ಈ ರೀತಿಯ ಮಂಗಳಸೂತ್ರ ಧರಿಸಬೇಡಿ ಇಡೀ ಮನೆ ಹಾಳಾಗಿಬಿಡುತ್ತದೆ!

ಹಿಂದೂ ಧರ್ಮದಲ್ಲಿ ಈ ಒಂದು ವಿಷಯ ಎಲ್ಲಾ ಮಹಿಳೆಯರಿಗೂ ತಿಳಿದಿರಬೇಕು. ಮಂಗಳಸೂತ್ರದ ಮಹತ್ವ ಎಷ್ಟು ಇದೆ ಅಂತ. ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಮಂಗಳಸೂತ್ರವನ್ನ ತುಂಬಾ ಗೌರವಿಸುತ್ತಾರೆ ಮತ್ತು ಮಹತ್ವಪೂರ್ಣ ನೀಡಿದ್ದಾರೆ. ಮದುವೆಯಾದವರಿಗೆ ಇದೊಂದು ಗುರುತು ಆಗಿರುತ್ತದೆ.ಹಿಂದೂ ಧರ್ಮದಲ್ಲಿ ಮಂಗಳಸೂತ್ರ ಇಲ್ಲದೆ ಯಾರ ಮದುವೆಯು ಸಹ ಆಗುವುದಿಲ್ಲ.

ಮದುವೆಯಾದ ಮಹಿಳೆಯರು ಇನ್ನೊಬ್ಬರ ಮಂಗಳಸೂತ್ರವನ್ನು ಕೇಳಿ ಧರಿಸಬಾರದು. ಇದರಿಂದ ಗಂಡನ ಆಯಸ್ಸು ಕಡಿಮೆಯಾಗುತ್ತದೆ ಜೊತೆಗೆ ಗಂಡ ಹೆಂಡತಿಯರಲ್ಲಿ ಪ್ರೀತಿ ಕಡಿಮೆಯಾಗುತ್ತದೆ. ತನ್ನ ಗಂಡನ ದೀರ್ಘಾಯಸ್ಸುಗೋಸ್ಕರ ಹಾಕುತ್ತಾರೆ. ಮಂಗಳಸೂತ್ರದಲ್ಲಿ ಕರಿ ಮಣಿಗಳು ಇನ್ನೊಬ್ಬರ ಕೆಟ್ಟ ದೃಷ್ಟಿಯಿಂದ ಕಾಪಾಡುತ್ತದೆ.ಆದ್ದರಿಂದ ಮಂಗಳಸೂತ್ರದಲ್ಲಿ ಕರಿಮಣಿಗಳನ್ನು ಉಪಯೋಗಿಸುತ್ತಾರೆ.ಯಾವುದೇ ಕಾರಣಕ್ಕೂ ಮಂಗಳಸೂತ್ರವನ್ನು ತೆಗೆಯಬಾರದು.

ಪರಂಪರೆಯ ಪ್ರಕಾರ ಕಪ್ ಆಕಾರದ ಮಂಗಳಸೂತ್ರವಾಗಿರುತ್ತದೆ. ಚಿನ್ನವು ವೈವಾಹಿಕ ಜೀವನದಲ್ಲಿ ಸುಖ ಶಾಂತಿಯನ್ನು ನೀಡುತ್ತಾದೆ. ಮಂಗಳಸೂತ್ರ ಕಿತ್ತು ಹೋದರೆ ಅಶುಭಾಕರ ಸಂಕೇತವಾಗಿರುತ್ತದೆ.ರೋಗಗಳಿಂದ ಮಂಗಳಸೂತ್ರವು ಉಳಿಸುತ್ತದೆ. ಮಂಗಳಸೂತ್ರವನ್ನು ನಮಸ್ಕರಿಸಿದರೆ ಗಂಡನ ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ.ಹಿಂದೂ ಧರ್ಮದಲ್ಲಿ ಈ ಒಂದು ವಿಷಯ ಎಲ್ಲಾ ಮಹಿಳೆಯರಿಗೂ ತಿಳಿದಿರಬೇಕು. ಮಂಗಳಸೂತ್ರದ ಮಹತ್ವ ಎಷ್ಟು ಇದೆ ಅಂತ. ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಮಂಗಳಸೂತ್ರವನ್ನ ತುಂಬಾ ಗೌರವಿಸುತ್ತಾರೆ ಮತ್ತು ಮಹತ್ವಪೂರ್ಣ ನೀಡಿದ್ದಾರೆ. ಮದುವೆಯಾದವರಿಗೆ ಇದೊಂದು ಗುರುತು ಆಗಿರುತ್ತದೆ.ಹಿಂದೂ ಧರ್ಮದಲ್ಲಿ ಮಂಗಳಸೂತ್ರ ಇಲ್ಲದೆ ಯಾರ ಮದುವೆಯು ಸಹ ಆಗುವುದಿಲ್ಲ.

ಮದುವೆಯಾದ ಮಹಿಳೆಯರು ಇನ್ನೊಬ್ಬರ ಮಂಗಳಸೂತ್ರವನ್ನು ಕೇಳಿ ಧರಿಸಬಾರದು. ಇದರಿಂದ ಗಂಡನ ಆಯಸ್ಸು ಕಡಿಮೆಯಾಗುತ್ತದೆ ಜೊತೆಗೆ ಗಂಡ ಹೆಂಡತಿಯರಲ್ಲಿ ಪ್ರೀತಿ ಕಡಿಮೆಯಾಗುತ್ತದೆ. ತನ್ನ ಗಂಡನ ದೀರ್ಘಾಯಸ್ಸುಗೋಸ್ಕರ ಹಾಕುತ್ತಾರೆ. ಮಂಗಳಸೂತ್ರದಲ್ಲಿ ಕರಿ ಮಣಿಗಳು ಇನ್ನೊಬ್ಬರ ಕೆಟ್ಟ ದೃಷ್ಟಿಯಿಂದ ಕಾಪಾಡುತ್ತದೆ.ಆದ್ದರಿಂದ ಮಂಗಳಸೂತ್ರದಲ್ಲಿ ಕರಿಮಣಿಗಳನ್ನು ಉಪಯೋಗಿಸುತ್ತಾರೆ.ಯಾವುದೇ ಕಾರಣಕ್ಕೂ ಮಂಗಳಸೂತ್ರವನ್ನು ತೆಗೆಯಬಾರದು.ಪರಂಪರೆಯ ಪ್ರಕಾರ ಕಪ್ ಆಕಾರದ ಮಂಗಳಸೂತ್ರವಾಗಿರುತ್ತದೆ. ಚಿನ್ನವು ವೈವಾಹಿಕ ಜೀವನದಲ್ಲಿ ಸುಖ ಶಾಂತಿಯನ್ನು ನೀಡುತ್ತಾದೆ. ಮಂಗಳಸೂತ್ರ ಕಿತ್ತು ಹೋದರೆ ಅಶುಭಾಕರ ಸಂಕೇತವಾಗಿರುತ್ತದೆ.ರೋಗಗಳಿಂದ ಮಂಗಳಸೂತ್ರವು ಉಳಿಸುತ್ತದೆ. ಮಂಗಳಸೂತ್ರವನ್ನು ನಮಸ್ಕರಿಸಿದರೆ ಗಂಡನ ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ.

Leave a Comment