ಅಕ್ಕಿ ಜೊತೆ ಅರಿಶಿನದ ಕೊಂಬನ್ನು ದೇವರ ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಎಷ್ಟೆಲ್ಲಾ ಲಾಭಗಳು ಇವೇ ನೋಡಿ!

ನಿಮ್ಮ ಮನೆಯಲ್ಲಿ ಇರುವ ದೇವರ ಕೋಣೆಯಲ್ಲಿ ನಾವು ತಿಳಿಸುವ ಈ ಮೂರು ವಸ್ತುಗಳನ್ನು ಇಟ್ಟು ನೋಡಿ ನಿಮ್ಮ ಮನೆಯಲ್ಲಿ ಸಾಕ್ಷಾತ್ ಮಹಾ ಲಕ್ಷ್ಮಿಯ ಅನುಗ್ರಹ ನಿಮಗೆ ಸಿಗುತ್ತದೆ ಹೌದು ಗೆಳೆಯರೇ ನಾವು ನಮ್ಮ ಮನೆಯನ್ನು ಹೇಗೆ ಇಡುತ್ತೇವೆ ಅಂತಹ ರೀತಿಯಲ್ಲಿ ನಮ್ಮ ಜೀವನ ಇರುತ್ತದೆ ಎನ್ನುವುದು ಸತ್ಯ ಹಾಗಾಗಿ ನಮ್ಮ ಮನೆಯನ್ನು ಅದರಲ್ಲಿಯೂ ದೇವರ ಕೋಣೆಯನ್ನು ನಾವು ಎಷ್ಟು ಶುಭ್ರವಾಗಿ ಇಡುತ್ತೇವೆ ಅಷ್ಟು ನಮ್ಮ ಮನೆಯಲ್ಲಿ ಲಕ್ಷ್ಮಿ ವಾಸ ಇರುತ್ತದೆ ಹಾಗೂ ಮನೆಯಲ್ಲಿ ಇರುವ ಕುಟುಂಬಸ್ಥರ ಆರೋಗ್ಯ ಅಭಿವೃದ್ಧಿ ಆಗುತ್ತದೆ. ಇನ್ನೂ ನಾವು ತಿಳಿಸುವ ಈ ವಸ್ತುಗಳನ್ನು ನಿಮ್ಮ ದೇವರ ಮನೆಯಲ್ಲಿ ಇಡುವುದರಿಂದ ಸಾಕಷ್ಟು ರೀತಿಯಲ್ಲಿ ಒಳಿತು ಕಾಣಬಹುದು.

ನಿಮ್ಮ ಕುಟುಂಬದವರಿಗೆ ಒಳ್ಳೆಯದಾಗಲಿ ನಿಮಗೆ ಹಣಕಾಸಿನ ಸಮಸ್ಯೆ ಕಳೆಯಲಿ ಎಂದು ಪ್ರಯತ್ನ ಪಡುತ್ತ ಇದ್ದರೆ ನಿಮ್ಮ ದೇವರ ಕೋಣೆಯಲ್ಲಿ ಈ ವಸ್ತುಗಳನ್ನು ಇಡಿ ನಂತರ ಅದರ ಪ್ರಯೋಜನವನ್ನು ನೋಡಿ ನೀವೇ ಆಶ್ಚರ್ಯ ಪಡುವಿರಿ. ಇನ್ನೂ ಈ ವಸ್ತುಗಳನ್ನು ಯಾವುವು ಎಂದರೆ ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿಗೆ ಇಷ್ಟ ಆಗುವ ಅಕ್ಕಿಯನ್ನು ನಿಮ್ಮ ದೇವರ ಕೋಣೆಯಲ್ಲಿ ಇಡಬೇಕು. ಅಕ್ಕಿಯನ್ನು ಇಟ್ಟರೆ ಮಹಾ ಲಕ್ಷ್ಮಿಗೆ ಇಷ್ಟ ಆಗುವ ವಸ್ತುಗಳಲ್ಲಿ ಅಕ್ಕಿ ಕೂಡ ಒಂದು ನೀವು ಪ್ರತಿ ನಿತ್ಯ ಬಳಸುವ ಅಕ್ಕಿಯನ್ನು ಮೂರು ಲೋಟ ಅಷ್ಟು ಒಂದು ಪಾತ್ರೆಯಲ್ಲಿ ಹಾಕಿ ನಿಮ್ಮ ದೇವರ ಕೋಣೆಯಲ್ಲಿ ಇಡಬೇಕು

ಹಾಗೆಯೇ ಇದರ ಜೊತೆಯಲ್ಲಿ ಈ ಅಕ್ಕಿಯ ಮೇಲೆ ಏನು ಇಡಬೇಕು ಎಂದರೆ ಮಹಾ ಲಕ್ಷ್ಮಿಯ ಇಷ್ಟ ಆಗುವ ಅರಿಶಿಣ ಕೊಂಬು ಈ ಅಕ್ಕಿಯ ಮೇಲೆ ಇಡಬೇಕು ಹಾಗೂ ಸ್ವಲ್ಪ ಅರಿಶಿನ ಕುಂಕುಮ ಹಾಕಿ ನೀವು ಪ್ರತಿ ನಿತ್ಯ ಈ ಪಾತ್ರೆಗೆ ಪೂಜೆ ಮಾಡುತ್ತಾ ಬರಬೇಕು ಈ ರೀತಿ ಮಾಡುವುದರಿಂದ ಅಕ್ಷಯ ಆಗುತ್ತದೆ ಹಾಗೂ ಹಣಕಾಸಿನ ಸಮಸ್ಯೆ ಕಳೆಯುತ್ತದೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಅಕ್ಕಿ ಹಾಗೂ ಅರಿಶಿಣ ಜೊತೆಯಲ್ಲಿ ಇಟ್ಟಿದ್ದರೆ ಅನ್ನಪೂರ್ಣೇಶ್ವರಿ ದೇವಿಯ ಕೃಪೆ ನಿಮಗೆ ಆಗುತ್ತದೆ ಜೊತೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ ನಿಮಗೆ ಸಿಗುತ್ತದೆ.

ಸಕಲ ರೀತಿಯಲ್ಲಿ ಸಮಸ್ಯೆ ನಿಮಗೆ ಕಳೆಯುತ್ತದೆ ಹಾಗೂ ಮಹಾಲಕ್ಷ್ಮಿಯ ಪೂಜೆ ಪ್ರತಿ ನಿತ್ಯ ಮಾಡಿದರೆ ಎಲ್ಲಾ ಸಂಕಷ್ಟ ಗಳಿಂದ ನೀವು ಹೊರಗೆ ಬರಬಹದು ಅದು ಹಣಕಾಸಿನ ಸಮಸ್ಯೆ ಆಗಿರಬಹುದು ಸಾಲದ ಸಮಸ್ಯೆ ಆಗಿರಬಹುದು ಅಲ್ಲದೆ ಗಂಡ ಹೆಂಡತಿಯ ಸಮಸ್ಯೆ ಆಗಿರಬಹುದು ಎಂತಹುದೇ ಸಮಸ್ಯೆ ಇರಲಿ ನಿಮ್ಮ ಮನೆಯಲ್ಲಿ ದೇವರ ಕೋಣೆಯಲ್ಲಿ ಹೀಗೆ ಅಕ್ಕಿಯನ್ನು ಇಡಬೇಕು. ಇದನ್ನು ನೀವು ಅಮವಾಸ್ಯೆ ದಿನ ಅಥವಾ ಹುಣ್ಣಿಮೆಯ ದಿನ ಬದಲಾಯಿಸಬೇಕು. ಅದೇ ರೀತಿ ನವಿಲುಗರಿಯನ್ನು ಒಂದು ಗಾಜಿನ ಲೋಟದಲ್ಲಿ ಹಾಕಿ ಇಡುವುದರಿಂದ ಮಹಾಲಕ್ಷ್ಮಿಯ ಅನುಗ್ರಹ ಬಹಳ ಬೇಗ ಸಿಗುತ್ತದೆ.

Leave a Comment