ಸ್ವಸ್ತಿಕ್ ಚಿಹ್ನೆ ಮನೆಯಲ್ಲಿ ಇದ್ದರೆ ಅದೃಷ್ಟ ಇದು ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ ಭಾರತದಲ್ಲಿ ಅನಾದಿಕಾಲದಿಂದಲೂ ಬಳಸುತ್ತಿರುವ ಒಂದು ಶುಭ ಚಿಹ್ನೆ ಎಂದರೆ ಅದು ಸ್ವಸ್ತಿಕ್ ಈ ಚಿಹ್ನೆಗೆ ಆರು ಸಾವಿರ ವರ್ಷಗಳ ಇತಿಹಾಸವಿದೆ ಇದು ಮನೆಯಲ್ಲಿ ಇದ್ದರೆ ಮಾಡುವ ಕೆಲಸಗಳು ಶುಭವಾಗುತ್ತದೆ ಎಂಬ ನಂಬಿಕೆ ಇದೆ ಸ್ವಸ್ತಿಕ್ ಚಿಹ್ನೆ ಯು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ ಇದರ ಎಡಬದಿಯಲ್ಲಿ ಗಣೇಶ ದೇವರು ಇರುವರು ಎಂದು ಸೂಚಿಸುತ್ತದೆ
ಸ್ವಸ್ತಿಕ್ ಚಿಹ್ನೆಯು ಮನೆಯಲ್ಲಿ ಇದ್ದರೆ ಸಂಪತ್ತು ಮತ್ತು ಸಮೃದ್ಧಿಯ ತುಂಬಿರುತ್ತದೆ ಎಂದು ಅರ್ಥ ಸ್ವಸ್ತಿಕ್ ಚಿಹ್ನೆ ಯು ಮನೆಯಲ್ಲಿ ಇರುವಂತಹ ನಕಾರಾತ್ಮಕ ಸಂಕೇತವನ್ನು ದೂರಮಾಡುತ್ತದೆ ಸ್ವಸ್ತಿಕ್ ಚಿಹ್ನೆ ಮನೆಯಲ್ಲಿ ಇರುವುದು ಶುಭ ಎಂದು ವಾಸ್ತುಶಾಸ್ತ್ರವು ಹೇಳುತ್ತದೆ ಇದು ನಕಾರಾತ್ಮಕ ಶಕ್ತಿ ಗಳನ್ನು ಹೊರಗೆ ಹಾಕಿ ಸಕಾರಾತ್ಮಕ ಶಕ್ತಿಗಳನ್ನು ವೃದ್ಧಿಸುತ್ತದೆ ಸ್ವಸ್ತಿಕ್ ಚಿಹ್ನೆಯನ್ನು ಮನೆಯ ಮುಂಭಾಗದಲ್ಲಿ ಹಾಕಿದರೆ ದುಷ್ಟಶಕ್ತಿಗಳು ಒಳಗೆ ಬರುವುದಿಲ್ಲ
ಸ್ವಸ್ತಿಕ್ ಚಿಹ್ನೆಯ ಮೇಲೆ ದೇವರ ತೀರ್ಥ ಗಂಜಲ ವನ್ನು ಹಾಕಿಸಿದರೆ ಅದರ ಶಕ್ತಿ ಹೆಚ್ಚಾಗುತ್ತದೆ ಸ್ವಸ್ತಿಕ್ ಲಾಂಛನವನ್ನು ಅಳವಡಿಸಿದ ನಂತರ ದೂಳು ಬಿಡದ ಹಾಗೆ ಆಗಾಗ ಓರಿಸೂತ್ತಿರಬೇಕು ಸ್ವಸ್ತಿಕ್ ಚಿಹ್ನೆಯನ್ನು ಪಂಚಲೋಹ ಗಳಿಂದ ಮಾಡಿದರೆ ತುಂಬಾ ಒಳ್ಳೆಯದು ಇದು ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯನ್ನು ವೃದ್ಧಿಸಲು ತುಂಬಾ ಸಹಾಯ ಮಾಡುತ್ತದೆ ಸ್ವಸ್ತಿಕ್ ಚಿಹ್ನೆ ಯು ಮನೆಯ ಸುತ್ತ ಇರುವ ದುಷ್ಟಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತದೆ ಮನೆಯ ಗೇಟ್ ಮತ್ತು ಕಾಂಪೌಂಡಿನ ಮೇಲೆ ಸ್ವಸ್ತಿಕ್ ಲಾಂಛನವನ್ನು ಹಾಕಬೇಕು.