Money plant vastu tips :ಮನಿ ಪ್ಲಾಂಟ್ ನನ್ನ ಮನೆಯಲ್ಲಿ ನೆಟ್ಟರೆ ಆರ್ಥಿಕ ಪ್ರಗತಿ ಆಗುತ್ತೆ. ಮನೆ ಅಥವಾ ಕಚೇರಿಗಳ ಲ್ಲಿ ಎಲ್ಲಿ ಬೇಕಾದ್ರೂ ಇದನ್ನ ನೇಡಬಹುದಾಗಿದ್ದು ಇದನ್ನ ನೋಡೋದಕ್ಕೆ ಆರೈಕೆ ಮಾಡೋದಕ್ಕೆ.ತೀರಾ ಕಷ್ಟಪಡ ಬೇಕಾಗಿಲ್ಲ. ಹೂವಿನ ಪಾಟ್ ಅಥವಾ ಬಾಟಲಿಗಳು ಕೂಡ ಇದನ್ನು ನೇಡಬಹುದು. ಸುಲಭವಾಗಿ ಮನೆಯಲ್ಲಿ ಬೆಳೆಸಬಹುದು. ಹಾಗಾದ್ರೆ ಮನಿ ಪ್ಲಾಂಟನ್ನು ನೆಟ್ಟ ಕೂಡಲೇ ದುಡ್ಡು ಬರುತ್ತಾ? ಮನೆಯ ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳುತ್ತ ?ಖಂಡಿತ ಇಲ್ಲ. ಮನಿ ಪ್ಲಾಂಟ್ ನ್ನ ವಾಸ್ತು ಪ್ರಕಾರ ಕ್ರಮಬದ್ಧ ವಾಗಿ ನೆಟ್ಟರಷ್ಟೇ ಒಳ್ಳೆದಾಗುತ್ತೆ ಒಳ್ಳೆ ಸುದ್ದಿನೂ ಸಿಗುತ್ತೆ. ಹೀಗಾಗಿ ಮನಿ ಪ್ಲಾಂಟ ನ್ನು ನೆಡುವಾಗ ಕೆಲವು ನಿಯಮಗಳ ನ್ನ ಪರಿಗಣಿಸಬೇಕಾಗುತ್ತೆ. ಈ ತಪ್ಪುಗಳನ್ನ ಖಂಡಿತ ಮಾಡ ಬೇಡಿ. ಇಲ್ಲದಿದ್ದರೆ ಆರ್ಥಿಕ ನಷ್ಟಕ್ಕೆ ಕಾರಣವಾಗ ಬಹುದು. ಈ ಅಂಶಗಳು ಯಾವುವು ಅನ್ನೋದನ್ನ ತಿಳಿಯಿರಿ.
ಈ ವಿಷಯ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ.ಮನಿಪ್ಲಾಂಟ್ ಇದು ವೇಗವಾಗಿ ಬೆಳೆಯುವುದರಿಂದ ನೆಲಕ್ಕೆ ಮುಟ್ಟುವ ಸಾಧ್ಯತೆ ತುಂಬಾನೇ ಹೆಚ್ಚಾಗಿರುತ್ತೆ. ಹಾಗಾಗಿ ಇದನ್ನ ಆಗಾಗ ಗಮನಿಸುತ್ತಿರಬೇಕು. ನೆಲಕ್ಕೆ ಮುಟ್ಟದಂತೆ ನೋಡಿಕೊಳ್ಳಬೇಕು. ವಾಸ್ತುವಿನ ಪ್ರಕಾರ ಬೆಳೆಯೋ ಬಳ್ಳಿಗಳು ಬೆಳವಣಿಗೆ ಮತ್ತು ಸಮೃದ್ಧಿಯ ಸಂಕೇತ ಮನಿಪ್ಲಾಂಟ್ .ಲಕ್ಷ್ಮಿ ದೇವಿಯ ಒಂದು ರೂಪ ಅನ್ನೋ ನಂಬಿಕೆ ಇದೆ. ಇದು ನೆಲವನ್ನು ಮುಟ್ಟಿದ ರೆ ತಾಯಿ ಲಕ್ಷ್ಮಿ ಗೆ ಅವಮಾನ ವಾದಂತೆ. ಹಾಗಾಗಿ ಈ ಸಸ್ಯ ನೆಲ ವನ್ನು ಸ್ಪರ್ಶಿಸೋಕೆ ಬಿಡಬಾರದು.
ವಾಸ್ತು ಪ್ರಕಾರ ಮನಿ ಪ್ಲಾಂಟ್ ಇದ್ದರೆ ಅದು ಅದೃಷ್ಟದ ಸಂಕೇತ. ಇದು ಆ ಮನೆಯ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ಇದನ್ನು ತಪ್ಪಿಸುವುದಕ್ಕೆ ನಿಯಮಿತವಾಗಿ ಗಿಡಕ್ಕೆ ನೀರಿನ ಹತ್ತಿರ ಬೇಕು. ಯಾವುದೇ ಕಾರಣಕ್ಕೂ ಎಲೆಗಳು ಒಣಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಎಲೆಗಳು ಒಣಗಿದ್ದರೆ ಕತ್ತರಿಸಿ ತೆಗೆದುಹಾಕ ಬೇಕು.
ಒಂದು ಮನಿ ಪ್ಲಾಂಟ್ ನನ್ನ ಮನೆಯಲ್ಲಿ ಇದು ತಪ್ಪನ್ನ ಎಂದಿಗೂ ಮಾಡ ಬೇಡಿ. ಹೀಗೆ ಮಾಡೋದ್ರಿಂದ ಮನೆಗೆ ಬಡತನವನ್ನು ಆಹ್ವಾನಿಸಿ ದಂತಾಗುತ್ತದೆ. ಮನಿ ಪ್ಲಾಂಟ್ ನಿಂದ ಸಂಪೂರ್ಣ ಪ್ರಯೋಜನ ವನ್ನು ಪಡೆಯುವುದಕ್ಕೆ ಈ ಸಸ್ಯದ ಬಳ್ಳಿಯೂ ಯಾವಾಗಲೂ ಮೇಲ್ಮುಖವಾಗಿರುವಂತೆ ನೋಡಿಕೊಳ್ಳಿ ಬಳಿ ಕೆಳಮುಖವಾಗಿ ನೇತಾಡುವುದು ಅಶುಭ.
ವಾಸ್ತು ಪ್ರಕಾರ ಮನಿ ಪ್ಲಾಂಟ್ ನ ಎಂದಿಗೂ ಬೇರೆಯವರಿಗೆ ಗಿಫ್ಟ್ ಆಗಿ ನೀಡ ಬಾರದು.ಇದನ್ನ ಇನ್ನೊಬ್ಬರಿಗೆ ಕೊಟ್ರೆ ಶುಕ್ರ ಗ್ರಹದ ಕೋಪಕ್ಕೆ ತುತ್ತಾಗ ಬೇಕಾಗುತ್ತೆ. ಶುಕ್ರ ಸಮೃದ್ಧಿ ಮತ್ತು ಯೋಗಕ್ಷೇಮದ ಸಂಗೀತ ವಾಗಿದ್ದು, ಮನಿ ಪ್ಲಾಂಟ್ ನ ಸಮೃದ್ಧ ವಾಗಿ ಬೆಳೆಸಿದ್ರೆ ಶುಕ್ರನ ಆಶೀರ್ವಾದ ದೊರೆಯುತ್ತದೆ.
ಮನಿ ಪ್ಲಾಂಟ್ ನೀಡಬೇಕಾದರೆ ದಿಕ್ಕು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಎಂದಿಗೂ ಸಹ ಈಶಾನ್ಯ ದಿಕ್ಕಲ್ಲಿ ಈ ಗಿಡ ವನ್ನು ಇಡಬೇಡಿ. ಒಂದು ವೇಳೆ ಈ ದಿಕ್ಕಿನಲ್ಲಿಟ್ಟರೆ ಆರ್ಥಿಕ ನಷ್ಟವಾಗಲಿದೆ ಅಂತ ಹೇಳಲಾಗುತ್ತೆ. ಜೊತೆಗೆ ಮನೆಯಲ್ಲೂ ಸಹ ನಕಾರಾತ್ಮಕತೆ ಹೆಚ್ಚುತ್ತೆ. ಹಾಗಾಗಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ನ ಎಂದಿಗೂ ಬಳಸಬಾರದು. ಈ ದಿಕ್ಕಲ್ಲಿ ಪರಸ್ಪರ ವಿರೋಧ ವಾಗಿರುವ ದೇವ ಗುರು ಗುರುವಿನ ನಿವಾಸವಿದೆ ಅಂತ ಹೇಳಲಾಗುತ್ತೆ. ಈ ದಿಕ್ಕಲ್ಲಿ ಗಿಡ ಬೆಳೆಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಬರುತ್ತೆ ಮತ್ತು ಮನೆಯಲ್ಲಿ ಕೆಟ್ಟ ಸಂಗತಿಗಳು ನಡೀತಾ ನೆ ಇರುತ್ತವೆ. ಮ್ಯೂಸಿಕ್ ಪೂರ್ವ ಹಾಗು ಪಶ್ಚಿಮ ದಿಕ್ಕ ಲ್ಲೂ ಕೂಡ ಮನಿ ಪ್ಲಾಂಟ ನ್ನು ಬೆಳೆಸಲೇ ಬೇಡಿ. ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ಬೆಳೆಸಿದ್ರೆ ಕುಟುಂಬದ ಸದಸ್ಯರ ಲ್ಲಿ ಮಾನಸಿಕ ಒತ್ತಡ ಸೃಷ್ಟಿಯಾಗಿ ಸಾಕಷ್ಟು ತೊಂದರೆಗಳನ್ನು ಉಂಟು ಮಾಡುತ್ತೆ. ಮನಿ ಪ್ಲಾಂಟ್ ನನ್ನ ಸದಾ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಇಲ್ಲಿ ಟ್ರೆ ಆರೋಗ್ಯ ಹಾಗೂ ಸಮೃದ್ಧಿ ನೆಲೆಸುತ್ತೆ. ಅಲ್ಲದೆ ವಿಘ್ನ ನಿವಾರಕ ಗಣೇಶನ ಆಶೀರ್ವಾದ ವು ಕೂಡ.ನಿಮಗೆ ಸಿಗುತ್ತೆ.
ಮನಿ ಪ್ಲಾಂಟ್ ನೊಂದಿಗೆ ಮುಳ್ಳಿನ ಗಿಡ ಗಳನ್ನು ನೀಡುತ್ತಾರೆ. ಹೀಗೆ ನೆಟ್ಟರೆ ಮನಿ ಪ್ಲಾಂಟ್ ಹುಲುಸಾಗಿ ಬೆಳೆಯುತ್ತೆ. ಆದರೆ ಅದರಿಂದ ನಿಮಗೆ ಯಾವುದೇ ವಿಶೇಷ ಪ್ರಯೋಜನ ಸಿಗುವುದಿಲ್ಲ.ನೀವು ಮನೆಯಲ್ಲಿ ಮನಿಪ್ಲಾಂಟ್ ಇದ್ದರೆ ಅದರ ಜೊತೆ ಗೆ ಎಂದಿಗೂ ಮುಳ್ಳಿನ ಗಿಡ ಗಳನ್ನು ನೆಡಬೇಡಿ. ಅದರ ಮುಂದೆ ಕೂಡ ನೀಡಬೇಡಿ. ಮಂಗಳ ಸೂರ್ಯ ಚಂದ್ರ ನಿಗೆ ಸಂಬಂಧಿಸಿದ ಮನಿ ಪ್ಲಾಂಟ್ ಮುಂದೆ ಅಂತಹ ಸಸಿಗಳನ್ನ ನೆಡಬಾರದು. ಯಾಕೆಂದರೆ ಶುಕ್ರನ ದುಷ್ಪ್ರಭಾವ ಮನಿ ಪ್ಲಾಂಟ್ ಮೇಲೆ ಬೀಳುತ್ತೆ ಮತ್ತು ಸೂರ್ಯ ಮಂಗಲ ಚಂದ್ರನೊಂದಿಗೆ ಶುಕ್ರ ಶತ್ರುತ್ವದ ಸಂಬಂಧ ವನ್ನು ಹೊಂದಿದೆ.
ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಅನ್ನೋದಕ್ಕೆ ಸ್ಥಳ ಇದ್ರೆ ಅಂಗಳ ಅಥವಾ ತೋಟ ವಿಲ್ಲದಿದ್ದರೆ ನೀವು ಬಾಟಲಿಯಲ್ಲಿ ನೀರು ತುಂಬಿಸಿ ಮನಿ ಪ್ಲಾಂಟನ್ನು ನೀಡ ಬಹುದು. ಇದರಿಂದಲೂ ಕೂಡ ನೀವು ಲಾಭ ವನ್ನು ಪಡೆಯ ಬಹುದು. ವಾಸ್ತು ಪ್ರಕಾರ ಮನಿ ಪ್ಲಾಂಟ್ ಗೆ ಕೆಂಪು ಬಣ್ಣದ ದಾರ ವನ್ನು ಕಟ್ಟುವುದು ಶುಭಕರ.ಹಣದ ಸಮಸ್ಯೆಗಳನ್ನು ತೊಡೆದು ಹಾಕೋದಕ್ಕೆ ಮತ್ತು ಪ್ರಗತಿಯನ್ನ ಸಾಧಿಸೋಕೆ ನೀವು ಬಯಸುವುದಾದರೆ ಶುಕ್ರವಾರದ ದಿನ ಮನಿ ಪ್ಲಾಂಟ್‌ಗೆ ಕೆಂಪು ದಾರ ವನ್ನು ಕಟ್ಟ ಬೇಕು ಅಂತ ಹೇಳಲಾಗುತ್ತೆ.ಹೀಗೆ ಮಾಡಿದ್ರೆ ಶುಭ ಫಲ ಸಿಗುತ್ತೆ ಅನ್ನೋ ನಂಬಿಕೆ ಇದೆ.
ಆದ್ರೆ ಮನಿ ಪ್ಲಾಂಟ್‌ಗೆ ಕೆಂಪು ದಾರ ವನ್ನು ಕಟ್ಟುವಾಗ ಕೆಲವು ನಿಯಮ ಗಳನ್ನು ಪಾಲಿಸುವುದು ಅವಶ್ಯಕ. ಶುಕ್ರವಾರದಂದು ಬೆಳಗ್ಗೆ ಸ್ನಾನ ಮಾಡಿದ ನಂತರ ಲಕ್ಷ್ಮಿ ದೇವಿಯನ್ನು ಪೂಜಿಸಿ ಮತ್ತು ಧೂಪ ದೀಪ ಗಳನ್ನು ಬೆಳಗಿಸಿ ಮನಿ ಪ್ಲಾಂಟ್‌ಗೆ ಕಟ್ಟೋದಕ್ಕೆ ಹೊರಟಿದ್ದಾರೆ ಅವನ.ಲಕ್ಷ್ಮಿ ದೇವಿಯ ಪಾದ ಗಳಿಗೆ ಅರ್ಪಿಸ ಬೇಕು. ನಂತರ ಆರತಿ ಬೆಳಗಿ ಕೆಂಪು ದಾರದ ಮೇಲೆ ಕುಂಕುಮ ವನ್ನು ಹಚ್ಚಿ ಈಗ ಈ ದಾರ ವನ್ನ ಮನಿ ಪ್ಲಾಂಟ್ ನ ಬೇರಿನ ಸುತ್ತಲೂ ಕಟ್ಟ ಬೇಕು.
ಈ ಪರಿಹಾರ ವನ್ನು ಮಾಡಿದ ಕೆಲವು ದಿನಗಳ ನಂತ್ರ ಅದರ ಪ್ರಯೋಜನ ತಿಳಿಯುತ್ತೆ. ಇನ್ನು ಮನಿ ಪ್ಲಾಂಟ್ ನ ಹಗ್ಗ ಅಥವಾ ಕೋಲಿನಿಂದ ಕಟ್ಟ ಬಹುದು. ಹೀಗೆ ಮಾಡೋದ್ರಿಂದ ಆರ್ಥಿಕ ಸ್ಥಿತಿ, ಸುಧಾರಿಸುತ್ತೆ ಮತ್ತು ಜೀವನದಲ್ಲಿ ಧನಾತ್ಮಕ ಶಕ್ತಿ ಗೆ ಕಾರಣ ವಾಗುತ್ತೆ. ಮನಿ ಪ್ಲಾಂಟ್ ಗಿಡವನ್ನು ಬೆಳೆಸುವುದರಿಂದ ಹಣದ ಸಮಸ್ಯೆ, ಸಾಲ ಬಾಧೆ ನಿವಾರಣೆ ಆಗುತ್ತೆ ಹಾಗು ಪ್ರತಿನಿತ್ಯ ಹಣದ ಹರಿ ವು ಹೆಚ್ಚಾಗ್ತಾ ಹೋಗುತ್ತೆ.
ಮನಿ ಪ್ಲಾಂಟ್ ಗಿಡ ವನ್ನು ತರೋ ದಾದ್ರೆ ಬುಧವಾರದ ದಿನ ತರ ಬೇಕು. ಗಿಡ ವನ್ನು ತಂದ ನಂತರ ಅದನ್ನ ಇದು ಪಾಟ್ನ ಮಣ್ಣಿನ ಕೆಳಭಾಗದ ಲ್ಲಿ ₹1 ನಾಣ್ಯ ಹಾಗು ಎರಡು ಗೋಮತಿ ಚಕ್ರವನ್ನಿಡಬೇಕು. ನಂತರ ಮನಿ ಪ್ಲಾಂಟ್ ಗಿಡ ವನ್ನು ಪಾಟ್‌ನಲ್ಲಿ ನೆಡ ಬೇಕು. ಪ್ರತಿನಿತ್ಯ ಮನಿ ಪ್ಲಾಂಟ್ ಗಿಡ ಕ್ಕೆ ಐದು ಚಮಚ ನೀರನ್ನು ಹಾಕಿ ಬೆಳೆಸ ಬೇಕು. ಹಾಗಾಗಿ ಪ್ರತಿ ಶುಕ್ರವಾರದ ದಿನದಂದು ಒಂದು ಚಮಚ ಸಕ್ಕರೆ ಹಾಗೂ ಎರಡು ಚಮಚ ಹಾಲನ್ನು ಹಾಕೋದು ಕೂಡ ತುಂಬಾ ಒಳ್ಳೆಯದು. ಈ ರೀತಿ ಬಳಸುವುದರಿಂದ ಉತ್ತಮವಾದ ಫಲಿತಾಂಶ ವು ಮನಿ ಪ್ಲಾಂಟ್ ನಿಂದ ದೊರೆಯುತ್ತೆ.
ಮನಿ ಪ್ಲಾಂಟ್ ನನ್ನ ಮನೆಯ ಹೊರ ಭಾಗದಲ್ಲಿ ಮತ್ತು ಪತಿ ಪತ್ನಿ ಮಲಗುವ ಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದು ನಿಷಿದ್ಧ ವಾಗಿದೆ. ಯಾಕಂದ್ರೆ ಇದನ್ನ ಮನೆ ಯಿಂದ ಹೊರ ಭಾಗದಲ್ಲಿ ಇಟ್ಟು ಪೂಜೆ ಮಾಡೋದ್ರಿಂದ ನೀವು ಗಳಿಸಿದ ಹಣ ಖರ್ಚಾಗುತ್ತೆ. ಆಗಿ ಮಲಗೋ ಜಾಗದಲ್ಲಿ ಇಟ್ಟು ಪೂಜೆ ಮಾಡೋದ್ರಿಂದ ಪತಿ ಪತ್ನಿಯರ ನಡುವೆ ಪ್ರತಿನಿತ್ಯ ಕಲಹ ಗಳು ಉಂಟಾಗುತ್ತಿರುತ್ತವೆ. ಆದ್ದರಿಂದ ಸರಿಯಾದ ಪದ್ಧತಿಯಿಂದ ಮನಿ ಪ್ಲಾಂಟ್ ಗಿಡ ವನ್ನು ಬೆಳೆಸಿದ್ದೇ ಆದಲ್ಲಿ ನಿಮ್ಮ ಜೀವನ ವು ಸುಖಕರವಾಗಿರುತ್ತೆ.
ಮನಿ ಪ್ಲಾಂಟ್ ಸಮೃದ್ಧ ವಾಗಿ ಆರೋಗ್ಯಕರವಾಗಿ ಬೆಳೆಯುವುದ ಕ್ಕೆ ಒಂದು ಉಪಾಯ ಇಲ್ಲಿದೆ. ಒಂದು ಅಗಲ ವಾದ ಬೌಲ್ ಗೆ ನೀರನ್ನು ಹಾಕಿ ಅದರೊಳಗೆ ಲವರ್ ವನ್ನು ಚಿಕ್ಕ ಚಿಕ್ಕದಾಗಿ ಕಟ್ ಮಾಡಿಕೊಂಡು ಹಾಕಿ ಸುಮಾರು ಎರಡು ಗಂಟೆಗಳ ವರೆಗೂ ಹಾಗೇ ಬಿಡಿ. ನಂತರ ಈ ಆಲೂರ ಮಿಶ್ರಿತ ನೀರನ್ನ ಮನಿ ಪ್ಲಾಂಟ್ ಗಿಡ ಗಳಿಗೆ ಸ್ಪ್ರೇ ಮಾಡಿ. ಇದರಿಂದ ಗಿಡದ ಎಲೆ ಗಳು ಹಸಿರಾಗಿ ರುತ್ತವೆ ಮತ್ತು ಉಳಿದ ಇರುತ್ತವೆ ಮತ್ತು ಗಿಡ ಕ್ಕೆ ಸ್ವಲ್ಪ ಹಾಲನ್ನು ಸಹ ಹಾಕೋದ್ರಿಂದ ಗಿಡ ವು ಸಮೃದ್ಧ ವಾಗಿ ಬೆಳೆಯುತ್ತೆ.
Money plant vastu tips