ಪುರಾಣದಲ್ಲಿ ಈ ವ್ರತದದ ಬಗ್ಗೆ ಉಲ್ಲೇಖವಿದೆವಿದೆ. ಸೋಮವಾರ ಶುರು ಮಾಡಿ ಮುಂದಿನ 16 ಸೋಮವಾರ ಮಾಡುವ ಈ ವ್ರತ ಹಣಕಾಸು ಸಮಸ್ಸೆ ಇರುವವರಿಗೆ ಈ ವ್ರತದ ಬಗ್ಗೆ ಉಲ್ಲೇಖವಿದೆ. ಸೋಮವಾರ ಶುರು ಮಾಡಿ ಮುಂದಿನ 16 ಸೋಮವಾರ ಮಾಡುವ ಈ ವ್ರತ ಹಣಕಾಸು ಸಮಸ್ಸೆ ಇರುವವರಿಗೆ ಅದ್ಬುತ ಫಲಿತಾಂಶಗಳನ್ನು ಕೊಡುತ್ತದೆ.ಸೋಮವಾರವೆಂದರೆ ಶಿವನಿಗೆ ಅತಿ ವಿಶೇಷದ್ದಾಗಿದೆ. ಸರಳ ಪೂಜೆಗೆ ಒಲಿಯುವ ಭಕ್ತ ವತ್ಸಲ ಶಿವನಾಗಿರುವುದರಿಂದ ಪ್ರತಿಯೊಬ್ಬರೂ ಶಿವ ಶಿವ ಎಂದೇ ಉಚ್ಛರಿಸುತ್ತಾರೆ. ಶಿವನೂ ಕೂಡ ತನ್ನ ಭಕ್ತರಿಗೆ ಬೇಡಿದ್ದನ್ನು ಪ್ರಸಾದಿಸುವ ವರದಾತ ಆಗಿದ್ದಾರೆ. ಶಂಭೋ ಎಂದು ನಂಬಿ ಬಂದ ಭಕ್ತರ ಕೈಬಿಡದ ಕರುಣಾ ಸಿಂಧು ದಯಾಳು ಮೂರ್ತಿ ಶಿವ ಭಗವಂತರಾಗಿದ್ದಾರೆ. ವಿಶೇಷವಾಗಿ ಸೋಮವಾರದ ದಿನಗಳಂದು ಭಕ್ತರು ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರನ್ನು ಪೂಜಿಸುತ್ತಾರೆ.
ಹಿಂದೂ ಧರ್ಮದಲ್ಲಿ 16 ಸೋಮವಾರಗಳ ಉಪವಾಸ ವ್ರತಾಚರಣೆ ಹೆಚ್ಚು ಪ್ರಸಿದ್ಧವಾಗಿದ್ದು ಆದಿ ಕಾಲದಿಂದಲೂ ನಡೆದುಕೊಂಡು ಬಂದಿರುವಂತಹದ್ದಾಗಿದೆ. ಇದನ್ನು ಸೋಲಾರ್ ಸೋಮವಾರ ವೃತ ಎಂದೂ ಕರೆಯಲಾಗುತ್ತದೆ. 16 ದಿನ ನಿರಂತರವಾಗಿ ಸೋಮವಾರಗಳಂದು ಉಪವಾಸ ಮಾಡಿ ಶಿವನ ಮನಸ್ಸನ್ನು ಗೆಲ್ಲಬಹುದಾಗಿದೆ ಅವರ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ.
ವಿವಾಹ ಜೀವನದಲ್ಲಿ ಕಷ್ಟವನ್ನು ಎದುರಿಸುತ್ತಿರುವವರು ಮತ್ತು ತಮ್ಮ ಮೆಚ್ಚಿನ ಹುಡುಗನನ್ನು ಪತಿಯನ್ನಾಗಿ ಪಡೆಯಲು ಈ ವೃತವನ್ನು ಕೈಗೊಳ್ಳಲಾಗುತ್ತದೆ. ಶ್ರಾವಣ ಮಾಸದ ಮೊದಲ 16 ಸೋಮಾವರಗಳಂದು ಈ ವೃತವನ್ನು ಕೈಗೊಳ್ಳಲಾಗುತ್ತದೆ.
ವ್ರತವನ್ನು ಹಿಡಯುವವರು ಪ್ರಾತಃ ಕಾಲದಲ್ಲಿ ಎದ್ದು ಸ್ನಾನ ಮಾಡಿ ಪೂಜಾ ಕೊಠಡಿಗೆ ತರಳಿ ಶಿವನ ಪೂಜೆಯನ್ನು ಮಾಡಲು ತೊಡಗಬೇಕು. ಶಿವ ಲಿಂಗ ಇಲ್ಲವೇ ಶಿವನ ಫೋಟೋವನ್ನು ಪೂಜೆಗೆ ನೀವು ಅಯ್ಕೆಮಾಡಿಕೊಳ್ಳಬಹುದು.
ಅಲ್ತರ್ ಅನ್ನು ಸ್ವಚ್ಛ ಮಾಡಿ ಮತ್ತು ದೀಪವನ್ನು ಉರಿಸಿ ದೀಪಕ್ಕೆ ಎಳ್ಳೆಣ್ಣೆಯನ್ನು ಬಳಸಿ. ಶಿವನ ಫೋಟೋಗೆ ಚಂದನ ಮತ್ತು ಹೂವಿನಿಂದ ಅಲಂಕಾರ ಮಾಡಿ. ಶಿವ ನಾಮವನ್ನು ಪಠಿಸುತ್ತಾ ಹೂವನ್ನು ದೇವರಿಗೆ ಅರ್ಪಿಸಿ. ಪೂಜೆಯ ಕೊನೆಯಲ್ಲಿ ದೇವರಿಗೆ ವೀಳ್ಯದೆಲೆ, ನಟ್ಸ್, ತೆಂಗಿನ ಕಾಯಿ ಮತ್ತು ಹಣ್ಣುಗಳನ್ನು ಅರ್ಪಿಸಿ ಮತ್ತು ಮನೆಯಲ್ಲಿ ಮಾಡಿದ ಸಿಹಿಯನ್ನು ದೇವರಿಗೆ ನೀಡಿ.
16 ಸೋಮಾವರ ವ್ರತದ ಕಥೆಯನ್ನು ಓದಿ ಮತ್ತು ಕರ್ಪೂರವನ್ನು ದೇವಿಗೆ ಬೆಳಗಿಸಿ
ಪೂಜೆಯ ನಂತರ ಇಡೀ ದಿನ ನೀವು ಉಪವಾಸವನ್ನು ಮಾಡಬೇಕು. ಈ ಸಮಯದಲ್ಲಿ ನಿಮ್ಮ ಮನೆಗೆಲಸ ಇಲ್ಲವೇ ಕಚೇರಿ ಕೆಲಸಗಳನ್ನು ನೀವು ಮಾಡಬಹುದು.
ಸಂಜೆ ವೇಳೆ ದೇವರ ಮುಂದೆ ದೀಪವನ್ನು ಹಚ್ಚಿ ಮತ್ತು ಪ್ರಸಾದವನ್ನು ದೇವರಿಗೆ ನೀಡಿ. ಪೂಜೆಯ ನಂತರ ನೀವು ಪ್ರಸಾದ ಇಲ್ಲವೇ ಹಣ್ಣುಗಳನ್ನು ಸ್ವೀಕರಿಸಬಹುದು.ಈ ರೀತಿಯಾಗಿ 16 ಸೋಮವಾರ ವ್ರತವನ್ನು ಆಚರಿ