ಈ 3 ವಸ್ತುಗಳನ್ನು ಉಪಯೋಗಿಸಿಕೊಂಡು ಹೀಗೆ ಮಾಡಿದರೆ ನಿಮ್ಮ ಮಕ್ಕಳ ಮೇಲಿರುವ ಕೆಟ್ಟ ದೃಷ್ಟಿ ಸ್ವಲ್ಪನೂ ಉಳಿಯೋದಿಲ್ಲ!

ಸಾಮಾನ್ಯವಾಗಿ ಶುಭಶಕುನ ಯಾವುದೆಂದು ಯಾರಿಗೂ ತಿಳಿದಿರುವುದಿಲ್ಲ. ಶಕುನ ಶಾಸ್ತ್ರ ದಲ್ಲಿ ಹೇಳುವ ಪ್ರಕಾರ ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಈ ವಸ್ತುಗಳನ್ನು ನೋಡಿ ಹೋದರೆ ಕಾರ್ಯ ಸಿದ್ಧಿಯಾಗುತ್ತದೆ. ಯಾವ ವಿಘ್ನ ಇಲ್ಲದೆ ಕೆಲಸ ಕಾರ್ಯಗಳು ಮುಗಿಯುತ್ತವೆ.

1, ಬೆಳಗ್ಗೆ ಎದ್ದ ತಕ್ಷಣ ನೀರು ತುಂಬಿದ ಬಕೆಟ್ ಅನ್ನು ನೋಡುವುದರಿಂದ ಅಥವಾ ಹಾಲು ತುಂಬಿದ ಬಕೆಟ್ ನೋಡಿದರೆ ತುಂಬಾ ಒಳ್ಳೆಯದು. ಆ ದಿನ ಕೆಲಸಕಾರ್ಯಗಳು ಪೂರ್ಣಗೊಳ್ಳುತ್ತವೆ. ಧನಲಾಭ ಆಗುತ್ತದೆ. ಯಾವುದೇ ರೀತಿಯ ತೊಂದರೆಗಳು ಕೆಲಸದಲ್ಲಿ ಉಂಟಾಗುವುದಿಲ್ಲ.

2, ಪ್ರಯಾಣ ಮಾಡುವ ಸಂದರ್ಭದಲ್ಲಿ ಹೇರ್ ಪಿನ್ ನೋಡಿದರೆ ಶುಭಶಕುನ ಎಂದು ಹೇಳಲಾಗಿದೆ. ಇದನ್ನು ನೋಡಿದರೆ ಆ ದಿನ ನಿಮಗೆ ಧನಲಾಭ ಆಗುವ ಸಾಧ್ಯತೆ ಇರುತ್ತದೆ.

3, ಕೀ ಕೊಂಚಲು ನೋಡುವುದು ಕೂಡ ತುಂಬಾ ಒಳ್ಳೆಯದು.

4, ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಹತ್ತಿಯನ್ನು ನೋಡಿದರೆ ಧನಲಾಭವಾಗುತ್ತದೆ. ಒಳ್ಳೆಯ ಸ್ನೇಹಿತರ ಪರಿಚಯವಾಗುತ್ತದೆ.

5, ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಶಾಲೆಗೆ ಹೋಗುವ ಮಕ್ಕಳು ಎದುರಾದರೆ ಹೋಗುವ ಕೆಲಸ ಪೂರ್ಣಗೊಳ್ಳುತ್ತದೆ.

6, ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ಅಡುಗೆ ಮಾಡಿ ಇಟ್ಟಿರುವ ಪಾತ್ರೆಯನ್ನು ನೋಡಿಕೊಂಡು ಹೋಗುವುದು ಶುಭ ಸೂಚನೆಯಾಗಿದೆ.

7, ಒಂದು ವೇಳೆ ಹೊರಗೆ ಹೋಗುವಾಗ ನವದಂಪತಿಗಳು ಎದುರಾದರೆ ದಿನವೆಲ್ಲ ಶುಭದಿನವಾಗಿರುತ್ತದೆ ಮತ್ತು ಸ್ನೇಹಿತರು ಎದುರಾದರೂ ಕೂಡ ಒಳ್ಳೆಯದಾಗುತ್ತದೆ ಎನ್ನುವ ಸೂಚನೆಯನ್ನು ಕೊಡುತ್ತದೆ.

Leave a Comment