Kannada Astrology tips :ತಾಯಿ ಲಕ್ಷ್ಮಿ ದೇವಿ ಭಗವಂತನಾದ ಶ್ರೀ ವಿಷ್ಣುವಿನ ಕೃಪೆಯನ್ನು ಪಡೆದುಕೊಳ್ಳಲು ಏಕಾದಶಿ ಎಲ್ಲಕ್ಕಿಂತ ದೊಡ್ಡದಾಗಿ ಇರುವ ವ್ರತ ಎಂದು ತಿಳಿಯಲಾಗಿದೆ.ಈ ಗೋಮಾತೆ ಉಪಾಯ ಮಾಡುವುದರಿಂದ ಯಾವತ್ತಿಗೂ ಕಾಲಿ ಅಗಾದ ಧನ ಸಂಪತ್ತು ಸಿಗುತ್ತದೆ.ನಿಸ್ವಾರ್ಥ ಭಾವನೆಯಿಂದ ಗೋವಿನ ಸೇವನೆ ಮಾಡಿದರೆ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿಯ ವಾಸ ಆಗುತ್ತದೆ. ಗೋಮಾತೆ ಸೇವೆ ಮಾಡದೇ ಇದ್ದರೆ ಅಲ್ಲಿ ಕಷ್ಟಗಳು ಸಮಸ್ಸೆಗಳು ಎದುರು ಆಗುತ್ತವೆ.
ಚಿಕ್ಕವರಿದ್ದಾಗಿಂದಲೂ ತಾಯಿ ಅಲ್ಲದೆ ಮಾತೆ ಎಂದು ಕರೆಯುವುದು ಗೋಮಾತೆಯನ್ನು. ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ತುಂಬಾನೇ ಪ್ರಾಮುಖ್ಯತೆ ಇದೆ.ಗೋವಿನಲ್ಲಿ ಎಲ್ಲ ದೇವತೆಗಳು ವಾಸಿಸುತ್ತಾರೆ ಎನ್ನುವ ನಂಬಿಕೆಯಿದೆ. ಇನ್ನು ಗೋವಿನ,ಹಾಲು, ತುಪ್ಪ ಮೂತ್ರ ಎಲ್ಲವೂ ಕೂಡ ಔಷಧಿ ಎಂದು ಹೇಳುತ್ತಾರೆ. ಇದನ್ನು ವೈಜ್ಞಾನಿಕವಾಗಿಯು ಕೂಡ ಸಾಬೀತುಪಡಿಸಲಾಗಿದೆ.ಇನ್ನು ಗೋವಿಗೆ ಬೆಲ್ಲವನ್ನು ಅಕ್ಕಿಯನ್ನು, ಹಣ್ಣುಗಳನ್ನು ತಿನ್ನಿಸುತ್ತಾರೆ.ಇನ್ನು ಗುರುವಾರದ ದಿನ ರೊಟ್ಟಿ ಜೊತೆ ಒಂದು ಚಿಟಿಕೆ ಅರಿಶಿನ ಹಾಕಿ ಗೋವಿಗೆ ತಿನ್ನಿಸಿದರೇ ಸುಖ ಸಂಪತ್ತು ಧನ ಸಂಪತ್ತು ಹೆಚ್ಚಾಗುತ್ತದೆ ಮತ್ತು ದುಷ್ಟ ಗ್ರಹಗಳು ಶಾಂತವಾಗುತ್ತವೆ.
ಗೋವಿಗೆ ಉಪ್ಪನ್ನು ತಿನ್ನಿಸಬೇಕು.ಉಪ್ಪು ತಿಂದ ಋಣವನ್ನು ಗೋಮಾತೆ ತೀರಿಸುತ್ತಾಳೆ ಎಂದು ಹೇಳಲಾಗುತ್ತದೆ.ಹಾಗಾಗಿ ಉಪ್ಪು ತಿನ್ನಿಸಿದರೆ ಗೋಮಾತೆ ನಿಮ್ಮ ಎಲ್ಲಾ ಬೇಡಿಕೆಯನ್ನು ಈಡೇರಿಸುತ್ತದೇ. ಅತ್ಯುನ್ನತವಾದ ಪ್ರಭಾವವನ್ನು ಬೀರುತ್ತದೆ.ಇದನ್ನು ಪಾಲಿಸಿದವರು ಆನಂದಮಯವಾದ ಜೀವನವನ್ನು ನಡೆಸುತ್ತಿದ್ದಾರೆ. ಆದ್ದರಿಂದ ಆಕಳಿಗೆ ನಿಯಮಿತವಾದ ಉಪ್ಪನ್ನು ತಿಳಿಸಿ.
ನಿಮ್ಮ ಹತ್ತಿರದಲ್ಲಿ ಇರುವ ಗೋಶಾಲೆ ಅಥವಾ ದೇವಸ್ಥಾನದಲ್ಲಿ ಆಗಲಿ ಗೋಮಾತೆಗೆ ಒಂದು ರೊಟ್ಟಿಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ಸಮರ್ಥಿಸಿ. ಜಾಸ್ತಿ ಪ್ರಮಾಣದಲ್ಲಿ ಉಪ್ಪನ್ನು ತಿನ್ನಿಸುವುದರಿಂದ ಆಕಳಿಗೆ ಆಹಾರದ ಬಗ್ಗೆ ವಿರುಕ್ತಿ ಮೂಡುವ ಹಾಗೆ ಮಾಡುತ್ತದೆ.ಆಕಳಿಗೆ ನೀಡುವ ಆಹಾರದಲ್ಲಿ ಸ್ವಲ್ಪ ಪ್ರಮಾಣದ ಉಪ್ಪನ್ನು ಸೇರಿಸಿ ತಿನ್ನಿಸಿ. ಇದರಿಂದ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಗಳನ್ನು ನೀವೇ ಗಮನಿಸಬಹುದು.
Kannada Astrology tips : ಸಾಮಾನ್ಯವಾಗಿ ಹಣ್ಣು ಅಕ್ಕಿ ಇತ್ಯಾದಿಗಳನ್ನು ಎಲ್ಲರು ಕೂಡ ತಿನ್ನಿಸುತ್ತಾರೆ.ಅದರೆ ಉಪ್ಪನ್ನು ಆಕಳಿಗೆ ಯಾರು ತಿನ್ನಿಸುವುದಿಲ್ಲ.ಅದರೆ ಉಪ್ಪು ಗೋವಿನ ಶರೀರಕ್ಕೆ ತುಂಬಾನೇ ಉಪಯೋಗಕರಿ.ಗಾಯಗಳು ಹಾಗೂ ಅನಾರೋಗ್ಯದ ಉಪಾಶಮಾನಕ್ಕೆ ಬಹಳಷ್ಟು ತುಂಬಾ ಪ್ರಯೋಜನಕರಿ. ಹಾಗಾಗಿ ಉಪ್ಪನ್ನು ತಿನ್ನಿಸುವುದರಿಂದ ಕಷ್ಟಗಳು ಇರುವುದಿಲ್ಲ.ಲಾಭಗಳು ನಿಮಗೆ ದೊರಕಲಿವೆ.ಹಾಗಾಗಿ ಈ ಪುಣ್ಯದ ಕಾರ್ಯ ಮಾಡುವುದರಿಂದ ಫಲಗಳು ಸಿಗಲಿವೆ.ಸಾಲ, ನಿರುದ್ಯೋಗ ಸಮಸ್ಸೆಗಳನ್ನು ಎದುರಿಸುತ್ತಿರುವವರು ಪ್ರತಿನಿತ್ಯ ಗೋವಿಗೆ ಉಪ್ಪನ್ನು ಸಮರ್ಪಿಸುವುದರಿಂದ ನಿಮ್ಮ ಸಮಸ್ಸೆಗಳೆಲ್ಲ ತೀರಿ ಹೊಗಲಿವೆ ಮತ್ತು ಅದ್ಭುತವಾದ ಫಲಿತಾಂಶವನ್ನು ಪಡೆಯುತ್ತೀರಿ.