ನಮ್ಮ ಭೂಮಿಯ ಮೇಲೆ ಎಷ್ಟೊಂದು ರೀತಿಯ ಪ್ರಾಣಿ ಪಕ್ಷಿಗಳ ಸಂಕುಲ ಇದೆ ಅಲ್ಲವೇ ಇವುಗಳ ಜೀವನ ಕೂಡ ಮನುಷ್ಯರಂತೆ ನಡೆಯುತ್ತದೆ ಆದರೆ ಅದು ನಮಗೆ ಗೊತ್ತಾಗುವುದೇ ಇಲ್ಲ ಆದರೆ ಇವುಗಳ ಪ್ರಪಂಚ ಒಂದು ರೀತಿಯಲ್ಲಿ ಸುಂದರವಾಗಿ ಇರುತ್ತದೆ. ಪ್ರಾಣಿ ಪಕ್ಷಿಗಳನ್ನು ನೋಡುವುದು ಅವುಗಳ ಆರೈಕೆ ಮಾಡುತ್ತಾ ಇದ್ದಾರೆ ಮನಸ್ಸಿಗೆ ಏನೋ ಒಂದು ರೀತಿಯ ನೆಮ್ಮದಿ ಸಂತೋಷ ಸಿಗುತ್ತದೆ. ಅದರಲ್ಲೂ ಕೂಡ ಪಕ್ಷಿಗಳ ಚಿಲಿಪಿಲಿ ಶಬ್ದಕ್ಕೆ ಯಾರು ತಾನೇ ಮಾರು ಹೋಗುವುದಿಲ್ಲ ಹೇಳಿ ಅಲ್ಲವೇ ಅವುಗಳ ಅಂದ ಚೆಂದ ಅವುಗಳ ಶಬ್ದ ಇವೆಲ್ಲವನ್ನೂ ನೋಡುತ್ತಾ ಇದ್ದಾರೆ ಪ್ರಪಂಚದ ಎಲ್ಲ ನೋವುಗಳನ್ನು ಮರೆತು ಬಿಡುತ್ತೇವೆ.
ಅಂತಹ ಪಕ್ಷಿಗಳಲ್ಲಿ ಒಂದಾಗಿರುವ ಮಕ್ಕಳನ್ನು ಆಕರ್ಷಿಸುವ ಪಕ್ಷಿ ಎಂದರೆ ಅದು ಚಿಟ್ಟೆ ಇದು ವಿವಿಧ ಬಣ್ಣಗಳನ್ನು ಹೊಂದಿರುತ್ತಾದೆ ಚಿಟ್ಟೆಯನ್ನು ಕಂಡ ಕ್ಷಣ ಮಕ್ಕಳು ಅದನ್ನು ಹಿಡಿಯಲು ಹೋಗುತ್ತಾರೆ ಅಲ್ಲವೇ ಆದರೆ ಚಿಟ್ಟೆ ಎಲ್ಲ ಕಾಲದಲ್ಲೂ ನಮಗೆ ಸಿಗುವುದಿಲ್ಲ ಈ ಚಿಟ್ಟೆ ಹೆಚ್ಚಾಗಿ ನವೆಂಬರ್ ಯಿಂದ ಏಪ್ರಿಲ್ ವರೆಗೂ ಸಿಗುತ್ತದೆ. ಹಾಗೆಯೆ ನಾವೆಲ್ಲರೂ ಕೂಡ ಗಮನಿಸಿ ಇರಬಹುದು ಒಮ್ಮೊಮ್ಮೆ ಅದರಲ್ಲೂ ರಾತ್ರಿಯ ಸಮಯದಲ್ಲಿ ಚಿಟ್ಟೆಗಳು ಮನೆ ಒಳಗೆ ಬರುತ್ತದೆ ಅಲ್ಲವೇ ಇದನ್ನು ಕಂಡು ಬೆಳಕಿಗೆ ಬಂದಿದೆ ಎಂದು ತಿಳಿದು ಸುಮ್ಮನೆ ಆಗುತ್ತೇವೆ.
ಆದರೆ ಮನೆಯೊಳಗೆ ಚಿಟ್ಟೆ ಬಂದರೆ ಕೆಲವೇ ದಿನಗಳಲ್ಲಿ ಈ ಒಂದು ಘಟನೆ ನೆಡೆಯುತ್ತದೆ ಎಂಬುದರ ಸೂಚನೆ ಆಗಿದೆ ಆಗಿದ್ದರೆ ಅದು ಏನು ಎಂಬುದನ್ನು ತಿಳಿಯೋಣ ಬನ್ನಿ. ಚಿಟ್ಟೆಗಳು ಮನುಷ್ಯನ ಏಳಿಗೆ ಸಂತೋಷದ ಸಂಕೇತ ಆಗಿರುತ್ತದೆ ನಾವು ಎಲ್ಲಿಗೆ ಬೇಕಾದರೂ ಚಿಟ್ಟೆಗಳು ನಮ್ಮ ಮುಂದೆ ಬಂದರೆ ಅದು ಶುಭ ಸಂಕೇತ ಆಗಿದೆ ನಾವು ಹೋಗುತ್ತಿರುವ ಕೆಲಸ ಸುಗಮವಾಗಿ ನೆಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ ಹಾಗೆಯೆ ಚಿಟ್ಟೆಗಳು ಮನೆಯೊಳಗೆ ಬರುತ್ತಾ ಇದ್ದಾರೆ ಅದು ಏನನ್ನು ಸೂಚಿಸುತ್ತದೆ ಎಂದರೆ
ಮನೆಯಲ್ಲಿ ಏನೋ ಶುಭ ಕಾರ್ಯ ನೆಡೆಯುತ್ತದೆ ಎಂದು ಹೌದು ಚಿಟ್ಟೆಗಳಲ್ಲಿ ಅಷ್ಟು ಶಕ್ತಿ ಪ್ರಭಾವ ಇದೆ ಚಿಟ್ಟೆಗಳನ್ನು ನೋಡಿದರೆ ಅವುಗಳ ಬಣ್ಣದಂತೆ ನಮ್ಮ ಜೀವನವು ಕೂಡ ಕಲರ್ ಫುಲ್ ಆಗಿ ಇರುತ್ತದೆ ಜೀವನದಲ್ಲಿ ಎಲ್ಲವೂ ಶುಭ ಆಗುತ್ತದೆ. ಹಾಗಾಗಿ ಮಕ್ಕಳು ಚಿಟ್ಟೆಗಳನ್ನು ಹೇಗೆ ಇಷ್ಟ ಪಡುತ್ತಾರೆ ಅಲ್ಲವೇ ಹಾಗೆಯೆ ನಾವು ಕೂಡ ಅವುಗಳನ್ನು ಇಷ್ಟ ಪಡಬೇಕು ಆದರೆ ಯಾವುದೇ ಕಾರಣಕ್ಕೂ ಅವುಗಳನ್ನು ಹಿಡಿದು ಕೊಂಡು ಅವುಗಳಿಗೆ ತೊಂದರೆ ಕೊಡಬೇಡಿ ಅವುಗಳನ್ನು ಹಾರಡಲು ಬಿಡಿ ಹಾಗೆಯೆ ನಿಮ್ಮ ಜೀವನವು ಕೂಡ ನೆಮ್ಮದಿಯಿಂದ ಸಂತೋಷದಿಂದ ಸಾಗುತ್ತದೆ.