ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಮನೆಯಲ್ಲಿ ಯಾವುದು ಒಂದು ಅಲಂಕಾರಿಕ ವಸ್ತು ಇದ್ದೆ ಇರುತ್ತದೆ ಇದು ಕೆಲವರಿಗೆ ಅಭ್ಯಾಸ ಕೂಡ ಮನೆಯಲ್ಲಿ ಎಲ್ಲಾ ಅಲಂಕಾರಿಕ ವಸ್ತುಗಳೊಂದಿಗೆ ಇವುಗಳನ್ನು ಒಪ್ಪಿಕೊಂಡರೆ ಸಾಕು ನಿಜವಾಗಲೂ ಮನೆಯಲ್ಲಿ ನೆಮ್ಮದಿಯ ಜೊತೆಗೆ ಆರ್ಥಿಕ ಸಮಸ್ಯೆಗಳು ನಿವಾರಣೆಗಾಗಿ ಆರ್ಥಿಕತೆಯ ಹರಿವು ಮೂಡುತ್ತದೆ.
ಮನೆಯಲ್ಲಿ ಸುಖ ಶಾಂತಿ ಲಭಿಸುತ್ತಿದೆ ಅಂದರೆ ಅದು ಎಷ್ಟೇ ಕಷ್ಟ ಆಗಲಿ ಮನೆಯಲ್ಲಿ ಇಟ್ಟುಕೊಳ್ಳುವುದು ಬಹಳ ಒಳ್ಳೆಯದು ಈಗ ನಾವು ಹೇಳುತ್ತಿರುವುದು ವಿಂಡ್ ಚಿಮ್ಸ್ ಬಗ್ಗೆ ವಿಂಡ್ ಚಿಮ್ಸ್ ಅನ್ನು ಪ್ರತಿಯೊಬ್ಬರು ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಬಯಸುತ್ತಿದ್ದಾರೆ ಇದನ್ನು ಯಾವ ರೀತಿ ಇಟ್ಟುಕೊಳ್ಳಬೇಕು ಎಷ್ಟು ಸಂಖ್ಯೆ ಉಳ್ಳ ವಿಂಡ್ ಚಿಮ್ಸನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಉತ್ತಮವಾದದ್ದು ಎನ್ನುವುದನ್ನು ಈಗ ನೋಡೋಣ ಸಾಮಾನ್ಯವಾಗಿ ವಿಂಡ್ ಚೆಮ್ಸ್ ಹಿತ್ತಾಳಿ ಅಥವಾ ತಾಮ್ರದಲ್ಲಿ ಕೂಡ ಲಭ್ಯವಾಗುತ್ತಿದೆ
ಈ ಹಿತ್ತಾಳಿ ಅಥವಾ ತಾಮ್ರದಲ್ಲಿ ಬರುವಂತಹ ವಿಂಡ್ ಚಮ್ಸಿಗೆ ಆರು ಅಥವಾ ಏಳು ಕೊಳವೆಗಳು ಇರುವಂತೆ ನೋಡಿಕೊಳ್ಳಬೇಕು ಇದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ ಇಂತಹದ್ದನ್ನೇ ಮನೆಗೆ ತಂದುಕೊಂಡರೆ ಸಾಕಷ್ಟು ಸತ್ ಫಲಗಳು ಉಂಟಾಗುತ್ತವೆ ಎಂದು ಪೆಂಗ ಶೂಯಿ ವಾಸ್ತು ಕಾರರು ಹೇಳುತ್ತಾರೆ ಮೂರು ಅಥವಾ ನಾಲ್ಕು ಕೊಳವೆಗಳು ಇರುವ ಅಂದರೆ ಕಡ್ಡಿಗಳು ಇರುವ ವಿಂಡ್ ಚಮ್ಸನ್ನು ತಂದು ಇಟ್ಟುಕೊಂಡರೆ ಮನೆಯಲ್ಲಿ ಸಾಕಷ್ಟು ಪ್ರಯೋಜನಗಳು ಉಂಟಾಗುತ್ತವೆ ಅಂತೆ ಇದರಿಂದ ಮನೆಯಲ್ಲಿ ಶುಭಕಾರ್ಯಗಳು ಜರಗುವುದೇ ಅಲ್ಲದೆ ನಕಾರಾತ್ಮಕ ಶಕ್ತಿಗಳು ಮನೆಯಿಂದ ಹೊರಗೆ ಹೋಗುತ್ತವೆ ಇದನ್ನು ಸಾಧ್ಯವಾದಷ್ಟು ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಟ್ಟುಕೊಳ್ಳುವುದರಿಂದ ಲಕ್ಷ್ಮಿ ದೇವಿ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ
ಅಷ್ಟೇ ಅಲ್ಲ ಹಣದ ಅರಿವು ಉಂಟಾಗಿ ಮನೆಯಲ್ಲಿ ಸದಾ ಹಣ ಕೈಯಲ್ಲಿ ಓಡಾಡುತ್ತದೆ ಹಾಗೆ ಇದನ್ನು ಪಶ್ಚಿಮ ದಿಕ್ಕಿನಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸಂಬಂಧ ಬಾಂಧವ್ಯಗಳು ಬಲಪಡುತ್ತವೆ ಇನ್ನು ಉತ್ತರ ದಿಸೆಯಲ್ಲಿ ಇಟ್ಟುಕೊಂಡುವುದರಿಂದ ಉದ್ಯೋಗ ಪ್ರಾಪ್ತಿಯಾಗುತ್ತದೆ ಇದರಿಂದ ಜಾತಕವೇ ಬದಲಾಗುತ್ತದೆ ಎನ್ನುತ್ತಾರೆ ವಾಸ್ತು ಕಾರರು ಹಾಗೆ ಸಾಕಷ್ಟು ಅಲಂಕಾರಿಕ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತೇವೆ ಅದರ ಜೊತೆಗೆ ಇದು ಕೂಡ
ಇಂತಹ ಅಲಂಕಾರಿಕ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಮಗೆ ಲಾಭ ಆಗುತ್ತದೆ ಅನ್ನೋದಾದ್ರೆ ಇದನ್ನು ಇಟ್ಟುಕೊಳ್ಳುವುದರಿಂದ ಯಾವುದೇ ಸಂದೇಹ ಇಲ್ಲವಲ್ಲ ಸ್ನೇಹಿತರೆ ಹಾಗಾದ್ರೆ ನೀವು ಒಂದು ಬಾರಿ ಪ್ರಯತ್ನ ಮಾಡಿ ನೋಡಿ ನಿಮಗೆ ಗೊತ್ತಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು