ಹಳೆಯ ಬಟ್ಟೆ ಕವರ್ ಇದ್ದರೆ ಸಾಕು ಫ್ರಿಡ್ಜ್,ಗ್ಯಾಸ್,ಸ್ಟವ್ ಸೀರೆ ಹೀಗೆ ನಿಮ್ಮ ಎಲ್ಲಾ ಕೆಲಸ ಮುಗಿಯುತ್ತೆ!

ಮನೆಯ ಯಾವುದೇ ಬಟ್ಟೆ ಬ್ಯಾಗ್ ಇದ್ದರು ಸಹ ಅದು ನಿಮ್ಮ ದೊಡ್ಡ ಕೆಲಸಕ್ಕೆ ಬರುತ್ತದೆ. ನೀವು ಊಹಿಸಲು ಸಾಧ್ಯವಿಲ್ಲ ಆ ರೀತಿ ಇದನ್ನು ಬಳಸಿಕೊಳ್ಳಬಹುದು. ಮನೆಯಲ್ಲಿ ಬಟ್ಟೆ ಬ್ಯಾಗ್ ಇದ್ದೆ ಇರುತ್ತದೆ. ಮೊದಲು ಎರಡು ಬಟ್ಟೆ ಬ್ಯಾಗ್ ತೆಗೆದುಕೊಂಡು ಕೆಳಗೆ ಮತ್ತು ಹ್ಯಾಂಡ್ ಇರುವ ಕಡೆನು ಸಮಾನವಾಗಿ ಕಟ್ ಮಾಡಬೇಕು. ನಂತರ ಇದನ್ನು ನ್ಯಾಪಾಕಿನ್ ರೀತಿ ಕಟ್ ಮಾಡಿಕೊಳ್ಳಿ. ಇದನ್ನು ಉಸ್ ಅಂಡ್ ತ್ರೋ ಕಿಚನ್ ಟವೆಲ್ ಆಗಿ ಕೂಡ ಬಳಸಬಹುದು. ಇದನ್ನು ನೀವು ಅಡುಗೆ ಮನೆಯಲ್ಲಿ ಏನಾದರು ಚೆಲ್ಲಿದರೆ ಅದನ್ನು ವರೆಸುವುದಕ್ಕೆ ಬಳಸಬಹುದು. ಇದರಿಂದ ಟೈಲ್ಸ್ ಗ್ಯಾಸ್ ಫ್ರಿಡ್ಜ್ ಹಾಗು ಗ್ಯಾಸ್ ಸ್ಟೋವ್ ಕೂಡ ನು ಕ್ಲೀನ್ ಮಾಡಿಕೊಳ್ಳಬಹುದು.ಈ ರೀತಿ ಬಟ್ಟೆ ಬ್ಯಾಗ್ ಸಿಕ್ಕರೆ ಅದನ್ನು ಬಿಸಡಬೇಡಿ ಅದನ್ನು ಈ ರೀತಿಯಾಗಿ ಬಳಸಿಕೊಳ್ಳಿ.

ಇನ್ನು ಕೆಲವೊಂದು ಬಟ್ಟೆ ಬ್ಯಾಗ್ ಕೊಳೆ ಆಗಿರುತ್ತದೆ ಅಥವಾ ಹ್ಯಾಂಡ್ ಕಟ್ ಆಗಿರುತ್ತದೆ. ಕೆಲವರು ಇದನ್ನು ಕಸಕ್ಕೆ ಎಸೆಯುತ್ತಾರೆ. ಕಸಕ್ಕೆ ಎಸೆಯುವ ಬದಲು ಸೀರೆ ಇಡುವುದಕ್ಕೆ ಈ ಬಟ್ಟೆ ಬ್ಯಾಗ್ ಅನ್ನು ಬಳಸಬಹುದು. ಈ ರೀತಿಯಾಗಿ ಮಾಡಿದರೆ ಕಾಬೋರ್ಡ್ ನಲ್ಲಿ ಸ್ಪೇಸ್ ಕೂಡ ಸಿಗುತ್ತದೆ ಹಾಗು ಸೀರೆಯನ್ನು ಕೂಡ ಚೆನ್ನಾಗಿ ಮಡಿಸಿ ಇಡಬಹುದು.

Leave a Comment