ಸರ್ವರಿಗೂ ನಮಸ್ಕಾರ, ಮನೆಯಲ್ಲಿರುವ ಈ ಒಂದು ವಸ್ತುವನ್ನು ನೀವು ಬದಲಿಸಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿನ ಹಣಕಾಸಿನ ಸಮಸ್ಯೆಗಳೆಲ್ಲವೂ ದೂರವಾಗುತ್ತದೆ, ಯಾವಾಗಲೂ ಉತ್ತರದಿಕ್ಕಿನ ಗೋಡೆಯಲ್ಲಿ ಗಡಿಯಾರವನ್ನು ಇಡಬೇಕು ಏಕೆಂದರೆ ಗಡಿಯಾರ ಮತ್ತು ಉತ್ತರದ ಗೋಡೆ ಎರಡು ಬುಧ ಗ್ರಹವನ್ನು ಪ್ರತಿನಿಧಿಸುತ್ತವೆ, ಆದ್ದರಿಂದ ಇದು ಸೂಕ್ತವಾಗಿದೆ ಇನ್ನು ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಎಂದಿಗೂ ಗಡಿಯಾರವನ್ನು ಇರಿಸಬೇಡಿ
ಏಕೆಂದರೆ ದಕ್ಷಿಣದ ಗೋಡೆ ಮಂಗಳಗ್ರಹವನ್ನು ಪ್ರತಿನಿಧಿಸುತ್ತದೆ, ಗಡಿಯಾರ ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ ಮಂಗಳ ಮತ್ತು ಬುದ್ಧ ಗ್ರಹರು ಪರಸ್ಪರ ಶತ್ರು ಗ್ರಹಗಳಾಗಿವೆ, ಯಾವಾಗಲು ವೃತ್ತಾಕಾರದ ಗಡಿಯಾರವನ್ನು ಬಳಸಿ ಅದು ವೃತ್ತಾಕಾರದ ಬುದ್ಧನನ್ನು ಪ್ರತಿನಿಧಿಸುತ್ತದೆ ಆದ್ದರಿಂದ ಇದು ಸೂಕ್ತವಾಗಿರುತ್ತದೆ ಎಂದಿಗೂ ಚೌಕಾಕಾರದ ಗಡಿಯಾರವನ್ನು ಉಪಯೋಗಿಸಬೇಡಿ, ಏಕೆಂದರೆ ಅದು ಮಂಗಳಗ್ರಹವನ್ನು ಪ್ರತಿನಿಧಿಸುತ್ತದೆ.
ಮುನ್ನೆಚ್ಚರಿಕೆಯಾಗಿ ನೀವು ಉಡುಗೊರೆಯಾಗಿ ಗಡಿಯಾರವನ್ನು ಎಂದಿಗೂ ತೆಗೆದುಕೊಳ್ಳಲೇಬಾರದು ಏಕೆಂದರೆ ಬಹಳ ಸಂದರ್ಭಗಳಲ್ಲಿ ಗಡಿಯಾರವನ್ನು ಉಡುಗೊರೆಯಾಗಿ ಪಡೆದಾಗ ಅದು ಚೌಕಾಕಾರದ್ದಾಗಿರುತ್ತದೆ ಇದು ನಿಮಗೆ ದುರಾದೃಷ್ಟವನ್ನು ತರುವುದು ಖಚಿತ
ಎರಡನೆಯದಾಗಿ: ನಾವು ಉಚಿತವಾಗಿ ಯಾವುದೇ ವಸ್ತುಗಳನ್ನು ಸ್ವೀಕರಿಸಬಾರದು, ನಾವು ಉಚಿತವಾಗಿ ಏನನ್ನಾದರೂ ಸ್ವೀಕರಿಸಿದರೆ ಸೂರ್ಯಗ್ರಹ ಅದರ ಶಕ್ತಿಯನ್ನು ಕಳೆದುಕೊಳ್ಳುತ್ತದೆ, ಒಂದು ವೇಳೆ ಯಾರಿಂದಲಾದರೂ ಉಡುಗೊರೆಯನ್ನು ತೆಗೆದುಕೊಳ್ಳಬೇಕಾದ ಸಂದರ್ಭ ಬಂದರೆ ಅವರಿಗೆ ಸಣ್ಣಪ್ರಮಾಣದ ಹಣವನ್ನು ಹಿಂದಿರುಗಿಸಿ, ನೀವು ಗಡಿಯಾರವನ್ನು ಉಡುಗೊರೆಯಾಗಿ ಪಡೆಯಬಹುದೇ ಬೇಡವೇ ಎಂಬುದು ನಿಮ್ಮ ಸ್ವಂತ ಜನ್ಮ ಕುಂಡಲದ ಮೇಲೆ ಅವಲಂಬಿತವಾಗಿರುತ್ತದೆ, ಒಂದು ವೇಳೆ ನಿಮ್ಮ ಉದ್ಯೋಗ ಬುಧ ಗ್ರಹಕ್ಕೆ ಸಂಬಂಧಿಸಿದ ಮಾತುಗಾರಿಕೆ ಅಥವಾ ಭಾಷಣ ಶೇರು ಮಾರುಕಟ್ಟೆ, ಹಣಕಾಸು, ಲೇವಾದೇವಿ ವಿಷಯಗಳು ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ತರಬಹುದು,
ಈ ರೀತಿಯಾಗಿ ನಿಮ್ಮ ಮನೆಯಲ್ಲಿನ ಗಡಿಯಾರದ ಸ್ಥಾನಪಲ್ಲಟ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಹಣಕಾಸಿನ ಸಮಸ್ಯೆಗಳು ದೂರವಾಗಿ, ದಾಂಪತ್ಯ ಕಲಹಗಳು ದೂರವಾಗುತ್ತವೆ, ಮನೆಯಲ್ಲಿ ಎಲ್ಲರೂ ಆರೋಗ್ಯದಿಂದ ಇರಬೇಕಾದರೆ ತಪ್ಪದೇ ಗಡಿಯಾರವನ್ನು ಈ ರೀತಿಯಾಗಿ ನಿಮ್ಮ ಮನೆಯ ಉತ್ತರದ ಗೋಡೆಗೆ ಇರಿಸಿ, ಈ ರೀತಿ ಇರಿಸುವುದರಿಂದ ನಿಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯು ನೆಲೆಸುತ್ತದೆ.