ಈ ಗಿಡದ ಕಾಯಿಯಿಂದ ದೇವರ ಪೂಜೆ ಮಾಡಿದರೆ ದೀರ್ಘಯಸ್ಸು ಐಷಾರಾಮಿ ಜೀವನ ಪ್ರಾಪ್ತಿ!

ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಮನಸ್ಸಿನ ಇಚ್ಛೆಗಳು ನೆರವೇರಬೇಕು ಎನ್ನುವ ಮಹತ್ವಾಕಾಂಕ್ಷೆ ಇರುತ್ತದೆ ಹಾಗಾಗಿ ಎಂದು ದೇವರಿಗೆ ದೀಪವನ್ನು ಬೆಳಗಿಸುತ್ತಾರೆ ವಿವಿಧ ರೀತಿಯ ದೀಪಾರಾಧನೆ ಮಾಡುತ್ತಾರೆ ಸಂಕಷ್ಟಗಲೆಲ್ಲವೂ ನಿವಾರಣೆಯಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ದೇವರ ಮೊರೆ ಹೋಗುತ್ತಾರೆ ಶ್ರದ್ಧೆ ಭಕ್ತಿಯಿಂದ ದೇವರ ಮುಂದೆ ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಳ್ಳುತ್ತಾರೆ.

ಅದೇ ರೀತಿಯಾಗಿ ಈ ಒಂದು ವಿಶೇಷವಾದ ದಾತುರದ ದೀಪಾರಾಧನೆ ಮಾಡುವುದರಿಂದ ಸಕಲ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತದೆ ಸರ್ವ ಸಂಕಷ್ಟಗಳು ನಿವಾರಣೆಯಾಗುತ್ತವೆ ಉತ್ತಮ ಫಲಿತಾಂಶವನ್ನು ಕಾಣಬಹುದು ಹಾಗಾದರೆ ಧಾತೂರದ ದೀಪಾರಾಧನೆ ಎಂದರೇನು ಇದನ್ನು ಯಾವ ರೀತಿಯಾಗಿ ಬೆಳಗಿಸಬೇಕು ಯಾವೆಲ್ಲ ಫಲಿತಾಂಶ ದೊರೆಯುತ್ತವೆ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ದಾತುರದ ಹೂವು ಎಂದರೆ ಶಿವನಿಗೆ ಬಹಳಷ್ಟು ಪ್ರಿಯವಾದ ಹೂವಾಗಿದೆ ಈ ದಾತುರದ ಕಾಯಿಂದ ಬೆಳಗಿಸುವುದು ದೀಪ ಬಹಳಷ್ಟು ವಿಶೇಷವಾಗಿದೆ ಶಿವನ ಸಂಪೂರ್ಣ ಅನುಗ್ರಹ ದೊರೆಯುತ್ತದೆ ಗೆಳೆಯರೇ ಸಂತಾನ ಭಾಗ್ಯ ದೊರೆಯದಿದ್ದರೆ ಸಂತಾನದಲ್ಲಿ ಅನೇಕ ರೀತಿ ಸಮಸ್ಯೆಗಳು ಇದ್ದರೆ ಈ ಒಂದು ದೀಪಾರಾಧನೆ ಮಾಡುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗಿ

ಶೀಘ್ರವಾಗಿ ಸಂತಾನಭಾಗ್ಯ ಪ್ರಾಪ್ತಿಯಾಗುತ್ತದೆ ಈ ಧಾತುರದ ಗಿಡ ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ ಇದ್ದು ನೋಡಲು ಹಸಿರಾಗಿರುತ್ತದೆ ಇದರ ಹೂವುಗಳು ತೆಳುವಾಗಿರುತ್ತವೆ ಬಿಳಿ ಬಣ್ಣ ಅಥವಾ ಹಳದಿ ಬಣ್ಣದಲ್ಲಿ ಈ ಹೂಗಳು ಇರುತ್ತದೆ ಈ ದಾತುರದ ಕಾಯಿಗಳು ಚಿಕ್ಕದಾಗಿರುತ್ತವೆ ಹಾಗೂ ಅದರ ಮೇಲೆ ಮುಳ್ಳುಗಳಿರುತ್ತವೆ ದಾತುರ ಗಿಡವನ್ನು ಉಮ್ಮತ್ತಿಕಾಯಿ ಗಿಡ ಎಂದು ಕೂಡ ಹೇಳುತ್ತಾರೆ ಧಾತೂರದ ಕಾಯಿಂದ ಶಿವಾಲಯದಲ್ಲಿ ದೀಪಾರಾಧನೆ ಮಾಡುವುದರಿಂದ ನೀವು ಕೈಗೊಳ್ಳುವ ಕೆಲಸ ಕಾರ್ಯದಲ್ಲಿ ಯಾವುದೇ ರೀತಿಯ ವಿಘ್ನಗಳು ಅಡೆತಡೆಗಳು ಇಲ್ಲದೆ ನೆರವೇರುತ್ತವೆ.

ನಿಮಗೆ ಇರುವ ಆತಂಕಗಳೆಲ್ಲ ದೂರವಾಗುತ್ತವೆ ಅಂದುಕೊಂಡ ರೀತಿಯಲ್ಲಿ ಧಿಗ್ವಿಜಯವನ್ನು ಸಾಧಿಸಬಹುದು ಮನಸ್ಸಿಚ್ಚೆಗಳು ಎಲ್ಲವೂ ನೆರವೇರುತ್ತವೆ. ಗೆಳೆಯರೇ ಮೊದಲಿಗೆ ಉಮ್ಮತ್ತಿ ಕಾಯಿಯನ್ನು ತೆಗೆದುಕೊಂಡು ಆ ಕಾಯಿ ಮೇಲೆ ಇರುವ ಮುಳ್ಳನ್ನ ತೆಗೆಯಬೇಕು ಅದನ್ನು ಎರಡು ಭಾಗವನ್ನಾಗಿ ಮಾಡಿ ಅದರಲ್ಲಿ ಇರುವ ಖಂಡವನ್ನು ತೆಗೆಯಬೇಕು ಅದನ್ನು ದೀಪವನ್ನಾಗಿ ಸಿದ್ದ ಮಾಡಿಕೊಳ್ಳಬೇಕು ಹಾಗೂ ಅದಕ್ಕೆ ಪೂರ್ತಿಯಾಗಿ ಅರಿಶಿನವನ್ನು ಹಚ್ಚಬೇಕು.

ಹಾಗೂ ಕುಂಕುಮದ ಬೊಟ್ಟನ್ನು ಇಡಬೇಕು ಅದಕ್ಕೆ ಹರಳೆಣ್ಣೆಯನ್ನು ಹಾಕಿ ಎರಡು ಬುತ್ತಿಯನ್ನು ತೆಗೆದುಕೊಂಡು ಒಂದು ಬತ್ತಿಯನ್ನಾಗಿ ಮಾಡಿ ಎಣ್ಣೆಯೊಳಗೆ ಹಾಕಿ ದೀಪವನ್ನು ಬೆಳಗಿಸಬೇಕು ಏಕಾರಾತಿಯಿಂದ ಈ ದೀಪವನ್ನು ಹಚ್ಚಬೇಕು ಅಥವಾ ಅಗರ ಬತ್ತಿಯಿಂದ ದೀಪವನ್ನು ಹಚ್ಚಬೇಕು ನಂತರ ಇದನ್ನು ಶಿವನಿಗೆ ಬೆಳಗಿಸಬೇಕು ಇದಕ್ಕೆ ಉಮ್ಮತ್ತಿ ಕಾಯಿ ದೀಪಾರಾಧನೆ ಎಂದು ಹೇಳುತ್ತಾರೆ ಇದು ಶಿವನಿಗೆ ಬಹಳಷ್ಟು ಪ್ರಿಯವಾದದ್ದು ಹಾಗೂ ಇದರ ಹೂವನ್ನು ಶಿವನಿಗೆ ಸಮರ್ಪಿಸುವುದರ ಬಹಳಷ್ಟು ಉತ್ತಮ ಫಲಿತಾಂಶವನ್ನು ಕಾಣಬಹುದು.

ಈ ಉಮ್ಮತಿಕಾಯಿ ದೀಪಾರಾಧನೆಯನ್ನು ಶಿವನ ಪ್ರಾಂಗಣದಲ್ಲಿ ಬೆಳಗುವುದರಿಂದ ವಿದ್ಯೆ ಉದ್ಯೋಗ ವ್ಯಾಪಾರ ವ್ಯವಹಾರದಲ್ಲಿ ಉನ್ನತ ಧನಲಾಭ ಆರೋಗ್ಯ ಸುಖ ಸಂಪತ್ತು ಎಲ್ಲವೂ ಲಭಿಸುತ್ತದೆ ನಿಮಗೆ ಇರುವ ಆತಂಕಗಳು ದೂರವಾಗುತ್ತದೆ ಮತ್ತು ದಂಪತಿಗಳು ಶಿವನ ಆಲಯದಲ್ಲಿ ಶಿವನ ಹೆಸರನ್ನು ಹೇಳುತ್ತಾ ದೀಪ ಬೆಳಗುವುದರಿಂದ ದಾಂಪತ್ಯದಲ್ಲಿ ಇರುವ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ ಹಾಗೂ ಅನ್ಯೂನತೆ ಹೆಚ್ಚುತ್ತದೆ ಸಂತಾನ ಭಾಗ್ಯ ಕೂಡಿ ಬರುತ್ತದೆ ವಿಶೇಷವಾದ ಫಲಗಳ ಉಮ್ಮತ್ತಿ ಕಾಯಿ ದೀಪಾರಾದನೆ ಶಿವನಿಗೆ ಮಾಡುವುದರಿಂದ ಲಭಿಸುತ್ತದೆ ಈ ದೀಪಾರಾಧನೆ ಬಹಳಷ್ಟು ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ.

Leave a Comment