ನು ತಿನ್ನುವುದರಿಂದ ಅದರಲ್ಲಿ ಇರುವ ಶುಗರ್ ಲೆವೆಲ್ ದೇಹಕ್ಕೆ ಬೇಗ ಸಂಚಾರ ಆಗುತ್ತದೆ.ಆದ್ದರಿಂದ ಈ ಎಲ್ಲ ಕೆಲಸಗಳನ್ನು ಊಟದ ನಂತರ ಮಾಡಬೇಡಿ.ಈ ರೀತಿ ಮಾಡುತ್ತಿದ್ದಾರೆ ಇವತ್ತೇ ನಿಲ್ಲಿಸಿ.

Leave a Comment