Kannada News :ನಿಮ್ಮ D ಹೆಸರು ಅಕ್ಷರದಿಂದ ಶುರುವಾಗಿದ್ರೆ ನೋಡಿ

Kannada News :ನಿಮ್ಮ ಹೆಸರಿನ ಅಕ್ಷರ ಡಿ ಎಂಬ ಅಕ್ಷರ ದಿಂದ ಆರಂಭವಾಗುತ್ತದೆ. ಹಾಗಾದರೆ ನಿಮ್ಮ ಹೆಸರಿನ ಬಗ್ಗೆ ಆಗಲಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಆಗಲಿ ನಿಮ್ಮ ಸ್ವಭಾವದ ಬಗ್ಗೆ ಆಗಲಿ ಸಂಖ್ಯಾಶಾಸ್ತ್ರ ಏನು ಹೇಳುತ್ತದೆ ಅನ್ನೋದ ನ್ನ ಹೇಳ್ತೀನಿ ಕೇಳಿ ಡಿ ಎಂಬ ಅಕ್ಷರ ನಾಲ್ಕು ನೇ ಸಂಖ್ಯೆಯನ್ನು ಪ್ರತಿನಿಧಿಸುತ್ತ ದೆ ಡಿ ಎಂಬ ಅಕ್ಷರ ವನ್ನ ಯಾರು ಹೆಸರಾಗಿ ಹೊಂದಿ ರುತ್ತಾರೋ ಆ ವ್ಯಕ್ತಿಗಳು ತಮ್ಮನ್ನು ಹೆಚ್ಚು ಕೆಲಸ ಮಾಡುವ ಲ್ಲಿ ಅಳವಡಿಸಿಕೊಂಡಿರುತ್ತಾರೆ. ಅಷ್ಟೇ ಅಲ್ಲದೆ ಎಲ್ಲ ವನ್ನು ಸಮನಾಗಿ ಕಾಣುವ ಬಹಳ ಪ್ರಭಾವಶಾಲಿ ಪ್ರಬಲ ವಾದ ಮನಸ್ಸು ಇವರ ದಾಗಿರುತ್ತದೆ. ಅಷ್ಟೇ ಅಲ್ಲದೆ ವ್ಯವಹಾರ ವ್ಯಾಪಾರ ಗಳಲ್ಲಿ ಮತ್ತು ಸಂಪತ್ತಿನೊಂದಿಗೆ ಸಂಬಂಧಿಸಿ ಹೆಚ್ಚು ಕಾಲ ಕಳೆಯುತ್ತಾರೆ.ನಿಮ್ಮ ಆದಾಯ ಹೆಚ್ಚಿಸಲು ಈ ವಸ್ತುವನ್ನು ಮನೆಗೆ ತನ್ನಿ, ಹಣದ ಮಳೆಯಾಗುತ್ತದೆ!

ತಮ್ಮ ಆರಂಭಿಕ ಜೀವನದ ಅನುಭವ ವು ತಮ್ಮನ್ನು ಮತ್ತು ಸುತ್ತಲಿ ರುವವರಿಗೆ ವಿಶೇಷ ವಾಗಿ ಕುಟುಂಬ ಕ್ಕೆ ಬಲ ವಾದ ಅಡಿಪಾಯ ವನ್ನು ನಿರ್ಮಿಸ ಲು ಸಹಾಯ ಮಾಡುತ್ತದೆ. ಇನ್ನು ಡಿ ಅಕ್ಷರ ಅಂದ್ರೆ ಸಾಕು ಇಚ್ಛಾ ಶಕ್ತಿ ವ್ಯವಹಾರ ಕ್ಕೆ ಬೇಕಾಗಿರುವ ಗುಣ, ಸ್ವಾಭಾವಿಕ ಪ್ರತಿಭೆ ಅಷ್ಟೇ ಅಲ್ಲದೆ ಪರಿಶ್ರಮ, ಅಧಿಕಾರ ಮತ್ತು ಯಾವುದೇ ಯೋಜನೆ ಹಾಕಿಕೊಂಡ ರು. ಆಸಕ್ತಿಯಿಂದ ಅಷ್ಟೇ ಇಷ್ಟ ದಿಂದ ಕೆಲಸ ಮಾಡುವಂಥ ವರು ಇನ್ನು ವಿಷಯಗಳ ಸಂಗ್ರಹಣೆ ಮಾಡುವುದರಲ್ಲಿ ಎತ್ತಿದ ಕೈ ಇವರ ದು ಇನ್ನು ಈ ಡಿ ಎಂಬ ಅಕ್ಷರ ಹೆಸರಾಗಿ ರುವವರು ಹೆಚ್ಚಾಗಿ ಗಮನ ಹರಿಸಿ ಮುತುವರ್ಜಿ ಯಿಂದ ಕೆಲಸ ಮಾಡುತ್ತಾರೆ.

ಧಾರ್ಮಿಕ ವಾಗಿ ಅನುಸರಿಸುವ ಕೆಲವು ತತ್ವ ಗಳನ್ನು ಅವರು ತಮ್ಮದಾಗಿಸಿ ಕೊಂಡಿರುತ್ತಾರೆ. ಇನ್ನು ಈ ಡಿ ಎಂಬ ಅಕ್ಷರ ವನ್ನು ಹೆಸರಾಗಿ ಉಳ್ಳ ವರ ವ್ಯಕ್ತಿತ್ವ ಹೇಗಿರುತ್ತೆ ಅಂದ್ರೆ ಸ್ವಚ್ಛತೆ ಮತ್ತು ಅಚ್ಚು ಕಟ್ಟಿಗೆ ಹೇಳಿದೆ. ಮಾರು ಹೆಸರು ಇವರು ಸ್ವಚ್ಛತೆ ಬಗ್ಗೆ ಶುಭ್ರತೆ ಬಗ್ಗೆ ಅಷ್ಟೇ ಕಟ್ಟು ನಿಟ್ಟಿನಿಂದ ಕೆಲಸ ಮಾಡಿದ್ದರ ಬಗ್ಗೆ ಸಾಕಷ್ಟು ಮುತುವರ್ಜಿ ಯನ್ನು ವಹಿಸುತ್ತಾರೆ. ಈ ವ್ಯಕ್ತಿಗಳು ತುಂಬಾ ನಿಷ್ಠಾವಂತ ಲಾಗಿತ್ತು. ಅಷ್ಟೇ ನಂಬ ಲು ಅರ್ಹ ವಾದ ವ್ಯಕ್ತಿತ್ವ ಇವರ ದಾಗಿರುತ್ತದೆ. ಇನ್ನು ಯಾವಾಗಲೂ ಇತರರಿಗಾಗಿ ಸಹಾಯ ಮಾಡುತ್ತ ಇತರರಿಗೆ ಸದಾ ಅವರ ಸಹಾಯಹಸ್ತ ವನ್ನು ಒದಗಿಸಿದ್ದಾರೆ.

ಜೀವನ ದಲ್ಲಿ ಉದ್ದೇಶ ಅಷ್ಟೇ ಅಲ್ಲದೆ ಆ ಉದ್ದೇಶ ದೊಂದಿಗೆ ದೃಢಸಂಕಲ್ಪ ಕೂಡ ಹೊಂದಿರುತ್ತಾರೆ. ಈ ಉದ್ದೇಶ ಹಾಗೂ ಗುರಿ ದೃಢಸಂಕಲ್ಪ ಗಳು ಇವರನ್ನು ಬಹಳಷ್ಟು ಎತ್ತರ ಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸುತ್ತದೆ. 200 ನಾತ್ಮಕ ವಾಗಿ ಹೇಳ ಬೇಕಾದರೆ ಈ ವ್ಯಕ್ತಿಗಳು ಸ್ವಲ್ಪ ಮೊಂಡುತನದ ಸ್ವಭಾವದವ ರಾಗಿರುತ್ತಾರೆ. ಹಾಗಾಗಿ ತಮ್ಮ ಬಗ್ಗೆ ಒಮ್ಮೊಮ್ಮೆ ಕೀಳ ರಮೆಯ ನ್ನು ಹೊಂದಿರುವಂತಹ ಆಗ್ತಾರೆ. ಹೀಗಾಗಿ ಡಿ ಎಂಬ ಅಕ್ಷರ ಉಳ್ಳವ ರು ಹೆಚ್ಚಿನ ಮಟ್ಟಿಗೆ ಸ್ವಾಭಾವಿಕ ವಾಗಿ ಪ್ರತಿಭೆ, ಪರಿಶ್ರಮ, ಅಧಿಕಾರ, ಸ್ವ ಯೋಚನೆ, ಗುರಿ ಹೊಂದಿರುತ್ತಾರೆ.ನಿಮ್ಮ ಆದಾಯ ಹೆಚ್ಚಿಸಲು ಈ ವಸ್ತುವನ್ನು ಮನೆಗೆ ತನ್ನಿ, ಹಣದ ಮಳೆಯಾಗುತ್ತದೆ!

breaking news in kannada latest and breaking news

Leave a Comment