Kannada News :ಹೆಬ್ಬೆರಳಿನ ಮೇಲೆ ಬರುತ್ತೆ ನಿಮ್ಮ ಸಂಗಾತಿಯ ಹೆಸರು ಬೇಕಾದ್ರೆ ನಿಮ್ಮ ಹೆಬ್ಬೆರಳ ನೋಡಿ ನೀವು ಚೆಕ್ ಮಾಡಿಕೊಳ್ಳಬಹುದು ಈ ಕುತೂಹಲಕಾರಿ ಮಾಹಿತಿಯನ್ನ ಓದಿ
ನಮ್ಮ ಅಂಗೈಯ ಲ್ಲಿ ಅನೇಕ ರೇಖೆ ಗಳನ್ನು ಕಾಣಬಹುದು. ಅದು ವೃತ್ತಿ ಜೀವನದ ಯಶಸ್ಸಿನ ಜೊತೆ ಗೆ ಅಪಾರ ಸಂಪತ್ತಿನ ಗಳಿಕೆ ಹಾಗೂ ಶ್ರೀಮಂತಿಕೆಯನ್ನು ಕೂಡ ಸುತ್ತೆ. ಅದರ ಲ್ಲೂ ಕೆಲವೊಂದು ಗುರುತುಗಳು ಹಣದ ನಷ್ಟ ವನ್ನು ಸೂಚಿಸುತ್ತವೆ. ಎಷ್ಟೇ ಶ್ರಮಪಟ್ಟು ಯಶಸ್ಸನ್ನು ಗಳಿಸುವುದು ಸಾಧ್ಯವಾಗದ ಮಾತಾಗಿರುತ್ತದೆ. ವಿಶೇಷವಾಗಿ ಅಂಗೈಯ ಲ್ಲಿರುವ ಕೆಲವೊಂದು ಗುರುತುಗಳು ಅಪಾರ ಸಂಪತ್ತಿನ ಗಳಿಕೆಯ ಬಗ್ಗೆ ಹಾಗು ಜೀವನ ಸಂಗಾತಿಯ ಬಗ್ಗೆ ಸೂಚನೆ ನೀಡುತ್ತವೆ ಆ ರೇಖೆ ಗಳು ಯಾವು ವು ಅನ್ನೋದ ನ್ನು ತಿಳಿಯೋಣ.
ಹಸ್ತ ರೇಖಾ ಶಾಸ್ತ್ರದ ಪ್ರಕಾರ ಅಂಗೈಯ ಹೆಬ್ಬೆರಳಿನ ಕೆಲವು ಭಾಗವನ್ನ ಶುಕ್ರ ಪರ್ವತ ಅಂತ ಕರೆಯಲಾಗುತ್ತೆ. ಈ ಶುಕ್ರ ಪರ್ವತ ವು ಎತ್ತರ ಕ್ಕೆ ಏರಿದರೆ ಆ ವ್ಯಕ್ತಿ ಶ್ರೀಮಂತನಾಗ್ತಾನೆ ಹಾಗು ಜೀವನದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆಯುತ್ತಾನೆ. ಇಂತಹ ವ್ಯಕ್ತಿಗಳು ತಮ್ಮ ವೈವಾಹಿಕ ಜೀವನದಲ್ಲೂ ಸಂತೋಷವಾಗಿರುತ್ತಾರೆ ಮತ್ತು ಸಮಾಜದಲ್ಲೂ ಸಾಕಷ್ಟು ಪ್ರಸಿದ್ಧಿಯ ನ್ನು ಪಡೆಯುತ್ತಾರೆ. ಯಾರಾದ್ರು ಕೈಯಲ್ಲಿ ಶುಕ್ರ ಪರ್ವತದ ಮೇಲೆ ಒಂದು ಚೌಕಾಕಾರದ ಗುರುತು ಇದ್ರೆ.ಆ ವ್ಯಕ್ತಿಯ ಅಳಿಯಂದಿರಲ್ಲಿ ಸಾಕಷ್ಟು ಸಂಪತ್ತು ಇರುತ್ತ ದೆ ಮತ್ತು ಆ ಸಂಪತ್ತಿನಿಂದ ಅವರು ಸಾಕಷ್ಟು ಲಾಭ ವನ್ನು ಪಡೆಯುತ್ತಾರೆ.
ಅದೇ ರೀತಿ ಗುರು ಪರ್ವತದ ಮೇಲೆ ಶಿಲುಬೆಯಂತಹ ರಚನೆ ಇದ್ದ ರೆ ಅಂತಹ ವ್ಯಕ್ತಿಗಳು ವಿವಾಹದ ನಂತರ ಸಾಕಷ್ಟು ಹೆಸರು ಮತ್ತು ಹಣ ವನ್ನು ಸಂಪಾದಿಸುತ್ತಾರೆ. ಮದುವೆಯ ನಂತರ ಇವರ ಅದೃಷ್ಟ ವು ಹೆಚ್ಚಾಗುತ್ತದೆ ಹಾಗೂ ಹಣದ ಸಂಪಾದನೆ ಹೆಚ್ಚಾಗುತ್ತದೆ.ಕೈಯಲ್ಲಿ ಉಂಗುರದ ಬೆರಳಿನ ಕೆಳಗೆ ನೇರವಾದ ಲಂಬ ರೇಖೆಯ ನ್ನ ಮನೆಯಲ್ಲಿ ಅಥವಾ ಧನಕ್ಕೆ ಅಂತ ಕರೆಯಲಾಗುತ್ತೆ. ಕೈಯಲ್ಲಿ ಈ ರೇಖೆಯ ನ್ನು ಹೊಂದಿರುವ ಜನರು ಹಣದ ವಿಷಯದಲ್ಲಿ ಅದೃಷ್ಟವಂತರು ಈ ಜನರು ಜೀವನ ದಲ್ಲಿ ಸಾಕಷ್ಟು ಹಣವನ್ನಗಳಿಸೋ ಮೂಲಕ ಐಷಾರಾಮಿ ಜೀವನ ವನ್ನು ನಡೆಸುತ್ತಾರೆ.
ತಮ್ಮ ಕೈಯಲ್ಲಿ ಸ್ಪಷ್ಟ ಮತ್ತು ಒಡೆದ ಮುಖ್ಯ ಸಾಲುಗಳ ನ್ನ ಹೊಂದಿರುವ ಜನರು ತಮ್ಮ ಜೀವನ ದಲ್ಲಿ ಸಾಕಷ್ಟು ಹೆಸರು ಮತ್ತು ಹಣ ವನ್ನು ಗಳಿಸುತ್ತಾರೆ. ಈಗಾಗಲೇ ಹೇಳಿದಂತೆ ಸೂರ್ಯನ ರೇಖೆಯು ಸ್ಪಷ್ಟ ವಾಗಿ ಆಳ ವಾಗಿ.
ಮತ್ತು ಓಡಿದ್ರೆ ಹಣದ ಜೊತೆ ಗೆ ಹೆಚ್ಚಿನ ಗೌರವ ಮತ್ತು ಉನ್ನತ ಸ್ಥಾನ ವನ್ನು ಪಡೆಯುತ್ತಾರೆ. ಹಣದ ರೇಖೆಯು ವಕ್ರ ವಾಗಿದ್ದರೆ ವ್ಯಕ್ತಿ ಗೆ ಹಣಬರುತ್ತೆ. ಆದರೆ ವೆಚ್ಚ ಗಳು ಕೂಡ ಹೆಚ್ಚಾಗಿ ಬರುತ್ತವೆ. ಈ ಜನರ ಆದಾಯ ದಲ್ಲಿ ಏರಿಳಿತ ಗಳು ಇರುತ್ತವೆ.ಯಾರ ಕೈಯಲ್ಲಿ ಸೂರ್ಯನ ರೇಖೆಯಿಂದ ಹೊರ ಹೊಮ್ಮು ರೇಖೆಯು ಹಣದ ರೇಖೆಯೆಂದು ದಾಟಿತ್ತು. ಅಂತಹ ಜನರು ಖಂಡಿತ ವಾಗಿಯೂ ತಮ್ಮ ಜೀವನ ದಲ್ಲಿ ಒಂದು ಹಂತದಲ್ಲಿ ಶ್ರೀಮಂತ ರಾಗುತ್ತಾರೆ. ಇವರಿಗೆ ಇದ್ದಕ್ಕಿದ್ದಂತೆ ಹಣ ಹರಿದು ಬರುತ್ತೆ. ಸಾಮಾನ್ಯ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ.
ಧನಲಾಭ ವಾಗುತ್ತೆ. ಇದು ಅವರನ್ನ ಕ್ಷಣಾರ್ಧ ದಲ್ಲಿ ಶ್ರೀಮಂತರ ನ್ನಾಗಿ ಮಾಡುತ್ತೆ.
ಹೆಡ್ಲೈನ್ಸ್ ಮತ್ತು ಲೈಫ್ಲೈನ್ ಈ ಮೂರು ರೇಖೆ ಗಳು ಸೇರಿ ಅಂಗೈಯ ಲ್ಲಿ ತ್ರಿಕೋನ ವನ್ನು ರೂಪಿಸಿ ದರೆ ಅಂತಹ ವ್ಯಕ್ತಿಯು ತುಂಬಾ ಅದೃಷ್ಟಶಾಲಿ ಯೂ ರಿಗೆ ಸಾಕಷ್ಟು ಹಣ, ಉನ್ನತ ಸ್ಥಾನ, ಕೀರ್ತಿ ಎಲ್ಲ ವೂ ಸಿಗುತ್ತೆ. ಸಂಪತ್ತು ಮತ್ತು ಕೀರ್ತಿ ಜೊತೆ ಗೆ ಸಮಾಜ ದಲ್ಲಿ ವಿಶೇಷ ಗೌರವ ವನ್ನು ಪಡೆಯುತ್ತಾರೆ. ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ನಮ್ಮ ಜೀವನದ ಅನೇಕ ವಿಷಯ ಗಳನ್ನು ತಿಳ್ಕೊಳೋ ಬಹುದು.
ಅದರಲ್ಲಿ ಮದುವೆಯು ಒಂದು ಮುಖ್ಯ ವಿಷಯ. ಯಾಕಂದ್ರೆ ಮದುವೆ ಅನ್ನೋದು ಒಂದು ಸುಂದರ ಬಂಧ.ಆ ಬಂದ ಬಸಿದು ಋಣಾನುಬಂಧ ದಿಂದಾಗಿ ಮತ್ತೆ ಮದುವೆಯಾಗು ಸಂಗಾತಿಯ ಹೆಸರು ಹೆಬ್ಬೆರಳ ಮೇಲೆ ಬರುತ್ತೆ. ಅಂಗಡಿನ ಹೆಬ್ಬೆರಳು ವ್ಯಕ್ತಿತ್ವದ ಕನ್ನಡಿಯಾಗಿ ರುತ್ತೆ ಹಾಗು ಇದರ ಮೇಲೆ ನಮ್ಮ ಜೀವನ ಸಂಗಾತಿಯ ಹೆಸರಿನ ಮೊದಲ ಅಕ್ಷರ ಅಡಗಿರುತ್ತೆ.ಹೆಸರಿನಲ್ಲಿರೋ ಕೆಲವು ಗೆರೆ ಗಳಿಂದ ಹಾಗು ಚೆನ್ನೈ ಗಳಿಂದ ಸಂಗಾತಿಯ ಹೆಸರು ಮತ್ತು ಯಾವ ವಯಸ್ಸಿನ ಲ್ಲಿ ನಾವು ಮದುವೆ ಆಗ್ತೀವಿ ಅನ್ನೋದನ್ನ ತಿಳ್ಕೊಬಹುದು.
ಹೆಬ್ಬೆರಳಿನ ಮೇಲ್ಭಾಗವು ಜೀವನದ ಬಗ್ಗೆ ಎಷ್ಟು ಗಂಭೀರವಾಗಿದ್ದರೆ ಅನ್ನೋದನ್ನು ತಿಳಿಸುತ್ತೆ. ಹೆಬ್ಬೆರಳಿನ ಕೆಳಭಾಗ ವು ವ್ಯಕ್ತಿಯು ಎಷ್ಟು ಬುದ್ಧಿವಂತ ನಾಗಿದ್ದಾನೆ ಅನ್ನೋದರ ಬಗ್ಗೆ ತಿಳಿಸುತ್ತೆ. ಹೆಬ್ಬೆರಳಿನ ಹಿಂದೆ ಕೆಲವು ಗೆರೆ ಗಳನ್ನು ನಾವು ಕಾಣ ಬಹುದು. ಈ ಗೆರೆಗಳ ಮಧ್ಯೆ ನಿಮ್ಮ ಜೀವನ ಸಂಗಾತಿಯ ಹೆಸರಿನ ಮೊದಲ ಅಕ್ಷರ ಬರೆದಿರುತ್ತೆ. ಪುರುಷರು ಬಲಗೈ ಹೆಬ್ಬೆರಳನ್ನು ಕೊಳ್ಳಬೇಕು. ಸ್ತ್ರೀಯರು ಎಡಗೈ ಹೆಬ್ಬೆರಳ ನೋಡಿಕೊಳ್ಳ ಬೇಕು.
ಯಾರ ಅಕ್ಷರಗಳು ಕಾಣುವುದಿಲ್ಲವೋ ಅಂತವರು ತೋರು ಬೆರಳಲ್ಲಿ ಅಥವಾ ಉಂಗುರದ ಬೆರಳಲ್ಲಿ ನೋಡಿಕೊಳ್ಳ ಬಹುದು. ಹೆಬ್ಬೆರಳಿನ ಮೇಲೆ ಒಟ್ಟು ಒಂಬತ್ತು ಗೆರೆಗಳು ಇರುತ್ತವೆ. ಈ ಒಂಬತ್ತು ಗ್ರಹ ಗಳು ನವಗ್ರಹ ಗಳನ್ನು ಸೂಚಿಸುತ್ತವೆ. ಇವು ಜೀವನದ ಹಲವು ಕೆಲವು ರಹಸ್ಯ ಗಳನ್ನು ಬಿಚ್ಚಿಡುತ್ತವೆ. ಹೆಬ್ಬೆರಳಿನ ಮೊದಲ ಗೆರೆ 10 ವರ್ಷ ಹೆಬ್ಬೆರಳಿನ ಎರಡನೇ ಗೆರೆ 20 ವರ್ಷ ಹೆಬ್ಬೆರಳಿನ ಮೂರನೇ ಗೆರೆ 30 ವರ್ಷ, ಹೆಬ್ಬೆರಳಿನ ನಾಲ್ಕನೇ ಗಿರಿ.
40 ವರ್ಷ ಹೆಬ್ಬೆರಳಿನ ಐದನೇ ಗೆ ರೆ 50 ವರ್ಷ ಹೆಬ್ಬೆರಳಿನ ಆರನೆ ಗೆರೆ 60 ವರ್ಷ ಹೆಬ್ಬೆರಳಿನ ಎಲ್ಲಿ ಗೆ ರೆ 70 ವರ್ಷ ಹೆಬ್ಬೆರಳಿನ ಎಂಟ ನೇ ಗೆರೆ 80 ವರ್ಷ ಹೆಬ್ಬೆರಳಿನ ಒಂಬತ್ತ ನೇ ಗಿರಿ 90 ವರ್ಷ. ಈ ರೀತಿಯಾಗಿ ಹೆಬ್ಬೆರಳಿನ ಮೇಲೆ ಇರುವಂತಹ ಗೆರೆ ಗಳು ನಮ್ಮ ಆಯುಷ್ಯದ ಬಗ್ಗೆ ತಿಳಿಸುತ್ತೇವೆ.
ಇನ್ನು ಸಂಗತಿ ಹೆಸರು ಎರಡನೇ ಅಥವಾ ಮೂರನೇ ಗಿರಿಯಲಿ ಕಾಣಿಸಿ ದರೆ ಇದರರ್ಥ ನಿಮ್ಮ ಮದುವೆ ಇಪ್ಪತ್ತ ರಿಂದ 30 ವರ್ಷದ ಒಳ ಗೆ ಆಗುತ್ತೆ ಅಂತ ಮೂರನೇ ಮತ್ತು ನಾಲ್ಕನೇ ಗೆರೆ ಗಳಲ್ಲಿ ನಿಮ್ಮ ಸಂಗಾತಿ ಹೆಸರು ಕಾಣಿಸುತ್ತ ವೆ. ನಿಮ್ಮ ಮದುವೆಯು ಮೂವತ್ತರಿಂದ 40 ವರ್ಷದ ಒಳಗೆ ಆಗುತ್ತೆ ಅಂತ ಅರ್ಥ. ಈ ರೀತಿ ಹೆಬ್ಬೆರಳಿನ ಲ್ಲಿ ಇರುವಂತಹ ಗೆರೆ ಗಳನ್ನ ಆಧರಿಸಿ ನಮ್ಮ ಮದುವೆ ಯಾವಾಗ ಅನ್ನೋದನ್ನ ತಿಳ್ಕೊ ಬಹುದು. ಹೆಬ್ಬೆರಳಿನ ಕೆಳಭಾಗವು ಮೇಲ್ಭಾಗ ಕ್ಕಿಂತ ಚಿಕ್ಕ ದಿದ್ದರೆ ಇಂತಹ ವ್ಯಕ್ತಿಗಳು ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವಾಗ.
ತಮ್ಮ ಬುದ್ಧಿಶಕ್ತಿ ಯನ್ನ ಉಪಯೋಗಿಸುವುದಿಲ್ಲ ಅನ್ನೋದನ್ನ ಇದು ಸೂಚಿಸುತ್ತದೆ. ಹೆಬ್ಬೆರಳಿನ ಮೇಲ್ಭಾಗ ವು ಕೆಲ ಭಾಗ ಕ್ಕಿಂತ ಚಿಕ್ಕ ದಿದ್ದರೆ ಅಂಥವರು ಬಹಳ ಬುದ್ಧಿವಂತರು ಸಮರ್ಥ ರು ಅನ್ನೋದ ನ್ನ ಇದು ಸೂಚಿಸುತ್ತದೆ.
ಅದೇ ರೀತಿ ಪಾದ ಗಳಲ್ಲಿನ ಶುಭ ಚಿನ್ಹೆಗಳು ಹಾಗು ರೇಖೆಗಳ ಬಗ್ಗೆ ನಾವೀಗ ತಿಳ್ಕೊಳ್ಳೋಣ. ಯಾರಿಗಾದರು ಪಾದ ದಲ್ಲಿ ತ್ರಿಶೂಲದ ಚಿಹ್ನೆ ಇದ್ದರೆ ಅವರು ತುಂಬಾ ಅದೃಷ್ಟವಂತ ರು. ತ್ರಿಶೂಲವು ಶಿವನ ಆಯುಧ ವಾಗಿದೆ. ಅಂತಹ ಜನರು ಸಾರ್ವಜನಿಕ ವಲಯದಲ್ಲಿ ಅಥವಾ ಸರ್ಕಾರ ಕ್ಕೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ ದೊಡ್ಡ ಅಧಿಕಾರಿ ಆಗ್ತಾರೆ ಅಂತ ನಂಬಲಾಗಿದೆ. ನೀವು ಎಲ್ಲಿ ವಾಸ ಮಾಡಿದ್ರೂ ಕೂಡ ವೈಭವದಿಂದ ಬದುಕು ಸಾಗಿಸುತ್ತೀರಿ.ತಮ್ಮ ಪಾದದ ಅಡಿಭಾಗ ದಲ್ಲಿ ಸ್ವಸ್ತಿ ಮತ್ತು ಧ್ವಜದ ಗುರುತ ನ್ನ ಹೊಂದಿರೋ ಜನರು ರಾಜನಂತೆ ಬದುಕುತ್ತಾರೆ.ಮಹಾಪುರುಷರು ಮತ್ತು ಲೋಕೋಪಕಾರಿ ಗಳಾಗಿರುತ್ತಾರೆ. ಆಧ್ಯಾತ್ಮಿಕ ವಾಗಿ ಬದುಕೋದ ಕ್ಕೆ ಇಷ್ಟ ಪಡ್ತಾರೆ.ಪರಿಪೂರ್ಣ ಮನುಷ್ಯ ರಾಗಿರುತ್ತಾರೆ.