ಸ್ಟ್ರಿಯರಲ್ಲಿ ಕಾಣಿಸಿಕೊಳ್ಳುವ ಅತಿಯಾದ ಬಿಳಿಯದ ಸೆರಗಿನಿಂದಗಿ ಆ ಭಾಗದಲ್ಲಿ ಸಣ್ಣ ಸಣ್ಣ ತುರಿಕೆಯ ಗುಳ್ಳೆಗಳು ಆಗುವಂತಹದು ಇನ್ಯಾಫಕ್ಷನ್ ಪ್ರಮಾಣ ಹೆಚ್ಚಾದಾಗ ಈ ಬಿಳಿ ಮುಟ್ಟಿನ ಸಮಸ್ಸೆಗೆ ಇದು ಬಹಳ ಚಮತ್ಕಾರಿ ಮನೆಮದ್ದು. ಒಂದೆರಡು ದಿನಗಳಲ್ಲಿ ಪರಿಹಾರವನ್ನು ಕಂಡುಕೊಳ್ಳುತ್ತಿರ.
ಹಣ್ಣನ್ನು ತುಂಬಿಕೊಂಡಿರುವ ಅತ್ತಿಯ ಮರದ ಚಕ್ಕೆಯನ್ನು ತೆಗೆದರೆ ಅದರಲ್ಲಿ ಬಿಳಿ ಪದರ ಬರುತ್ತದೆ. ಅದನ್ನು ಅತ್ತಿಯ ಸಹಾಯದಿಂದ ತೆಗೆದುಕೊಳ್ಳಬೇಕು. ಇದನ್ನು ಸಮಸ್ಸೆ ಇರುವ ಸ್ಥಳಕ್ಕೆ ಲೇಪನ ಮಾಡಿಕೊಳ್ಳಬೇಕು.ಅತ್ತಿಯ ಮರದ ತೆಪ್ಪೆಗೆ ಜೀರಿಗೆ ಬೆಲ್ಲವನ್ನು ನಾಲ್ಕು ಲೋಟ ನೀರು ಹಾಕಿ ಕುದಿಸಬೇಕು. ಇದು ಎರಡು ಲೋಟ ಆಗುವಷ್ಟು ಕುದಿಸಿ ನಂತರ ದಿನಕ್ಕೆ ಎರಡು ಬಾರೀ ಸೇವಿಸಬೇಕು. ಈ ಎರಡು ಕ್ರಮ ಮಾಡಿದರೆ ಎರಡು ದಿನದಲ್ಲಿ ಆಗಿರುವ ಅತಿಯಾದ ಇನ್ಯಾಫಕ್ಷನ್ ಹಾಗು ಬಿಳಿ ಮುಟ್ಟಿನ ಸಮಸ್ಸೇ ಸರಿಯಾಗುತ್ತದೆ.