ನಿಮ್ಮ ಅಂಗೈ ಮೇಲಿನ ರೇಖೆ ಗಳನ್ನು ನೋಡಿ ನೀವು ಮಾಡಿಕೊಳ್ಳೋದು ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮ್ಯಾರೇಜ್ ಅಂತ ಹೇಳಬಹುದು ಹೌದು, ಕೈ ಮೇಲಿನ ರೇಖೆಗಳ ಆಧಾರವಾಗಿ ವಿವಾಹವಾಗುವ ವ್ಯಕ್ತಿ ಎಂಥವನು ಎಂದು ಮೊದಲೇ ತಿಳಿದುಕೊಳ್ಳಬಹುದಂತೆ. ಅಷ್ಟೇ ಅಲ್ಲ, ನಾವು ಮಾಡಿಕೊಳ್ಳೋದು ಲವ್ ಮ್ಯಾರೇಜಾ ಅಥವಾ ದೊಡ್ಡವರು ನಿಶ್ಚಯಿಸಿರುವಂತಹ ಮ್ಯಾರೇಜ್ ಎಂದು ತಿಳಿದುಕೊಳ್ಳಬಹುದಂತೆ. ಅದು ಹೇಗೆ ಅಂತ ನಿಮಗೆ ಗೊತ್ತಾ ?ಗೊತ್ತಿಲ್ಲ. ಹಾಗಾದ್ರೆ ಓದಿ.
ಅಂಗೈ ಯನ್ನು ಒಂದು ಬಾರಿ ಪರಿಶೀಲನೆ ಮಾಡಿದಾಗ ನಾಲ್ಕು ಗುರುತು ಗಳಲ್ಲಿ ಯಾವುದಾದರೂ ಎರಡು ಗುರುತುಗಳಿದ್ದವು ಸಾಕು, ನಿಮ್ಮದು ಖಚಿತ ವಾಗಿಯೂ ಪ್ರೇಮವಿವಂತೆ ಆ ರೇಖೆ ಗಳು ಯಾವು ಅಂತ ಹೇಳ್ತಿನಿ ಮೇಲಿನ ರೇಖೆ ಮೇಲೆ ಒಂದು ಚಿಕ್ಕದಾದ ಆದರೆ ಗೆ ಬಲಗೈನ ತೋರು ಬೆರಳಿನ ಕಡೆಗೆ ಎಂಟು ಮಾರ್ಕ್ ಬಲಗೈನ ಅರ್ಧ ಭಾಗವನ್ನು ಅಡ್ಡವಾಗಿ ಇಟ್ಟಾಗ ಕಿರು ಬೆರಳಿನ ಕಡೆಗೆ ಪ್ರಾಂತ ದಲ್ಲಿ ಒಂದು ಬಾಕ್ಸ್ ಕಂಡು ಬಂದಲ್ಲಿ ಅವರದ್ದು ಲವ್ ಮ್ಯಾರೇಜ್ ಅಂತೆ .
ಮೂರ ನೆ ಅಡ್ಡ ರೇಖೆ ಹಾಗು ಎರಡನೇ ಅಡ್ಡ ರೇಖೆ ನ್ನ ಸೇರಿಸ ಲು ಮತ್ತೊಂದು ಖನ ದಲ್ಲಿ ಅರೇಂಜ್ಡ್ ಮ್ಯಾರೇಜ್ ಬೆಲೆಯ ನ್ನ ಒಂದು ಕಡೆ ನೇರವಾಗಿ ದಾಗ ಕಿರುಬೆರಳಿನ ಕೆಳಗ ಡೆ ಇರುವ ಭಾಗದಲ್ಲಿ ರೇಖೆ ಗಳು ಚಿಕ್ಕದಾಗಿ ರುವವರಿಗೆ ದೊಡ್ಡ ವರು ನಿಶ್ಚಯಿಸಿ ರುವಂತಹ ವಿವಾಹ ಆಗುತ್ತದೆ. ಲವ್ ಮ್ಯಾರೇಜ್ ಬಗ್ಗೆ ಇಂತಹ ರೇಖೆ ಗಳು ಇಲ್ಲದಿದ್ದಲ್ಲಿ ಅರೇಂಜ್ಡ್ ಮ್ಯಾರೇಜ್ .
ಹೆಣ್ಣು ಗಂಡಿನ ಜೀವನ ಹೇಗೆ ಇರಿಸುತ್ತದೆ? ಎರಡು ಕೈಗಳನ್ನು ಜೋಡಿಸಿ ಅದನ್ನು ಚಾಚಿದಾಗ ಮಧ್ಯ ಕೈ ರೇಖೆ ಗಳು ಹೇಗೆ ಜೊತೆಯಲ್ಲಿ ರುತ್ತವೆ ಎಂಬುದರ ಮೂಲಕ ವಿವಾಹ ವಾಗುವ ಹೆಣ್ಣು ಹೇಗೆ ಇರುತ್ತ ದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಅದು ಹೇಗೆ ಅಂದ್ರೆ ಎರಡು ಕೈಗಳನ್ನು ಜೋಡಿಸಿ ದಾಗ ಅರ್ಧ ಚಂದ್ರಾಕಾರದ ಗುರುತು ಬಂದ್ರೆ ತುಂಬಾ ಒಳ್ಳೆ ಹೆಂಡತಿ ಸಿಗುತ್ತಾಳೆ.
ಕುಟುಂಬ ದಲ್ಲಿ ಹೊಂದಿಕೊಂಡು ಹೋಗಲು ಎರಡು ಕೈಗಳನ್ನು ಜೋಡಿಸಿದ್ದ ಎಡಕೈಯಲ್ಲಿನ ಮಧ್ಯದ ಕ್ಕೆ ಮೇಲೆದ್ದಲ್ಲಿ ತನ್ನ ವಯಸ್ಸಿಗಿಂತ ಹೆಚ್ಚು ವಹಿಸಿರುವ ಹೆಂಡತಿ ಸಿಗುತ್ತಾಳೆ. ಇರುವವರಿಗೆ ಆದರ್ಶ ಭಾವನೆಗಳು ಹೆಚ್ಚು ಎರಡು ಕೈಗಳನ್ನು ಜೋಡಿಸಿ ದಾಗ ಎರಡು ರೇಖೆಗಳ ಮೇಲೆ ಇದ್ದ ಲ್ಲಿ ಓದಿರುವ ಹುಡುಗಿ ರು ಸಿಗ್ತಾರೆ. ಇಂತವರಿಗೆ ಅಂದ ವಾದ ಹೆಂಡತಿ ಸಿಗುತ್ತಾಳೆ ಎಂದು ಅರ್ಥ ವಂತೆ. ಹೀಗೆ ರೇಖೆಗಳ ನ್ನ ನೋಡಿದಾಗ ಗೊತ್ತಾಗುತ್ತೆ.
ನೀವು ಮಾಡಿಕೊಳ್ಳೋದು ಅರೇಂಜ್ಡ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಅಂತ ಈ ವಿಷಯವನ್ನ ನೀವು ತಿಳಿದುಕೊಂಡು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿದಾಗ ಮಾತ್ರ ಮರಿಬೇಡಿ.