ನಮಸ್ಕಾರ ಸ್ನೇಹಿತರೆ, ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಕಾಮಕಸ್ತೂರಿ ಬೀಜ ನೆನೆಸಿದ ನೀರು ಕುಡಿಯುವುದರಿಂದ ಅದ್ಭುತ ಪ್ರಯೋಜನವನ್ನು ಪಡೆದುಕೊಳ್ಳಬಹುದು ಕಾಮಕಸ್ತೂರಿಗೆ ಸಬ್ಜಾ basil seeds ಅಥವಾ ತುಕ್ಮರಿಯಾ ಸೀಡ್ಸ್ ಎಂಬ ಹೆಸರು ಇದೆ ಸಂಸ್ಕೃತದಲ್ಲಿ ಇದಕ್ಕೆ ಕಂಠಿ ಜಿರ ಅಥವಾ ಪರಿಣಾಸವೆಂದು ಇದಕ್ಕೆ ಹೆಸರು ಕಂಟಿನ್ಯೂಮ್ ಜಿರಾಯ್ತಿ ಅಂದರೆ ಎಂತಹ ಕಠಿಣ ಮನಸಿಗ ರನ್ನು ಬದಲಾಯಿಸುವ ವಿಶಿಷ್ಟ ಸುಗಂಧ ಉಳ್ಳ ಗಿಡವಿದು ಈ ಬೀಜ ಬಣ್ಣದಲ್ಲಿ ಕಪ್ಪಾಗಿರುತ್ತದೆ
ಇದನ್ನ ಸಿಹಿ ತುಳಸಿ ಸಸಿಗಳಿಂದ ಸಂಗ್ರಹಿಸಲಾಗುತ್ತದೆ ಬೀಜಗಳನ್ನು ನೀರಿನಲ್ಲಿ ನೆನೆಸಿ ನಂತರ ತೆಗೆದುಕೊಳ್ಳಬೇಕು ಅಮೇರಿಕಾ ಸಾಂಬಾರ್ ಪದಾರ್ಥಗಳ ವ್ಯಾಪಾರ ಸಂಘಟನೆ ನೀಡಿರುವ ವರದಿಯ ಪ್ರಕಾರ ಕಾಮಕಸ್ತೂರಿ ಯಲ್ಲಿ ಶೇಕಡಾ 6.1 ರಷ್ಟು ತೇವಾಂಶ ಶೇಕಡ 11.9 ರಷ್ಟು ಪ್ರೊಟೀನ್ ಶೇಕಡಾ 3.6 ರಷ್ಟು ಕೊಬ್ಬು ಶೇಕಡ 20.5 ರಷ್ಟು ನಾರು ಶೇಕಡ 41.2 ರಷ್ಟು ಕಾರ್ಬೋಹೈಡ್ರೇಟ್ ಶೇಕಡ 16.7 ರಷ್ಟು ಬೂದಿ ಅಂಶಗಳಿವೆ 1 ಟೀಚಮಚ ಬೀಜಗಳನ್ನು ಒಂದು ಬಟ್ಟಲು ನೀರಿನಲ್ಲಿ ನೆನ್ನೆ ಹಾಕುವುದು ಮತ್ತು ಬೆಳಗ್ಗೆ ಬೀಜಗಳು ಲೋಳೆಸರ ದಂತೆ ಅಂಟಂಟಾಗಿ ಹುಬ್ಬಿ ರುತ್ತೆ ಇದರಲ್ಲಿ ಸ್ವಲ್ಪ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸುವುದು ಶರೀರಕ್ಕೆ ಬಹಳಷ್ಟು ತಂಪನ್ನು ನೀಡುತ್ತದೆ
ಇನ್ನೂ ಫ್ಲೇವನಾಯ್ಡ್ ಅಂಶವನ್ನು ಇದು ಒಳಗೊಂಡಿದ್ದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಪ್ರತಿನಿತ್ಯ ಕಾಮಕಸ್ತೂರಿ ಎಲೆಗಳನ್ನು ದೇಹಕ್ಕೆ ಹಚ್ಚಿಕೊಂಡರೆ ದುರ್ಗಂಧ ನಿವಾರಣೆಯಾಗುತ್ತದೆ ಗಂಟಲು ಬೇನೆ ಕಾಮಕಸ್ತೂರಿ ಹಸಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ ಜೇನುತುಪ್ಪದಲ್ಲಿ ಬೆರೆಸಿ ತಿನ್ನಬಹುದು
ಇನ್ನೂ ಮೂಗಿನಿಂದ ನೀರು ಸೋರುವುದು ಶೀತ ಮತ್ತು ಜ್ವರಕ್ಕೆ ಕಾಮಕಸ್ತೂರಿ ಎಲೆಗಳ ಕಷಾಯ ಮಾಡಿ ಕಾಲು ಚಮಚ ಒಳಗೆ ಕಷಾಯಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಶೀತಾ ದೂರವಾಗುತ್ತದೆ ಇನ್ನು ಬೇಸಿಗೆಯಲ್ಲಿ ತಂಪಾದ ಶರಬತ್ತನ್ನು ಮಾಡಿ ಕುಡಿಯುವುದರಿಂದ ಬಾಯಾರಿಕೆ ಯು ಕಡಿಮೆಯಾಗುತ್ತದೆ ಇನ್ನು ರಕ್ತಬೇದಿಗೆ 1 ಟೀಚಮಚ ಕಸ್ತೂರಿ ಬೀಜ ವನ್ನು ಒಂದು ಬಟ್ಟಲು ತಣ್ಣೀರಿಗೆ ಬೆರೆಸಿ ನುಣ್ಣಗೆ ರುಬ್ಬಿ ಶೋಧಿಸಿ ಸೇವಿಸುವುದರಿಂದ ಕಡಿಮೆಯಾಗುತ್ತದೆ ಇನ್ನೂ ಅಜೀರ್ಣ ಮತ್ತು ಹೊಟ್ಟೆಯ ಬಾಧೆಗೆ ಕಾಮಕಸ್ತೂರಿ ಗಿಡದ ಹೂಗಳನ್ನು ಸೇವಿಸುವುದರಿಂದ ಇದು ನಿಮ್ಮ ಜೀರ್ಣಕ್ರಿಯೆಗೆ ಅನುವುಮಾಡಿಕೊಡುತ್ತದೆ ಹೀಗಾಗಿ ಕಾಮಕಸ್ತೂರಿ ಬೀಜ ದಲ್ಲಿ ಅಡಗಿರುವ ಆರೋಗ್ಯಕರ ವಿಷಯಗಳು ಬಹಳಷ್ಟು