ಮನೆಯಲ್ಲಿ ಮೀನುಗಳನ್ನು ಸಾಕಿದರೆ ಏನಾಗುತ್ತದೆ ಮನೆಯ ಯಜಮಾನ ಅಥವಾ ಮನೆಯ ಯಜಮಾನಿ ಗೆ ಇದರಿಂದ ಆಗುವ ಕಷ್ಟಗಳು ಏನು ಸುಖ ದುಃಖಗಳು ಏನು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ತಪ್ಪದೆ ಓದಿರಿ. ಎಷ್ಟೋ ಜನರು ಬಹಳ ಸಂದೇಹ ಇರುತ್ತದೆ ಮೀನನ್ನು ಮನೆಯಲ್ಲಿ ಸಾಕಬಹುದೇ ಸಾಕಿದರೆ ಏನಾಗುತ್ತದೆ ಸಾಕದೇ ಇದ್ದರೆ ಮನೆಯಲ್ಲಿ ಯಾವ ರೀತಿಯ ಕಷ್ಟಗಳು ಬರಬಹುದು ಸುಖ ದುಃಖಗಳು ಬರಬಹುದು ಎಂದು ಅನುಮಾನ ಇರುತ್ತದೆ. ಮನೆಯಲ್ಲಿ ಮೀನುಗಳನ್ನು ಸಾಕಿದ್ದೆ ಆದಲ್ಲಿ ಅಂತಹ ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷಗಳು ಇರುವುದಿಲ್ಲ ಗೃಹ ದೋಷಗಳು ಬರುವುದಿಲ್ಲ ಯಾರಾದರೂ ನಿಮಗೆ ಕೆಟ್ಟದಾಗಿ ವಾಮಾಚಾರ ಪ್ರಯೋಗ ನಡೆಸಿದರೆ ಆ ಮೀನು ಮನೆಯಲ್ಲಿ ಇತ್ತು ಎಂದರೆ ಸಾಕು ಕೆಟ್ಟ ಶಕ್ತಿಗಳ ಪ್ರಾಭವ ಮನೆಯಲ್ಲಿ ಓಡಾಡುವ ಮೀನುಗಳು ನಿಯಂತ್ರಣ ಮಾಡುತ್ತದೆ ಮನೆಯಲ್ಲಿ ನೀವು
ಅಕ್ವೇರಿಯಂ ಇಟ್ಟುಕೊಂಡು ಮೀನುಗಳನ್ನು ಸಾಕಿದರೆ ಬಹಳ ಒಳ್ಳೆಯದು ಅದ್ಬುತವಾದ ಫಲಗಳನ್ನು ಮನೆಗೆ ಮೀನುಗಳು ಕೊಡುತ್ತದೆ ಮನೆಯಲ್ಲಿ ಮೀನನ್ನು ಸಾಕಬೇಕು ಎಂದರೆ ಮೊದಲು ಈ ವಿಚಾರ ತಿಳಿಯಬೇಕು. ಇನ್ನೂ ನೀವು ಮೀನಿನ ಅಕ್ವೇರಿಯಂ ತೆಗೆದುಕೊಂಡು ಬಂದರೆ ಅದನ್ನು ವಾಯುವ್ಯ ಮೂಲೆಯಲ್ಲಿ ಇಡಬೇಕು ತನ್ನ ವಿಷ್ಣು ತನ್ನ ತತ್ವವನ್ನು ಆ ಮೀನಿಗೆ ನೀಡುತ್ತಾನೆ ಮನೆಯಲ್ಲಿ ಮೀನುಗಳು ಇದ್ದರೆ ದೈವ ಬಲ ಎನ್ನುವುದು ಹೆಚ್ಚಾಗುತ್ತದೆ ನೀವು ಮನೆಯಲ್ಲಿ ಅಕ್ವೇರಿಯಂ ಸಾಕಲು ಇಷ್ಟ ಇಲ್ಲ ಎಂದರೆ ನೈಋತ್ಯ ಮೂಲೆಯಲ್ಲಿ ಶ್ರೀ ರಾಮನಿಗೆ ಪಟ್ಟಾಭಿಷೇಕ ಮಾಡುವ ಫೋಟೋವನ್ನು ಇಡಬಹುದು ಶ್ರೀ ರಾಮನಿಗೆ ಪಟ್ಟಾಭಿಷೇಕ ಮಾಡುವ ಫೋಟೋ ಮನೆಯಲ್ಲಿ ನೈಋತ್ಯ ಮೂಲೆಯಲ್ಲಿ ಇದ್ದರೂ ಕೂಡ ಬಹಳ ಒಳ್ಳೆಯ ಫಲಗಳನ್ನು ಕಾಣಬಹುದು. ಇನ್ನೂ ಮನೆಯಲ್ಲಿ ಬಂಗಾರ ಬಣ್ಣದ ಮೀನುಗಳನ್ನು ಇಟ್ಟರೆ ಮನೆಗೆ ವಿಶೇಷವಾದ ಅಭಿವೃದ್ಧಿ
ಎನ್ನುವುದು ಪ್ರಾಪ್ತಿ ಆಗುತ್ತದೆ. ಇದರಿಂದ ಮನೆಯಲ್ಲಿ ವಿಶೇಷವಾದ ಸುಖ ಶಾಂತಿ ಪ್ರಾಪ್ತಿ ಆಗುತ್ತದೆ ಇನ್ನೂ ಮನೆಗೆ ಏನಾದರೂ ವಾಮಾಚಾರ ಕೆಟ್ಟ ಶಕ್ತಿಗಳ ಪ್ರಭಾವ ಜಾಸ್ತಿ ಆಗಿದೆ ಎಂದಾಗ ಕಪ್ಪು ಬಣ್ಣದ ಮೀನು ಸಾಕಬೇಕು. ಅತಿ ಹೆಚ್ಚಾಗಿ ಕಪ್ಪು ಬಣ್ಣದ ಮೀನುಗಳನ್ನು ಇಟ್ಟುಕೊಂಡು ಇದ್ದರೆ ನೆಗೆಟಿವ್ ಎನರ್ಜಿ ಓಡಾಡುತ್ತಾ ಇದೆ ಎಂದರೆ ಆ ಮೀನುಗಳು ತಮ್ಮ ಪ್ರಾಣ ತ್ಯಾಗ ಮಾಡುತ್ತೆ ನಮಗೆ ಬರುವ ಕಷ್ಟಗಳನ್ನು ನಕಾರಾತ್ಮಕ ಶಕ್ತಿಗಳನ್ನು ಈ ಮೀನುಗಳು ತೆಗೆದುಕೊಂಡು ಸತ್ತು ಹೋಗುತ್ತದೆ ಮೀನುಗಳು ಪದೇ ಪದೇ ಮನೆಯಲ್ಲಿ ಸಾಯುತ್ತಾ ಇದ್ದರೆ ನಮಗೆ ಬರುವ ಕಷ್ಟಗಳ ಸೂಚನೆಯನ್ನು ಅದು ನೀಡುತ್ತದೆ ಮನೆಯಲ್ಲಿ ಮೀನು ಸತ್ತರೆ ತಕ್ಷಣ ಅದೇ ಬಣ್ಣದ ಮೀನುಗಳನ್ನು ಬದಲಾಯಿಸಿ ಮನೆಗಳಲ್ಲಿ ಮೀನು ಆಗಾಗ ಸಾಯುತ್ತಾ ಇದೆ ಎಂದರೆ ಆಗಾಗ ಕೆಟ್ಟ ಶಕ್ತಿ ತೊಂದರೆ ಕೊಡಲು ಬರುತ್ತಾ ಇದೆ ಎಂಬ ಸೂಚನೆ ಇದಾಗಿರುತ್ತದೆ ಇನ್ನೂ ಮನೆಯ ಯಜಮಾನಿ ಗೆ ಬಹಳ ಯಶಸ್ಸು ಪ್ರಾಪ್ತಿ ಆಗುತ್ತದೆ.