ಹಿಂದೂ ಧರ್ಮದಲ್ಲಿ ಸ್ತ್ರೀಯರನ್ನು ದೇವಿಯ ಸ್ವರೂಪವೆಂದು ಕಾಣಲಾಗುತ್ತದೆ ಯಾರ ಮನೆಯಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆ ಅಂತ ಅವರ ಮನೆಯಲ್ಲಿ ದೇವಾನುದೇವತೆಗಳು ವಾಸವಾಗಿರುತ್ತಾರೆ ಎನ್ನಲಾಗುತ್ತದೆ ಸ್ತ್ರೀಯರನ್ನು ಮಾತೆ ಮಹಾಲಕ್ಷ್ಮಿ ಸರಸ್ವತಿ ಪಾರ್ವತಿಯ ರೂಪಾ ಎಂದೇ ತಿಳಿಯಲಾಗಿದೆ ಪ್ರತಿ ಪುರುಷನ ಅರ್ಧಾಂಗಿನಿ ಆವರ ಹೆಂಡತಿಯೇ ಆಗಿರುತ್ತಾರೆ ಗರುಡ ಪುರಾಣದಲ್ಲಿ ಸ್ತ್ರೀಯರ ಬಗ್ಗೆ ಈ ವಿಷಯವನ್ನು ತಿಳಿಸಲಾಗುತ್ತದೆ ಏಳು ಲಕ್ಷಣವುಳ್ಳ ಹೆಣ್ಣುಮಕ್ಕಳು ಸಾಕ್ಷಾತ್ ಮಹಾಲಕ್ಷ್ಮಿ ರೂಪ ಎಂದು ಹೇಳಲಾಗಿದೆ ಡಾ ಸ್ತ್ರೀಯರು ಯಾರ ಮನೆಯಿಂದ ಯಾರ ಮನೆಗೆ ಪ್ರವೇಶ ಮಾಡುತ್ತಾರೆ ಅಂಥವರ ಮನೆಗೆ ಯೋಗ ತಪ್ಪಿದ್ದಲ್ಲ
ಯಾರು ಜೀವನದಲ್ಲಿ ತುಂಬಾ ತೊಂದರೆಯನ್ನು ಅನುಭವಿಸುತ್ತಾರೆ ಯಾರು ಜೀವನದಲ್ಲಿ ಕಷ್ಟ ನೋವುಗಳನ್ನು ಅನುಭವಿಸಿರುತ್ತಾರೆ ಅಂತವರ ಜೀವಂತವಾಗಿರುವ ಹೆಣ್ಣುಮಕ್ಕಳ ಬಂದರೆ ಕಷ್ಟಗಳು ಪರಿಹಾರವಾಗುತ್ತದೆ ಮೊದಲನೆಯ ಲಕ್ಷಣ ಸ್ತ್ರೀಯರು ಸೂರ್ಯೋದಯಕ್ಕಿಂತ ಮುಂಚೆ ಹೇಳಬೇಕು ಇಂತಹ ಸ್ತ್ರೀಯರ ಮೇಲೆ ಮತ್ತೆ ಮಹಾಲಕ್ಷ್ಮಿಯ ಅನುಗ್ರಹ ಯಾವಾಗಲೂ ಇದ್ದೇ ಇರುತ್ತದೆ ಎರಡನೆಯ ಲಕ್ಷಣ ದೇವರ ಪೂಜೆಯನ್ನು ಮಾಡುವ ಸ್ತ್ರೀ ಯಾವ ಸ್ತ್ರೀ ಭಕ್ತಿಯಿಂದ ದೇವರ ಪೂಜೆಯನ್ನು ಮಾಡುತ್ತಾಳೆ ಅಂತಹ ಸ್ತ್ರೀಯರು ಮಾತೆ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತಾರೆ
ಮೂರನೆಯ ವಿಷಯವೆಂದರೆ ಮನೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದು ಯಾವ ಸ್ತ್ರೀಯ ಮೇಲೆ ಮಾತೆ ಮಹಾಲಕ್ಷ್ಮಿ ಅನುಗ್ರಹ ವಿರುದ್ಧದ ಅಂತಹ ಸ್ತ್ರೀ ಮನೆಯನ್ನು ಸ್ವಚ್ಛವಾಗಿ ಇರಿಸಿಕೊಂಡಿರುತ್ತಾರೆ ಯಾವ ಸ್ತ್ರೀ ಬೆಳಗಿನ ಜಾವ ಬೇಗ ಎದ್ದು ತುಳಸಿ ಪೂಜೆಯನ್ನು ಮಾಡುತ್ತಾಳೆ ಅಂತಹ ಸ್ತ್ರೀಯರಿಗೆ ಮಹಾಲಕ್ಷ್ಮಿ ಅನುಗ್ರಹವು ಇದ್ದೇ ಇರುತ್ತದೆ ಐದನೆಯ ಲಕ್ಷಣ ಯಾವ ಸ್ತ್ರೀ ಪ್ರತಿದಿನ ಗಂಡನ ಸೇವೆಯನ್ನು ಮಾಡುತ್ತಾಳೆ ಅಂತಹ ಸ್ತ್ರೀ ಮಾತೆ ಮಹಾಲಕ್ಷ್ಮಿಗೆ ತುಂಬಾ ಪ್ರಿಯವಾಗಿ ಇರುತ್ತಾಳೆ ಯಾವ ಸ್ತ್ರೀ ತನ್ನ ಮನೆಯಲ್ಲಿ ಮಧುರವಾದ ಮಾತುಗಳನ್ನು ಆಡುತ್ತಾರೆ ಅಂತಹ ಸ್ತ್ರೀ ಸಕಲ ಯೋಗವನ್ನು ಪಡೆದುಕೊಂಡು ಬಂದಿರುತ್ತಾರೆ ಯಾವ ಸ್ತ್ರೀಯ ರುಚಿಕರವಾದ ಅಡುಗೆಯನ್ನು ಮಾಡುತ್ತಾಳೆ ಅಂತಹ ಸ್ತ್ರೀಯರಿಗೆ ವರಮಹಾಲಕ್ಷ್ಮಿಯ ಕೃಪೆ ಯಾವಾಗಲೂ ಇದ್ದೇ ಇರುತ್ತದೆ