ಮನೆಯಲ್ಲಿ ಈ ರೀತಿ ಕುದುರೆ ಫೋಟೋ ಹಾಕಿದರೆ ಏನಾಗುತ್ತೆ ಗೊತ್ತಾ..?

ವಾಸ್ತು ಪ್ರಕಾರ ಓಡುವ ಕುದುರೆ ಆಗಿದ್ದರೆ ನೆಗೆಟಿವ್ ಎನರ್ಜಿ ಹೋಗಿ ಪಾಸಿಟಿವ್ ಎನರ್ಜಿ ಬರುತ್ತದೆ. ಮನೆಯಲ್ಲಿ ಓಡುತ್ತಿರುವ ಕುದುರೆ ಚಿತ್ರ ಹಾಕುವುದು ಶುಭಕರ.ಮನೆಗೆ ಬರುವ ವಿಪತ್ತನ್ನು ಇದು ತಡೆಯುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ನಂಬಲಾಗಿದೆ. ಓಡುತ್ತಿರುವ ಕುದುರೆ ಶುಭ ಹೌದು ಆದರೆ ಅದಕ್ಕೂ ಕೆಲವು ನಿಯಮಗಳಿವೆ.ಯಾವಾಗಲೂ ಕುದುರೆ ಸಂಖ್ಯೆ ಏಳಕ್ಕಿಂತ ಹೆಚ್ಚು ಇರಬಾರದು. ಇಂದ್ರ ಧನಸ್ಸಿನ ಸಂಖ್ಯೆ-7 ಆಗಿರುತ್ತದೆ. ಸಪ್ತರಿಷಿ ಸಪ್ತಪದಿ,ಸತ್ತ ಜನ್ಮ ಎಲ್ಲವೂ ಏಳು ಸಂಖ್ಯೆಯಿಂದ ಪ್ರತಿಬಿಂಬಿಸುತ್ತದೆ. ಅತಿಯಾದ ಸಾಲದಲ್ಲಿ ಬಿದ್ದವರು ಮನೆ ಮತ್ತು ಕಚೇರಿ ವಾಯುವ್ಯ ದಿಕ್ಕಿನಲ್ಲಿ ಕುದುರೆ ಚಿತ್ರವನ್ನು ಹಾಕಬೇಕು.

ಜೋಡಿ ಕುದುರೆಯನ್ನು ಚಿತ್ರವನ್ನು ಹಾಕುವುದು ಶ್ರೇಯಸ್ಸು. ಕಚೇರಿಯ ಕ್ಯಾಬಿನ್ ಅಲ್ಲಿ 7 ಕುದುರೆ ಓಡುತ್ತಿರುವ ಚಿತ್ರವನ್ನು ಹಾಕಬೇಕು. ಆಫೀಸ್. ಕಡೆ ಕುದುರೆ ಮುಖವನ್ನು ಮಾಡಿಕೊಂಡಿರಬೇಕು. ದಕ್ಷಿಣದ ಕಡೆಗೆ ಕುದುರೆ ಚಿತ್ರವನ್ನು ಆಗಬೇಕು ಇದರಿಂದ ನಾವು ಮಾಡುವ ಕೆಲಸಕ್ಕೆ ವೇಗ ಸಿಕ್ಕಂತಾಗುತ್ತದೆ. ಏಳು ಕುದುರೆ ಫೋಟೋವನ್ನು ಹಾಕುವುದರಿಂದ ಜೀವನದಲ್ಲಿ ಏರಿಳಿತ ಆಗುವುದಿಲ್ಲ. ಮನೆಯಲ್ಲಿ ತಾಯಿ ಮಹಾಲಕ್ಷ್ಮಿ ವಾಸಿಸುತ್ತಾಳೆ.ಇದಕ್ಕಾಗಿ ಮನೆಯ ಹಾಲ್ ನಲ್ಲಿ ಮನೆಗೆ ಒಳಗೆ ಬರುವಂತಹ ಕುದುರೆ ಚಿತ್ರವನ್ನ ಆಗಬೇಕು.

Leave a Comment