ನಮ್ಮ ದೇಶದ ಸಂಪ್ರದಾಯದಲ್ಲಿ ಶುಭ ಶಕುನ ಅಪಶಕುನ ಹಾಗೂ ಮೂಢನಂಬಿಕೆಗಳನ್ನು ಪ್ರತಿಯೊಬ್ಬರೂ ನಂಬಿಕೊಂಡು ಬಂದಿದ್ದಾರೆ.ಇವು ರಾಜರ ಕಾಲದಿಂದಲೂ ನಡೆದುಕೊಂಡು ಬಂದಿವೆ.ಹೆಣ್ಣು ಮಗು ಹುಟ್ಟಿದ ನಂತರ ಯಾಕಾದರೂ ಹುಟ್ಟಿದೆ ಎಂದು ದೂರುವ ಈ ಸಮಾಜದಲ್ಲಿ ಹೆಣ್ಣಿನ ಬಗ್ಗೆ ಕೆಲವು ಸತ್ಯಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.ಒಂದು ವೇಳೆ ಮಹಿಳೆಯರಲ್ಲಿ ಈ 4 ಭಾಗ ದೊಡ್ಡದಾಗಿ ಇದ್ದಾರೆ ಅವರು ತುಂಬಾನೇ ಅದೃಷ್ಟವಂತರು ಆಗಿರುತ್ತಾರೆ. ಜೊತೆಗೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.
1, ದೊಡ್ಡದಾಗಿ ಕಿವಿ ಇರುವ ಮಹಿಳೆಯರು ಹೆಚ್ಚಿನ ಕಾಲ ಬದುಕುತ್ತಾರೆ.ಜೊತೆಗೆ ಇವರು ತುಂಬಾನೇ ಅದೃಷ್ಟಶಾಲಿಗಳು ಆಗಿರುತ್ತಾರೆ. ಇವರು ಹುಟ್ಟಿದ ಮನೆಯಲ್ಲಿ ಒಳ್ಳೆಯ ಕೆಲಸ ಕಾರ್ಯಗಳು ನಡೆಯುತ್ತವೆ.ಇವರು ಮದುವೆ ಆಗಿ ಹೋಗುವ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಇರುತ್ತದೆ.ಇವರು ತುಂಬಾನೇ ಬುದ್ಧಿವಂತರು ಕೂಡ ಆಗಿರುತ್ತಾರೆ.
2, ಇನ್ನು ಉದ್ದವಾದ ಜಡೆ ಇರುವ ಮಹಿಳೆಯರು ತುಂಬಾನೇ ಅಂದವಾಗಿ ಇರುತ್ತಾರೆ ಮತ್ತು ತುಂಬಾನೇ ಅದೃಷ್ಟಶಾಲಿಗಳು ಕೂಡ ಆಗಿರುತ್ತಾರೆ.ಇಂತಹ ಮಹಿಳೆಯರು ಪ್ರತಿಯೊಬ್ಬರಿಗೂ ಗೌರವವನ್ನು ಕೊಡುತ್ತಾರೆ.ಇವರು ಮದುವೆ ಆಗಿ ಹೋಗುವ ಮನೆಯಲ್ಲಿ ನೆಮ್ಮದಿ ಶಾಂತಿ ನೆಲೆಸುತ್ತದೆ. ಇವರು ಕುಟುಂಬವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವಂತಹ ಗುಣವನ್ನು ಹೊಂದಿರುತ್ತಾರೆ ಮತ್ತು ಎಲ್ಲರಿಗೂ ಗೌರವನ್ನು ಕೊಡುತ್ತಾರೆ.
3, ಇನ್ನು ಉದ್ದವಾಗಿ ಕಾಲು ಹೊಂದಿರುವ ಮಹಿಳೆಯರು ಇರುವ ಸ್ಥಳದಲ್ಲಿ ಧನ ಸಂಪತ್ತಿನಲ್ಲಿ ಯಾವುದೇ ರೀತಿ ಕೊರತೆ ಇರುವುದಿಲ್ಲ.ಒಂದು ವೇಳೆ ಯಾವುದೇ ರೀತಿ ಕಷ್ಟಗಳು ಬಂದರೆ ಇವರು ಪರಿಹಾರವನ್ನು ಹುಡುಕಿಕೊಳ್ಳುತ್ತರೆ.4,ನೀಲವಾದ ಕೈಗಳನ್ನು ಹೊಂದಿರುವ ಮಹಿಳೆಯರಿಗೆ ಹೆಚ್ಚಿನ ಆಯಸ್ಸು ಇರುತ್ತದೆ. ಜೀವನದಲ್ಲಿ ಇವರಿಗೆ ಎಲ್ಲಾ ರೀತಿಯ ಸಂತೋಷಗಳು ಸಿಗುತ್ತವೆ.ನಂಬಿದವರನ್ನು ಯಾವತ್ತಿಗೂ ಇವರು ಕೈ ಬಿಡುವುದಿಲ್ಲ.