ಅಪ್ಪಿತಪ್ಪಿಯು ಈ ನಾಲ್ಕು ರಾಶಿಯವರು ಆಮೆಯ ಉಂಗುರವನ್ನು ಧರಿಸಬಾರದು ಈಗಿನ ಕಾಲದಲ್ಲಿ ನೀವು ಹಲವಾರು ಜನರ ಕೈಯಲ್ಲಿ ನೋಡಿರಬಹುದು ಅವರ ಕೈಯಲ್ಲಿ ಆಮೆ ಉಂಗುರಗಳು ಇರುತ್ತದೆ ಅವರಿಗೆ ಅದರ ಲಾಭಗಳ ಬಗ್ಗೆ ಆಗಲಿ ಅದರ ನಷ್ಟಗಳ ಬಗ್ಗೆ ಆಗಲಿ ಸ್ವಲ್ಪವೂ ಗೊತ್ತಿರುವುದಿಲ್ಲ ಇಲ್ಲಿ ಅವರ ಉದ್ದೇಶ ಒಂದೇ ಆಗಿರುತ್ತದೆ ಕೈಯಲ್ಲಿ ಆಮೆ ಉಂಗುರವನ್ನು ಧರಿಸುವುದರ ಅರ್ಥ ಕೇವಲ ಹಣವನ್ನು ಆಕರ್ಷಣೆ ಮಾಡುತ್ತದೆ ಎಂದುಕೊಂಡಿರುತ್ತಾರೆ ಆದರೆ ಸ್ನೇಹಿತರೆ ಈ ರೀತಿ ಏನು ಇಲ್ಲ ಕೆಲವು ರಾಶಿಗಳು ಯಾವ ರೀತಿಯಾಗಿ ಇರುತ್ತದೆ ಎಂದರೆ ಅವರು ಮರೆತು ಸಹ ಆಮೆ ಉಂಗುರವನ್ನು ಧರಿಸಬಾರದು
ಮೊದಲನೆಯದಾಗಿ ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ದೇವರು ಮಂಗಳ ದೇವರಾಗಿದ್ದಾರೆ ಇಂತಹ ಸ್ಥಿತಿಯಲ್ಲಿ ನೀವು ಯಾವುದೇ ಕಾರಣಕ್ಕೂ ಆಮೆ ಉಂಗುರವನ್ನು ಧರಿಸಬಾರದು ಒಂದು ವೇಳೆ ಧರಿಸಿದರೆ ನಿಮ್ಮ ಮೇಲೆ ಮಂಗಳ ದೋಷ ಉಂಟಾಗಬಹುದು ನಿಮ್ಮ ಕೆಲಸ ಕಾರ್ಯಗಳು ನಿಂತು ಹೋಗಬಹುದು ಎರಡನೆಯದಾಗಿ
ಮೀನ ರಾಶಿ: ಮೀನ ರಾಶಿಯ ಅಧಿಪತಿ ಗುರು ಗ್ರಹ ಆಗಿದೆ ಬೃಹಸ್ಪತಿಯ ಶಾಂತಿಗಾಗಿ ಈ ಜಾತಕದ ಜನರು ಚಿನ್ನ, ಧಾತುಗಳಾಗಲಿ ಇತ್ಯಾದಿಗಳನ್ನು ದಾನ ಮಾಡಿದರೆ ಒಳ್ಳೆಯದು ವಿಶೇಷವಾಗಿ ಆಮೆ ಉಂಗುರವನ್ನು ಧರಿಸಬಾರದು ಒಂದು ವೇಳೆ ಧರಿಸಿದರೆ ಸಂಕಷ್ಟಗಳು ಎದುರಾಗಬಹುದುಮೇಷ ರಾಶಿ: ಮೇಷ ರಾಶಿಯ ಸ್ವಾಮಿ ಮಂಗಳ ಗ್ರಹ ಒಂದು ವೇಳೆ ಈ ರಾಶಿಯ ಜನರು ಆಮೆ ಉಂಗುರವನ್ನು ಧರಿಸಿದರೆ ಮಂಗಳನ ಬದಲಿಗೆ ಅಮಂಗಳ ಆಗಬಹುದು
ಕನ್ಯಾ ರಾಶಿ: ಕನ್ಯಾ ರಾಶಿಯು ಬುಧ ಗ್ರಹದ ಅಧೀನದಲ್ಲಿದೆ ಇದರಿಂದ ನಿಮ್ಮ ಮೇಲೆ ದೋಷ ಅಂಟಿಕೊಳ್ಳುವ ಕಾರ್ಯಗಳನ್ನು ನೀವು ಮಾಡಬಾರದು ನೀವು ಆಮೆ ಉಂಗುರವನ್ನು ಧರಿಸಬಾರದು ಈ ರಾಶಿಯವರು ಆಮೆ ಉಂಗುರವನ್ನು ಧರಿಸುವುದರಿಂದ ಇದರ ವಿರುದ್ಧವಾದ ಫಲಗಳು ದೊರೆಯುತ್ತದೆ ಇವರ ವ್ಯಾಪಾರ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ನಷ್ಟ ಉಂಟಾಗುತ್ತದೆ ಇವರ ಜೀವನದಲ್ಲಿ ದುಃಖ ತೊಂದರೆಗಳು ಹೆಚ್ಚಾಗುತ್ತದೆ