ನಾನು ನಿಮಗೆ ಇವತ್ತು ಇಂಟರೆಸ್ಟಿಂಗ್ ಸುದ್ದಿಯನ್ನು ಹೇಳುತ್ತಿದ್ದೇನೆ ಅದು ಏನು ಗೊತ್ತಾ ಗಂಡ-ಹೆಂಡತಿಯ ರಾಶಿಭವಿಷ್ಯ ಹೇಗೆ ಇರುತ್ತದೆ ಅಂತ. ನೋಡಿ ಹೇಗಿದೆ ಅಂತ ಅದನ್ನು ಹೇಳುತ್ತಿದ್ದೇನೆ. ಮೊದಲನೆಯದಾಗಿ ಮೇಷ ರಾಶಿ. ಒಂದು ವೇಳೆ ನೀವು ನಿಮ್ಮ ಮನೆಯ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳುವ ಪ್ರಮುಖ ವ್ಯಕ್ತಿಯಾಗಿದ್ದರೆ ಪ್ರಮುಖ ಕಾರ್ಯಗಳನ್ನು ನೀವೇ ಕಾರ್ಯ ಅನುಭವಿಸಲು ಪ್ರಯತ್ನಿಸುತ್ತೀರಿ. ಆದ್ದರಿಂದ ನಿಮ್ಮ ಸಂಗಾತಿ ಆಗುವವರು ಸಿಂಹ ಅಥವಾ ಕಟಕರಾಶಿಯವರು ಆಗಿದ್ದರೆ ಅತಿಸೂಕ್ತ ರಾಗಿರುತ್ತಾರೆ. ಹಾಗೆ ಮಿಥುನ ಹಾಗೂ ತುಲಾ ರಾಶಿಯವರು ಕೂಡ ಸೂಕ್ತ ರಾಗಿರುತ್ತಾರೆ.
ಇನ್ನು ವೃಷಭ ರಾಶಿ. ಒಂದು ವೇಳೆ ನಿಮಗೆ ಸುಖಾನುಭವ ನಿಧಾನವಾಗಿ ಹೆಚ್ಚು ಕಾಲ ಪಡೆಯಬೇಕಾದರೆ ನಿಮ್ಮ ಬಯಕೆಯನ್ನು ಅರ್ಥೈಸಿಕೊಂಡು ಮುಂದುವರೆಯುವ ಸಂಗಾತಿಯ ಅಗತ್ಯ ಇರುತ್ತದೆ. ವೃಷಭ ರಾಶಿಯವರು ಸೂಕ್ಷ್ಮವಾದ ವಿಷಯಗಳಾದ ಪರಿಮಳ ನಾದ ಸ್ಪರ್ಶ ತಾಪಮಾನ ಮೊದಲಾದವುಗಳಲ್ಲಿ ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ. ಇವರಿಗೆ ಸೂಕ್ತ ರಾದ ಸಂಗತಿಗಳು ಎಂದರೆ ವೃಶ್ಚಿಕ ರಾಶಿ ಕಟಕ ರಾಶಿ ಕನ್ಯಾ ರಾಶಿ ಹಾಗೆ ಮಕರ ರಾಶಿಯ ಸಂಗತಿಗಳು ಸೂಕ್ತ ರಾಗಿ ಇರುತ್ತಾರೆ.
ಇನ್ನು ಮಿಥುನ ರಾಶಿ ಈ ರಾಶಿಯವರು ವಿಜೃಂಭಿಸುವುದು ಇಷ್ಟಪಡುತ್ತಾರೆ ಹಾಗೆಯೇ ಸಂಗಾತಿಯ ಜೊತೆಗೆ ಖುಷಿಯಾಗಿ ಇರುವುದಕ್ಕೆ ಬಯಸುತ್ತಾರೆ. ಇನ್ನು ವ್ಯಕ್ತಿಗಳಿಗೆ ಸೂಕ್ತ ಸಂಗಾತಿಯಾಗಲು ಕುಂಭರಾಶಿಯವರು ಸೂಪರಾಗಿ ಇರುತ್ತಾರೆ. ಇವನನ್ನು ಬಿಟ್ಟರೆ ಧನಸ್ಸು ರಾಶಿಯವರು ಸೂಪರಾಗಿ ಇರುತ್ತಾರೆ. ಇನ್ನು ಕಟಕ ರಾಶಿ ಒಂದು ವೇಳೆ ನೀವು ತುಂಬಾನೇ ರೋಮ್ಯಾಂಟಿಕ್ ಆಗಿ ಇದ್ದರೆ ನಿಮ್ಮ ಸಂಗಾತಿಯು ಇವುಗಳನ್ನು ಹೆಚ್ಚು ಇಷ್ಟಪಟ್ಟರೆ ನಿಮ್ಮ ಸಂಗಾತಿ ಆಗುವವರು ಮಕರ ಹಾಗೂ ಮೀನ ರಾಶಿಯವರು ಆಗಿರಬೇಕು. ಸಿಂಹ ಹಾಗೂ ವೃಷಭ ರಾಶಿಯ ವರನ್ನು ಕೂಡ ಪರಿಗಣಿಸಬಹುದು.
ಇನ್ನು ಸಿಂಹರಾಶಿ ಒಂದು ವೇಳೆ ನೀವು ತುಂಬಾನೆ ಅಟ್ರ್ಯಾಕ್ಟಿವ್ ಆಗಿ ದ್ದು ಸಂಗಾತಿಯ ಮೆಚ್ಚುಗೆಯನ್ನು ಗಳಿಸಬೇಕು ಅಂತ ನೀವು ಬಯಸುತ್ತೀರಾ ಹಾಗೆ ಅದಕ್ಕೇನೆ ಜಾಸ್ತಿ ಆದ್ಯತೆಯನ್ನು ಕೊಡುತ್ತೀರಾ ಇದರೊಂದಿಗೆ ನಿಮ್ಮ ಸಂಗಾತಿಯಾಗಿ ಬರುವವರು ಅವರು ಕೂಡ ರೋಮ್ಯಾಂಟಿಕ್ ಆಗಿ ಇರಬೇಕು ಅಂತೆ ಎಕ್ಸ್ಪೆಟ್ ಮಾಡುತ್ತೀರಾ. ಸೋ ನಿಮಗೆ ಅತ್ಯುತ್ತಮವಾದ ಸಂಗಾತಿಗಳು ಎಂದರೆ ಮೇಷ ಅಥವಾ ಧನಸ್ಸು ರಾಶಿಯವರು ಆಗಿರಬೇಕು. ವೃಶ್ಚಿಕ ರಾಶಿಯವರು ಕೂಡ ಆಗುತ್ತೆ. ಇನ್ನು ಕನ್ಯಾ ರಾಶಿ ಕನ್ಯಾ ರಾಶಿಯವರು ನಿಮ ಲವ್ ಲೈಫ್ ಅನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬೇಕು ಅಂತ ಆಸೆ ಪಡುತ್ತೀರಾ ಹಾಗೆ ನೀವು ನಿಮ್ಮ ಸಂಗಾತಿಯ ಜೊತೆ ಪ್ರತಿಯೊಂದು ಕ್ಷಣವು ಖುಷಿಯಾಗಿ ಕಾಲಕಳೆಯಬೇಕು ಅಂತ ಆಸೆಪಡುವವರು ಆಗಿರುತ್ತೀರಿ. ಸೋ ನಿಮಗೆ ಸೂಕ್ತವಾದ ಸಂಗತಿಗಳು ಎಂದರೆ ಕನ್ಯಾ ರಾಶಿ ಮಕರ ಹಾಗೂ ಮೀನಾ ತುಲಾ ರಾಶಿಯವರು ಆಗಿರುತ್ತಾರೆ