Remove Ear Wax :ಕಿವಿಯಲ್ಲಿ ಗುಯ್ ಶಬ್ಧ ಬರುವುದಕ್ಕೆ, ಕಿವಿ ನೋಯುವುದಕ್ಕೆ, ಕ್ರಿಮಿ ಕೀಟಗಳು ಹೋಗಿದ್ದಾರೆ ಇದಕ್ಕೆ ಸೂಕ್ತ ಪರಿಹಾರ ತಿಳಿಸಿಕೊಡುತ್ತೇವೆ.
1, ನೀವು ತಲೆ ಸ್ನಾನ ಮಾಡುವಾಗ ಕಿವಿಯಲ್ಲಿ ನೀರು ಹೋಗದಂತೆ ನೀವು ಎಚ್ಚರ ವಹಿಸಬೇಕು.
2, ಇನ್ನು ನೀವು ಮಲಗುವ ದಿಂಬು ಆದಷ್ಟು ದೊಡ್ಡ ಆಗಿರಬಾರದು. ಅದು ತೆಳ್ಳಗೆ ಆಗಿದ್ದರೆ ಒಳ್ಳೆಯದು. ಇದರಿಂದ ನಿಮಗೆ ತಲೆ ನೋವು ಕೂಡ ಬರುವುದಿಲ್ಲ.
3, ಇನ್ನು ನೀವು ಹೆಡ್ ಫೋನ್ ಅಥವಾ ಏರ್ಫೋನ್ ಬಳಸುತ್ತಿದ್ದಾರೆ ಅದು ಲಿಮಿಟ್ ನಲ್ಲಿ ಇದ್ದರೆ ಬಹಳ ಒಳ್ಳೆಯದು.
ದೇವರಿಗೆ ಮೂಡಿಸಿದ ಹೂವುಗಳನ್ನು ಬಿಸಾಡುತ್ತೀರಾ? ಓದಿ
4, ಇನ್ನು ಯಾವುದೇ ಕಾರಣಕ್ಕೂ ಬಡ್ಸ್ ಅನ್ನು ಬಳಸಬಾರದು. ಇದರಿಂದ ಹಾನಿ ಉಂಟಾಗುತ್ತದೆ.
5,ಪ್ರತಿನಿತ್ಯ ವಾಕಿಂಗ್ ಮಾಡಲು ನೀವು ಹೊರಟಿದ್ದಾರೆ ಆಗ ನಿಮ್ಮ ಕೀವಿಗೆ ಸ್ವಲ್ಪ ಹತ್ತಿಯನ್ನು ಇಟ್ಟುಕೊಂಡು ಹೋದರೇ ಒಳ್ಳೆಯದು. ಇದರಿಂದ ಗಾಳಿಯಿಂದ ಆಗುವ ತೊಂದರಿಯನ್ನು ತಡೆಗಟ್ಟಬಹುದು.
6, ನೀವು ಪ್ರತಿನಿತ್ಯ ಚಪ್ಪಾಳೆ ಒಡೆಯುವುದರಿಂದ ನಿಮ್ಮ ಕಿವಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
7, ನಿಮ್ಮ ಕೀವಿಗೆ ಕ್ರಿಮಿ ಕೀಟಗಳು ಹೋಗಿದ್ದಾರೆ ಜೇನುತುಪ್ಪ ಅಥವಾ ಔಳ ಎಣ್ಣೆಯನ್ನು ಹಾಕಬಹುದು. ಇದರಿಂದ ಕೀಟ ಹೊರಗೆ ಬರುತ್ತದೆ. ಇನ್ನು ಖರೀದ ಪದಾರ್ಥದಾ ವಾಸನೆಗು ಕೂಡ ಕೀಟಗಳು ಹೊರಗೆ ಬರುತ್ತವೆ.
8,ಇನ್ನು ಕಿವಿ ಸೋರುವುದು, ದುರ್ವಸನೆ ಬರುವುದು, ನೋವುತ್ತಿದ್ದಾರೆ ಅದಕ್ಕೆ ನೀವು ಈ ಮನೆಮದ್ದನ್ನು ಮಾಡಿಕೊಳ್ಳಬಹುದು.
ತುಳಸಿ ಎಲೆಯನ್ನು ಚೆನ್ನಾಗಿ ಜಜ್ಜಿ ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಹಾಕಿ ಕುದಿಸಬೇಕು. ತಣ್ಣಗೆ ಅದನಂತರ ಎರಡು ಹನಿ ಕೀವಿಗೆ ಹಾಕಬೇಕು. ಇದರಿಂದ ಕಿವಿ ಸೋರುವುದು, ನೋವು ಬರುವುದು ಮತ್ತು ದುರ್ವಸನೆ ಬರುವುದು ಕೂಡ ಬೇಗಾನೇ ಕಡಿಮೆ ಆಗುತ್ತದೆ.
9, ಇನ್ನು ಬೆಳಗ್ಗೆ ಹಸಿರು ತರಕಾರಿ ಜ್ಯೂಸ್ ಕುಡಿಯುವುದರಿಂದ ಕಿವಿಯ ಅರೋಗ್ಯ ಚೆನ್ನಾಗಿ ಇರುತ್ತದೆ.
ಕಿವಿ ಕ್ರಿಯಾಶೀಲವಾಗಿ ಇರಬೇಕು ಎಂದರೆ ಕಿವಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಕೀವಿಗೆ ಆದಷ್ಟು ವಾರಕ್ಕೆ ಒಂದು ಬಾರಿ ಎಣ್ಣೆಯನ್ನು ಹಾಕಬೇಕು.ಹಿಂದಿನ ಕಾಲದಲ್ಲಿ ಕೊಬ್ಬರಿ ಎಣ್ಣೆಗೆ ಬೆಳ್ಳುಳಿ ಜಜ್ಜಿ ಹಾಕಿ ಕುದಿಸಿ ಉಗುರು ಬೆಚ್ಚಗೆ ಇರುವಾಗ ಕೀವಿಗೆ ಹಾಕುತ್ತಿದ್ದರು. ಇದು 100 ವರ್ಷ ಕಿವಿಯನ್ನು ಚುರುಕಾಗಿ ಇಡುತ್ತದೆ.
ದೇವರಿಗೆ ಮೂಡಿಸಿದ ಹೂವುಗಳನ್ನು ಬಿಸಾಡುತ್ತೀರಾ? ಓದಿ
ಇನ್ನು ತುಂಬಾ ಇನ್ಫಕ್ಷನ್ ಅದರೆ ಕಿವಿ ತುಂಬಾ ಸೋರುತ್ತದೆ. ಇದಕ್ಕೆ ಕೀವಿಗೆ ಎಣ್ಣೆಯನ್ನು ಹಾಕಬೇಕು. ಇನ್ನು 100ml ಗೋಮೂತ್ರವನ್ನು,100ml ಕೊಬ್ಬರಿ ಎಣ್ಣೆಗೆ ಹಾಕಿ ಚೆನ್ನಾಗಿ ಕುದಿಸಬೇಕು. ಉಗುರು ಬೆಚ್ಚಗೆ ಇದ್ದಾಗ ಕೀವಿಗೆ ಹಾಕಿದರೆ ಕಿವಿಯ ಸಮಸ್ಸೆ ಇದ್ದರೆ ನಿಧಾನವಾಗಿ ಗುಣ ಆಗುತ್ತದೆ. ಕಿವಿಗಳು ಸ್ವಚ್ಛ ಇಲ್ಲವಾದರೆ ಮೆದುಳಿನ ನರಗಳಿಗೆ ತೊಂದರೆ ಆಗುತ್ತದೆ. ಕಿವಿ ತುಂಬಾನೇ ಸೂಕ್ಷ್ಮವಾದದ್ದು. ಹಾಗಾಗಿ ಚೆನ್ನಾಗಿ ನೋಡಿಕೊಳ್ಳಿ.Remove Ear Wax