ಧನ ಆಕರ್ಷಣೆಗೆ ಬಿಳಿ ಹಳೆಗೆ ಸ್ಪಟಿಕವನ್ನು ಒಳಗಡೇ ಹಾಕಿ ಕಟ್ಟಿ ಇಡಬೇಕು. ಪ್ರತಿ ವಾರ ಪೇಪರ್ ಅನ್ನು ಬದಲಾಯಿಸಿ ಸಿಂಕ್ ಒಳಗೆ ಈ ಪೇಪರ್ ಅನ್ನು ಹಾಕಬೇಕು ಮತ್ತು ಸ್ಪಟಿಕವನ್ನು ಹಾಕಬೇಕು. ಡಾರ್ಕ್ ಇರುವ ಮ್ಯಾಟ್ ಅನ್ನು ಹಾಕಬೇಕು ಮತ್ತು ಕಪ್ಪು ಮ್ಯಾಟ್ ಇದ್ದಾರೆ ಇನ್ನು ತುಂಬಾ ಒಳ್ಳೆಯದು.
ಇನ್ನು ಕೀ ಅನ್ನು ಮ್ಯಾಟ್ ಕೆಳಗಡೇ ಇಟ್ಟರೆ ಧನ ಆಕರ್ಷಣೆ ಆಗುತ್ತದೆ.
ಇನ್ನು ಸಾಸಿವೆ ಅನ್ನು ಪೇಪರ್ ಒಳಗೆ ಹಾಕಿ ಡೋರ್ ಮ್ಯಾಟ್ ಕೆಳಗಡೆ ಇಟ್ಟರೆ ಅಸ್ತಿ ಕೋರ್ಟ್ ಸಮಸ್ಸೆ ಸೈಟ್ ಎಲ್ಲಾ ಸಮಸ್ಸೆ ದೂರವಾಗುತ್ತದೆ.ಇನ್ನು ಗಂಡ ಹೆಂಡತಿಗೆ ಮೂರನೇ ವ್ಯಕ್ತಿಯಿಂದ ಜಗಳ ಆಗುತ್ತಿದ್ದಾರೆ ಮನೆಗೆ ಕೆಂಪು ಬಟ್ಟೆಗೆ ಎರಡು ಕರ್ಪೂರ ಇಟ್ಟು ಪುಡಿ ಮಾಡಿ ಮ್ಯಾಟ್ ಕೆಳಗಡೆ ಇಡಬೇಕು.ಒಂದು ವಾರ ಆದಮೇಲೆ ಬಟ್ಟೆ ತೆಗೆದುಕೊಂಡು ಬಳಸಬಹುದು ಮತ್ತು ಕರ್ಪೂರವನ್ನು ಗಿಡಕ್ಕೆ ಹಾಕಬಹುದು. ಆದಷ್ಟು ವಾರಕ್ಕೆ ಒಂದು ಸರಿ ಮ್ಯಾಟ್ ಅನ್ನು ಕ್ಲೀನ್ ಮಾಡಬೇಕು. ಸಂಜೆ ಸಮಯದಲ್ಲಿ ಊದುಬತ್ತಿ ಮತ್ತು ಸಾಂಬ್ರಾಣಿ ಹಾಕಿದರೆ ಲಕ್ಷ್ಮಿ ಆಕರ್ಷಣೆ ಆಗುತ್ತದೆ.