ಯಾವುದೇ ರೀತಿಯ ಮೂಳೆಗಳ ಸೆಳೆತ ನರಗಳ ಸೆಳೆತ ಬರುತ್ತಿದ್ದರೆ, ಕೀಲುಗಳಿಗೆ ನೋವು ಆಗುತ್ತಿದ್ದರೆ ಮತ್ತು ಬಿದ್ದು ಪೆಟ್ಟಾದ ನೋವು ಇದ್ದರು ಈ ಅದ್ಬುತವಾದ ಎಣ್ಣೆಯನ್ನು ಹಚ್ಚಿ ನೋಡಿ ಬೇಗನೆ ನೋವು ಕಡಿಮೆಯಾಗುತ್ತದೆ. ಎಂತಹದೆ ಭಯಂಕರ ನೋವು ಇದ್ದರು ಸಹ ಕಡಿಮೆಯಾಗುತ್ತದೆ. ಮಕ್ಕಳಿಂದ ದೊಡ್ಡವರು ಸಹ ಇದನ್ನು ಬಳಸಬಹುದು. ಎಷ್ಟೇ ನೋವು ಇದ್ದರು ಸಹ ಬೇಗನೆ ಕಡಿಮೆಯಾಗುತ್ತೆ.
ಒಂದು ಕಬ್ಬಿಣ ಬಂಡಾಲಿಗೆ ಒಂದು ಕಪ್ಪು ಎಳ್ಳು ಎಣ್ಣೆ ತೆಗೆದುಕೊಳ್ಳಬೇಕು ಮತ್ತು ಒಂದು ಬೌಲ್ ಹರೆಳೆಣ್ಣೆ,2 ಚಮಚ ನೀಲಗಿರಿ ಎಣ್ಣೆ, 10-15 ಕರ್ಪೂರ, 10 ಗ್ರಾಂ ಲವಂಗ ಪುಡಿ , 5 ಗ್ರಾಂ ಮೇಣಸಿನಕಾಳಿನ ಪುಡಿ ಹಾಕಿ ಸಣ್ಣ ಉರಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಬೇಕು. ನಂತರ ಎಣ್ಣೆಯನ್ನು ಬಾಕ್ಸ್ ಲಿ ಹಾಕಿ ಹಾಗು ಸ್ವಲ್ಪ ಎಣ್ಣೆಯನ್ನು ಬಂಡಾಲಿಗೆ ನಲ್ಲಿ ಬಿಸಿ ಮಾಡಿ ಕಾಟನ್ ಬಟ್ಟೆಯಿಂದ ಅದ್ದಿ . ಎಣ್ಣೆಯನ್ನು ನೋವು ಇರುವ ಜಾಗಕ್ಕೆ ಹಚ್ಚಿ ಮಾಸಜ್ ಮಾಡಬೇಕು. ನಂತರ ಎಣ್ಣೆ ಬಟ್ಟೆಯನ್ನು ನೋವು ಇರುವ ಜಾಗದಲ್ಲಿ ಇಡಬೇಕು. ಇದೆ ರೀತಿ 2 ನಿಮಿಷ ಹಾಗೆ ಇರಬೇಕು. ಇದೆ ತರ ಮಾಡಿದರೆ ಎಂತಹದೆ ಭಯಂಕರವಾದ ನೋವು ಕೂಡ ಕಡಿಮೆಯಾಗುತ್ತೆ.