Kannada news :ಹುಟ್ಟಿದ ವಾರಕ್ಕೆ ಅನುಗುಣವಾಗಿ ವ್ಯಕ್ತಿತ್ವ ಗಳು, ಗುಣ ಗಳು ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ನಮ್ಮಲ್ಲಿ ಸಾಕಷ್ಟು ಜನರಿಗೆ ಇರುತ್ತ ದೆ ಅಲ್ಲವೇ? ಪ್ರತಿಯೊಬ್ಬರ ಲ್ಲಿ ಈ ಕೌತುಕ ಕುತೂಹಲ ಇರುವುದು ಸಹಜವೇ. ಇನ್ನು ಸರ್ವೆ ಪ್ರಕಾರ ವೈಜ್ಞಾನಿಕ ಏಳು ವೈಯಕ್ತಿಕ ಕಾರಣಗಳ ಮೂಲಕ ಈ ವ್ಯಕ್ತಿತ್ವ ಗಳನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಅದೇನಪ್ಪಾ ಅಂದ್ರೆ ಯಾವ ವಾರ? ನೀವು ನಿಮ್ಮ ಸ್ವಭಾವ ನಿಮ್ಮ ಗುಣ ಹೇಗಿರುತ್ತದೆ ಅನ್ನೋದ ನ್ನ ಹೇಳಬಹುದು. ನೀವು ಎಂತವರು ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ತಿಳಿದು ಬಿಡುತ್ತೆ.
ಇನ್ನು ಸೋಮವಾರ ಜನಿಸಿದ ವರು ಕೃಷಿ ಯಿಂದ ಛಲ ದಿಂದ ಲಕ್ಷ ವನ್ನ ಸೇರಿದ ವರಾಗಿರುತ್ತಾರೆ. ಎಲ್ಲರನ್ನ ತಮ್ಮ ಕಡೆಗೆ ಸೆಳೆದು ಕೊಳ್ಳುವ ಆಕರ್ಷಕ ವ್ಯಕ್ತಿತ್ವ ಎದ್ದು ಎಲ್ಲ ಕೆಲಸ ಕಾರ್ಯಗಳಲ್ಲಿ ಸಮಯ ಸ್ಪೂರ್ತಿ ಯಿಂದ ವರ್ತಿಸುತ್ತಾರೆ. ಅಷ್ಟೇ ಅಲ್ಲ, ಈ ವಾರ ಜನಿಸಿದ ವರಲ್ಲಿ ಲೀಡರ್ ಶಿಪ್ ಕ್ವಾಲಿಟಿ ಜಾಸ್ತಿಯಾಗಿರುತ್ತದೆ.
ಸ್ನೇಹಿತರೆ ಇಂದು ಮಂಗಳವಾರ ಜನಿಸಿದವರು ಏನು ಅಂತ ಹೇಳ್ತೀರಾ? ಇವರು ವಿಮರ್ಶೆಗಳಿಗೆ ತಮ್ಮ ದೇ ಆದ ರೀತಿಯಲ್ಲಿ ಮೃದು ವಾಗಿರುತ್ತದೆ. ಎಲ್ಲದರಲ್ಲೂ ಜಯ ಇವರ ದ್ದೇ ಆಗಿರುತ್ತೆ. ಉತ್ಕ್ರಷ್ಟವಾದ ಲಕ್ಷಣಗಳ ನ್ನ ಹೊಂದಿದೆ. ಅಲ್ಲದೆ ಆ ಲಕ್ಷ ಸಾಧನೆ ಗೆ ಸಾಕಷ್ಟು ಕೃಷಿಯನ್ನು ಮಾಡುತ್ತಾರೆ. ಇವರಿಗೆ ಕೃಷಿತೋನಾಸ್ತಿ ದುರ್ಭಿಕ್ಷ ಎನ್ನುವ ವಿಷಯ ಸಂಪೂರ್ಣವಾಗಿ ಮನೆ ಗೊತ್ತವಾಗಿದೆಯಂತೆ.ಇನ್ನು ಅಷ್ಟೇ ಅಲ್ಲ, ಇವರು ನೀತಿ ನಿಜಾ ಯಿತಿ ಮಾನವೀಯ ಮೌಲ್ಯ ಗಳಿಗೆ ಪ್ರತಿರೂಪ ವಾಗಿ ನಿಂತು ಆ ಮಾರ್ಗದಲ್ಲಿ ತಮ್ಮ ಕೆಲಸ ಕಾರ್ಯ ಗಳನ್ನು ನಿರ್ವಹಿಸಿ ದ್ದಾರಂತೆ.
ಇನ್ನು ಬುಧವಾರ ಜನಿಸಿದ ವರು ಹೇಗಿರ್ತಾರೆ ಅಂತ ಕೇಳ್ತೀರಾ? ಬುಧವಾರ ಜನಿಸಿದ ವರು ವಿವಾದ, ಜಗಳ ಮುಂತಾದವುಗಳಿಂದ ದೂರ ಇರ್ತಿನಿ. ಅಷ್ಟೇ ಅಲ್ಲ, ಇವರು ತುಂಬಾ ನೇ ಶ್ರಮ ಜೀವಿಗಳು. ಹಾಗೆ ಮೃದು ಮನಸ್ತತ್ವ ಉಳ್ಳವ ರು ಎಲ್ಲರೊಂದಿಗೆ ನಗುನಗುತ್ತ ಖುಷಿಯಿಂದ ಜೀವನ ಸಾಗಿಸ ಬೇಕು ಎನ್ನುವ ಉದ್ದೇಶ ಹೊಂದಿದವರಾಗಿದ್ದರೆ,
ಇನ್ನು ಗುರುವಾರ ಜನಿಸಿದವರು ಗುರುವಾರ ಜನಿಸಿದ ವರು ತಮ್ಮತ್ತ ಸೆಳೆಯುವ ಆಕರ್ಷಣೀಯ ವಾದ ವ್ಯಕ್ತಿತ್ವ ಇರುತ್ತೆ. ಅಷ್ಟೇ ಅಲ್ಲ, ಅವರ ಗುಣಗಳು ಕೂಡ ಅಷ್ಟೇ ಸುಂದರ ವಾಗಿರುತ್ತದೆ. ಹಾಗೆ ನಾಯಕತ್ವದ ಲಕ್ಷಣ ಗಳನ್ನು ಹೊಂದಿರುತ್ತಾರೆ ಸಹ ಸ್ವಪ್ರೇರಿತ ವಾದ ಗುಣಗಳು, ಹಾಗೆ ಸ್ವತಂತ್ರವಾಗಿ ಜೀವಿಸುವ ಲಕ್ಷ. ಅವರ ಸ್ವಂತ ವಾಗಿರುತ್ತೆ. ಹಾಗೆ ಎಲ್ಲರೂ ಮೆಚ್ಚುವಂತಹ ಕಾರ್ಯ ಗಳು ಮಾಡೋದ್ರಿಂದ ಇವರು ಎಲ್ಲರ ನಾಲಿಗೆ ಮೇಲೆ ಹಾಗೂ ಹೃದಯ ದಲ್ಲಿ ನೆಲೆಸುತ್ತಾರಂತೆ.
ಇನ್ನು ಶುಕ್ರವಾರ ಜನಿಸಿದವರು ಹೀಗಿರ್ತಾರೆ ಪ್ಪಾ ಅಂದ್ರೆ ಇವರು ತುಂಬಾ ಸೃಜನಾತ್ಮಕ ಶಕ್ತಿಯನ್ನು ಹೊಂದಿರುತ್ತಾರಂತೆ. ಎಲ್ಲರಲ್ಲೂ ಬುದ್ಧಿವಂತರೆಂದು ಜನರೆಂದು ಗುರುತಿಸಲ್ಪಡುತ್ತದೆ. ಆಧ್ಯಾತ್ಮದ ಚಿಂತನೆ ವರಿಗೆ ಸ್ವಲ್ಪ ಜಾಸ್ತಿನೇ ಆಗಿರುತ್ತೆ. ಹೀಗಾಗಿ ಇವರಲ್ಲಿ ಅಧ್ಯಾತ್ಮಿಕ ಅಂತರ್ಮಥನ ಸಾಕಷ್ಟು ನಡೆಯುತ್ತಲೇ ಇರುತ್ತದೆ. ಹಾಗೆ ಇವರಲ್ಲಿ ಆಂತರಿಕ ದೃಷ್ಟಿ ಅದ್ಭುತ ವಾದ, ಜ್ಞಾನ ಶಕ್ತಿ ಇವರ ಸ್ವಂತ ವಾಗಿರುತ್ತದೆ. ಆದರೆ ಜೀವನ ದಲ್ಲಿ ನಡೆದ ಕೆಲವು ಕೆಟ್ಟ ಭಯಂಕರ ವಾದ ಘಟನೆಗಳಿಂದ ಸ್ವಲ್ಪ ನಿರಾಶೆ ಗೆ ಒಳಗಾಗಿದ್ದರು. ಬಹು ಬೇಗ ಚಿತ್ರ ಕೊಡುತ್ತಾರಂತೆ.
ಇನ್ನು ಶನಿವಾರ ಜನಿಸಿದ ವರು ಹೇಗಿರ್ತಾರೆ? ಶನಿವಾರದಂದು ಜನಿಸಿದವರು ಬಹಳ ನಂಬಿಕಸ್ಥರು. ಪ್ರೀತಿಯನ್ನ ಜವಾಬ್ದಾರಿಯಂತೆ ಕಾಣುವ ಆಗಿರುತ್ತದೆ. ಆದರೆ ಕೆಲವೊಮ್ಮೆ ಅಹಂಕಾರಿಗಳಂತೆ ವರ್ತಿಸುತ್ತಾರಂತೆ. ಮಾತಿನ ಮೋತನದಿಂದ ಎದುರಿಗೆ ಇರುವವರಲ್ಲಿ ವ್ಯತಿರೇಕ ಭಾವನೆಗಳನ್ನ ಸೂಚಿಸುವ ಸಾಧ್ಯತೆಗಳು ಇರಲಿಲ್ಲವಂತೆ. ಇನ್ನು ಇವರು ಕೃಷಿ ಹಾಗೂ ಛಲದಿಂದ. ಉನ್ನತ ಸ್ಥಾನಕ್ಕೆ ಬಹು ಬೇಗ ತಲುಪ ಬಿಡ್ತಾ ಇರುತ್ತೆ.
ಇನ್ನು ಭಾನುವಾರ ಜನಿಸಿದ ವರು ಹೇಗಿರ್ತಾರೆ? ಅಂದ್ರೆ ಭಾನುವಾರ ಜನಿಸಿದ ವರು ಅತ್ಯಂತ ವಿಶಿಷ್ಟವಾದ ಶಕ್ತಿವಂತ ವಾದ ವ್ಯಕ್ತಿತ್ವ ಲಕ್ಷಣ ಗಳನ್ನು ಹೊಂದಿರುತ್ತವೆ. ಅಂತಹ ವ್ಯಕ್ತಿಗಳು ಆದಷ್ಟು ಒಂಟಿಯಾಗಿ ರಲು ಬಯಸುತ್ತಾರಂತೆ. ಬಹಳ ಮನಸ್ಸು ಇವರದು. ಆದರೆ ಯಾವುದೇ ಕೆಲಸ ಅವರಿಗೆ ಕೊಟ್ಬಿಡಿ. ಬಹು ಬೇಗ ಚಾಕಚಕ್ಯತೆ ಯಿಂದ ಮಾಡಿ ತೋರಿಸುತ್ತಾರಂತೆ.