ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುವ ಒಂದು ಸಮಸ್ಸೆ ಎಂದರೆ ಮಧುಮೇಹ ಸಮಸ್ಸೆ. ಇದನ್ನು ಕಂಟ್ರೋಲ್ ಮಾಡುವುದಕ್ಕೆ ತುಂಬಾ ಕಷ್ಟ ಪಡುತ್ತಾರೆ. ಈ ಮನೆಮದ್ದು ಸೇವನೆ ಮಾಡಿದರೆ ಶುಗರ್ ಬೇಗ ಕಂಟ್ರೋಲ್ ಗೆ ಬರತ್ತೆ.
ಈ ಮನೆಮದ್ದು ಮಾಡುವುದಕ್ಕೆ ಒಂದು ಪಾತ್ರೆಗೆ ಒಂದು ಲೋಟ ನೀರು ಹಾಗು ಒಂದು ಇಂಚು ಚಕ್ಕೆ ಹಾಕಿ ಕುದಿಸಬೇಕು.ನಂತರ ಇದಕ್ಕೆ ಒಂದು ಬೆಳ್ಳುಳ್ಳಿಯನ್ನು ಜಜ್ಜಿ ಹಾಕಬೇಕು. ಕುದಿಸಿದ ನಂತರ ಒಂದು ಲೋಟಕ್ಕೆ ಶೋದಿಸಿ. ಇದಕೆ ಎರಡು ಹನಿ ನಿಂಬೆ ರಸ ಹಾಕಿ ಮಿಕ್ಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
ಇದು ದೇಹದಲ್ಲಿ ಇರುವ ಕೊಲೆಸ್ಟ್ರೇಲ್ ಅನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ ಹಾಗು ದೇಹದ ತೂಕ ಕಡಿಮೆ ಮಾಡಿಕೊಳ್ಳುವವರಿಗೂ ಸಹ ಸಹಾಯ ಆಗುತ್ತದೆ. ಇದರಿಂದ ಶುಗರ್ ಸಮಸ್ಸೆ ಇರುವವರಿಗೆ ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ತುಂಬಾ ಚಾಲೆಂಜಿಂಗ್ ಆಗಿರುತ್ತದೆ.
ಹೃದಯ ಸಂಬಂದಿ ಸಮಸ್ಸೆ ಬರಬಾರದು ಎಂದರೆ ಈ ಚಕ್ಕೆ ಅನ್ನು ಬಳಸಬೇಕು.ಇದನ್ನು ಕುಡಿಯುವುದರಿಂದ ಬ್ಲಡ್ ಶುಗರ್ ಲೆವೆಲ್ ಬೇಗನೆ ಕಂಟ್ರೋಲ್ ಗೆ ಬರತ್ತೆ.