ಈ ರೀತಿ ಮಾಡಿದರೆ ಮನೆಯಲ್ಲಿ ಲೀಟರ್ ಗಟ್ಟಲೆ ಎಣ್ಣೆ ಉಳಿಸಬಹುದು!

ಆಡುಗೆಗೆ ಎಣ್ಣೆ ಬೇಕೇಬೇಕು ಇನ್ನು ಡಿಫ್ರೆ ಮಾಡಿದಮೇಲೆ ಎಣ್ಣೆಯನ್ನು ಏನು ಮಾಡುವುದು…? ಎಣ್ಣೆಯನ್ನು ಒಂದು ಸರಿ ಬಳಸಿದ ನಂತರ ಎಸೆಯುವುದಕ್ಕೆ ಆಗುವುದಿಲ್ಲ ಮತ್ತು ಬೇರೆ ಅಡುಗೆಗೆ ಕೂಡ ಬಳಸುವುದಕ್ಕೆ ಆಗುವುದಿಲ್ಲ. ಕಾರಣ ಕಬಾಬ್ ಈ ಬೋಂಡಾ ಬಜ್ಜಿ ಖರೀದ ಎಣ್ಣೆ ಅದೇ ಸ್ಮೆಲ್ ಬರುತ್ತದೆ.

ಒಂದು ಬಾರಿ ಖರೀದ ಎಣ್ಣೆಯನ್ನು ಮರು ಬಳಕೆ ಮಾಡಬಹುದು. ಅದನ್ನು ಮನೆಯಲ್ಲಿ ಸ್ವಚ್ಛಗೊಳಿಸಿ. ಇದಕ್ಕೆ ನಿಮ್ಮ ಮನೆಯಲ್ಲಿ ಇರುವ ಒಂದು ವಸ್ತು ಸಾಕು. ಮೂರು ಬಾರಿ ಕುದಿಸಿದ ಎಣ್ಣೆಯನ್ನು ಬಳಸಬಹುದು ಅದರೆ ಅದಕ್ಕಿಂತ ಹೆಚ್ಚು ಬಾರಿ ಕುದಿಸಿದ ಎಣ್ಣೆಯನ್ನು ಸೇವನೆ ಮಾಡಿದರೆ ಆರೋಗ್ಯಕ್ಕೆ ಹಾನಿಕಾರಕ ಮತ್ತು ಹೃದಯದ ಅರೋಗ್ಯಕ್ಕೂ ಕೂಡ ಒಳ್ಳೆಯದಲ್ಲ. ಆದ್ದರಿಂದ ಪದೇ ಪದೇ ಖರೀದ ಎಣ್ಣೆಯನ್ನು ಬಳಸಬೇಡಿ.

ಅಡುಗೆ ಎಣ್ಣೆಯನ್ನು ಕ್ಲೀನ್ ಮಾಡಿ ಬಳಸಬಹುದು. ಎರಡು ಚಮಚ ಕಾರ್ನ್ ಫ್ಲೋರ್ ಪುಡಿ ಬೇಕಾಗುತ್ತದೆ. ಇದಕ್ಕೆ 2 ಚಮಚ ನೀರು ಹಾಕಿ ಮಿಕ್ಸ್ ಮಾಡಿ. ನಂತರ ಇದನ್ನು ಖರೀದ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಹಾಕಬೇಕು. ನಂತರ ತೆಗೆದರೆ ನಿಮ್ಮ ಕ್ಲೀನ್ ಆಗಿ ವಾಸನೆ ಕೂಡ ಇರುವುದಿಲ್ಲ. ನೀವು ಟ್ರೈ ಮಾಡಿ ನೋಡಿ ಹಾಗು ಎಣ್ಣೆ ಕೂಡ ವೇಸ್ಟ್ ಆಗುವುದಿಲ್ಲ.

Leave a Comment