ಪೂಜೆಯ ವೇಳೆಯಲ್ಲಿ ತೆಂಗಿನಕಾಯಿ ಕೊಳೆತು ಅಥವಾ ಹೂವ ಬಂದರೆ ಯಾವುದರ ಸಂಕೇತ ನಿಮಗೆ ಗೊತ್ತಾ

ಹಿಂದೂ ಸಂಪ್ರದಾಯದಲ್ಲಿ ಯಾವುದಾದರೂ ಪೂಜೆಯನ್ನು ಮಾಡಬೇಕಾದರೆ ಮದುವೆ ಯಾವುದಾದರೂ ಶುಭಕಾರ್ಯವನ್ನು ಮಾಡಬೇಕಾದರೆ ತೆಂಗಿನಕಾಯಿ ಬಹಳ ಮುಖ್ಯವಾದ ಪಾತ್ರವನ್ನು ನೀಡುತ್ತಾರೆ ಯಾವುದೇ ರೀತಿಯ ಚಿಕ್ಕ ಪೂಜೆಯನ್ನು ಆದರೂ ಸಹ ತೆಂಗಿನಕಾಯಿ ಇಲ್ಲದೆ ಮಾಡುವುದಿಲ್ಲ ಮತ್ತು ನಮ್ಮ ಇತಿಹಾಸದಲ್ಲಿಯೂ ರಾಮಾಯಣ ಮಹಾಭಾರತದಲ್ಲಿಯು ಸಹ ತೆಂಗಿನಕಾಯಿಯ ಬಗ್ಗೆ ತುಂಬಾ ತಿಳಿಸಿದ್ದಾರೆ ಅವರು ತೆಂಗಿನ ಕಾಯಿಯನ್ನು ಮನುಷ್ಯನೇ ತಲೆಯ ರೀತಿಯಲ್ಲಿ ಭಾವಿಸುತ್ತಿದ್ದರು ತೆಂಗಿನಕಾಯಿಯ ಬೇರುಗಳು ತಲೆಯೊಳಗಿನ ನರಗಳು ಮತ್ತು ಅದರ ಒಳಗಿಂದ ನೀರು ರಕ್ತದ ರೀತಿಯಲ್ಲಿ ಮತ್ತು ಅದರ ಕಾಯಿಯ ನಮ್ಮ ಮೆದುಳು ಎಂದು ತಿಳಿದುಕೊಳ್ಳುತ್ತಿದ್ದರು

ಮತ್ತು ಪೂಜೆಯನ್ನು ಮಾಡುವಾಗ ತೆಂಗಿನಕಾಯಿಯನ್ನು ಕಂಡಿತವಾಗಿಯೂ ಹೊಡೆಯುತ್ತಾರೆ ಪೂಜೆ ಮಾಡುವಾಗ ತೆಂಗಿನಕಾಯಿಯು ಕೆಟ್ಟು ಹೋಗಿದ್ದಾರೆ ಅದು ತುಂಬಾ ಅಪಚಾರ ಮತ್ತು ಅನಾಚಾರ ಎಂದು ನಾವು ಗಾಬರಿ ಗೊಳ್ಳುತ್ತಿವೆ ತೆಂಗಿನಕಾಯಿಯನ್ನು ಕುಡಿಯುವಾಗ ತೆಂಗಿನಕಾಯಿಯ ಒಳಗೆ ಬೆಳ್ಳಗಿದ್ದರೆ ತೀರ್ಥ ತುಂಬಾ ಸಿಹಿಯಾಗಿ ಇದ್ದರೆ ನಾವು ತುಂಬಾ ಸಂತೋಷವಾಗಿ ಇರುತ್ತವೆ ಆದರೆ ತೆಂಗಿನಕಾಯಿಯು ಕೆಟ್ಟು ಹೋದಾಗ ತುಂಬಾ ಗಾಬರಿಯಾಗುತ್ತದೆ ಏನೆಲ್ಲಾ ನಡೆಯಬಹುದು ಎಂದು ಭಯಬೀತ ಗೊಳ್ಳುತ್ತವೆ ತೆಂಗಿನಕಾಯಿಯನ್ನು ಹೊಡೆದಾಗ ಹೂಗಳು ಏನಾದರೂ ಬಂದರೆ ಅದು ಮದುವೆ ಹೊಸದಾಗಿ ಮದುವೆಯಾದವರಿಗೆ ಸಂತಾನ ಭಾಗ್ಯವನ್ನು ಸೂಚಿಸುತ್ತದೆ

ತೆಂಗಿನಕಾಯಿಯು ಬೇರೆಬೇರೆ ರೀತಿಯಲ್ಲಿ ಹೊಡೆದರೆ ನಮ್ಮ ಮಾನಸಿಕ ಯೋಚನೆಗಳಿಂದ ನಾವು ಆ ರೀತಿ ಹೊಡೆದಿದ್ದೇನೆ ಇದನ್ನು ಬಿಟ್ಟು ಬೇರೆ ಯಾವುದೇ ಕಾರಣಕ್ಕೂ ಯಾವುದೇ ರೀತಿಯ ಶಕುನಗಳು ಇರುವುದಿಲ್ಲ ನಾವು ಹೊಡೆದ ತೆಂಗಿನಕಾಯಿ ತುಂಬಾ ಉದ್ದವಾಗಿ ಹೊಡೆದರೆ ಅವನು ಎತ್ತರಕ್ಕೆ ಬೆಳೆಯುತ್ತದೆ ಎಂದು ನಮ್ಮ ಮಗ ಅಥವಾ ಸೊಸೆಗೆ ಸಂತಾನ ಭಾಗ್ಯವೂ ಕೂಡಿ ಬರುತ್ತದೆ ಎಂದು ಅರ್ಥ ತಿಳಿದು ಬರುತ್ತದೆ ಪೂಜಾಸಮಯದಲ್ಲಿ ಹೊಡೆದ ತೆಂಗಿನಕಾಯಿ ಕೆಟ್ಟುಹೋದರೆ ಅದಕ್ಕೂ ಸಹ ಭಯಪಡಬೇಕಾದ ಅವಶ್ಯಕತೆಯಿಲ್ಲ ಇದರಿಂದ ಯಾವುದೇ ರೀತಿಯ ದೋಷ ಅಪಚಾರವೂ ಇರುವುದಿಲ್ಲ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

Leave a Comment