ಬಿಳಿ ಎಕ್ಕದ ಗಿಡ ನಿಮ್ಮ ಮನೆ ಮುಂದೆ ಇದ್ದರೆ ತಪ್ಪದೆ ನೋಡಿ

ನಿಮ್ಮ ಮನೆ ಜಾಗದಲ್ಲಿ ಈ ಬಿಳಿ ಎಕ್ಕದ ಗಿಡ ವನ್ನು ಇಡುವುದರಿಂದ ನಿಮ್ಮ ವಾಸ್ತು ದೋಷ ನಿವಾರಣೆಯಾಗುವುದರ ಜೊತೆ ಗೆ ನಿಮ್ಮ ರೋಗ ಗಳಿಂದ ನೀವು ಮುಕ್ತಿ ಯನ್ನು ಪಡೆಯ ಬಹುದು.ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷ ಇದೆ ಅಂತ ಅಂದುಕೊಳ್ಳಿ. ಅಂತಹ ಸಂದರ್ಭದಲ್ಲಿ ಈ ಎಕ್ಕದ ಅವನ ಮನೆಯ ಬಾಗಿಲಿಗೆ ಅಥವಾ ದೇವರ ಮನೆಯ ಬಾಗಿಲಿಗೆ ತೋರಣ ಕಟ್ಟಿ ದರೆ ವಾಸ್ತು ದೋಷ ನಿವಾರಣೆ ಆಗುತ್ತೆ.

ಹಾಗೆ ನಮ್ಮ ಕಾಲದ ಹಿರಿಯರಿಂದ ನಂಬಿಕೊಂಡು ಬರ್ತಾ ಇದೀ ವಿ. ಒಟ್ಟಾರೆಯಾಗಿ ಮನೆಯ ಮುಂದೆ ಬಿಳಿ ಎಕ್ಕದ ಗಿಡ ವನ್ನು ತುಂಬಾ ಜನ ಬರುತ್ತಾರೆ. ಬಂದಿದ್ದೀವಿ. ಇದರಿಂದ ಒಳ್ಳೆಯದಾಗುವುದು ಅಂತ ಹಾಗು ಮನೆಯ ಮೇಲೆ ಯಾವುದೇ ಮಾಟ ಮಾತ್ರ ತಗಲುವುದಿಲ್ಲ ಅಂತ ಆಗಿ ನವಿರು ಹೇಳ್ಕೊಂಡು ಬರ್ತಾ ಇದ್ದಾರೆ. ಇದು ಸತ್ಯ. ಬಿಳಿ ಎಕ್ಕದ ಗಿಡದ ಆರೋಗ್ಯಕಾರಿ ಲಾಭ ಗಳು ತುಂಬಾ ನೇ ಇದ್ದಾ ವೆ ಎಕ್ಕದ ಳನ್ನು ಮೂಲವ್ಯಾಧಿ ಇರುವಂತ ವರು ಮೂಲವ್ಯಾಧಿಯ ಮೊಳಕೆ ಗೆ ಹಚ್ಚಿ ದರೆ ಈ ಸಮಸ್ಯೆ ಪರಿಹಾರ ಕಾಣ ಬಹುದು.

ಇನ್ನು ಹೇಳ ಬೇಕೆಂದರೆ ವಿಷಜಂತು ಗಳು ಕಚ್ಚಿ ದರೆ ಎಕ್ಕದ ಬೇರ ನ್ನು ಅರಿಶಿಣ ದಲ್ಲಿ ತೊಯ್ದು ನೀರಿನಲ್ಲಿ ಸೇವಿಸಿದ ರೆ ವಿಷದ ಅಂಶ ನಿರ್ಮೂಲನೆ ಆಗುತ್ತೆ ಅಂತ ಆಗಿನ ಕಾಲದಿಂದ ನಂಬಿಕೊಂಡು ಬರ್ತಾ ಇದೀ ವಿ. ಇದು ಸತ್ಯ ಕಾಲು ಗಳಲ್ಲಿ ಮುಳ್ಳು ಚುಚ್ಚಿ ದರೆ ತುಂಬಾ ಜನ ಎಕ್ಕದ ಹಾಲನ್ನು ಬಳಸಿ ಬಂದಿದೀವಿ. ಆಗಿನ ಕಾಲದ ಎಂಬತ್ತ ರಷ್ಟು ಜನ ಇದನ್ನ ಬಳಸ್ತಾರೆ ಬಂದಿದ್ರು. ಮುಳ್ಳು ಒಳಭಾಗದ ಲ್ಲಿ ವಿಷಪೂರಿತ ನೋವನ್ನು ಕೊಡುತ್ತೆ. ಇದರಲ್ಲಿನ ಆ ಜಾಗ ಕ್ಕೆ ಹಚ್ಚಿ ದರೆ ನೀಡಿರುವಂತಹ ಮುಳ್ಳು ಮೇಲಕ್ಕೆ ಬಂದು ನೋವು ಕಡಿಮೆಯಾಗುತ್ತೆ ಅಂತ ಎಲ್ಲರಿಗೂ ಗೊತ್ತಿದೆ.

ಬೆನ್ನು ನೋವು ಮತ್ತು ಮಂಡಿ ನೋವು ನಿವಾರಣೆ ನಿಮಗೆ ಅತಿಯಾದ ಬೆನ್ನು ನೋವು ಅಥವಾ ಮಂಡಿ ನೋವು ಇದ್ಯ. ಅಂತಹ ಸಮಸ್ಯೆ ಕಾಡಿ ದರೆ ಹೀಗೆ ಮಾಡಿ ಎಕ್ಕದ ಗಿಡದ ಎಲೆ ಗಳನ್ನು ಬೆಂಕಿ ಕೆಂಡದ ಸೋಕಿ ಗೆ ಎಕ್ಕದ ಗಿಡದ ಎಲೆ ಗಳನ್ನು ಬೆಂಕಿ ಕೆಂಡದ ಸೋಕಿ ಸಿ ನೋವಿರುವ ಜಾಗ ಕ್ಕೆ ಶಾಖ ಕೊಟ್ಟರೆ ಕೆಲ ವೇ ದಿನಗಳಲ್ಲಿ ನಿಮ್ಮ ನೋವು ನಿವಾರಣೆಯಾಗುತ್ತೆ. ಸ್ನೇಹಿತರೇ ಈ ಒಂದು ಚಿಕ್ಕ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ವನ್ನು ತಪ್ಪ ದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ

Leave a Comment