ಈ 21 ಚಿತ್ರಗಳು ನಿಮ್ಮ ಭಾಗ್ಯ ಬದಲಿಸುತ್ತದೆ ಹಾಗಾಗಿ ಯಾವ ಚಿತ್ರಗಳನ್ನು ಯಾವ ಚಿತ್ರಗಳು ಎಂದು ತಿಳಿಯಿರಿ

21 ಚಿತ್ರಗಳು ನಿಮ್ಮ ಭಾಗ್ಯ ಬದಲಿಸುತ್ತದೆ ಹಾಗಾಗಿ ಯಾವ ಚಿತ್ರಗಳನ್ನು ಯಾವ ಚಿತ್ರಗಳು ಎಂದು ತಿಳಿಯಿರಿ ನಾವು ಮನೆಯಲ್ಲಿ ಯಾವುದಾದರೂ ಒಂದು ಚಿತ್ರವನ್ನು ಅಳವಡಿಸಿದರೆ ಅದನ್ನು ನಾವು ಪ್ರತಿದಿನ ನೋಡುತ್ತಲೇ ಇರುತ್ತೇವೆ ಹೀಗಾಗಿ ಅದರ ಪ್ರಭಾವ ನನ್ನ ಮೇಲೆ ಯಾವಾಗಲೂ ಇರುತ್ತದೆ ಇರುತ್ತದೆ ಮೊದಲನೆಯದಾಗಿ ರಾಮನ ದರ್ಬಾರ್ ಜನ ಚಿತ್ರ-ವಿಚಿತ್ರ ವನ್ನು ಮನೆಯಲ್ಲಿ ಅಳವಡಿಸುವುದರಿಂದ ಮನೆಯವರ ಮಧ್ಯೆ ಪ್ರೀತಿ ಬಾಂಧವ್ಯ ಹೆಚ್ಚುತ್ತದೆ

ಎರಡನೆಯದಾಗಿ ಶ್ರೀಕೃಷ್ಣನ ಆಕಳಿ ನೊಂದಿಗೆ ಇರುವ ಚಿತ್ರ ಇದು ಸೌಭಾಗ್ಯ ಮತ್ತು ನನ್ನ ಪ್ರೀತಿಯ ಮಾರ್ಗವನ್ನು ತೆರೆಯುತ್ತದೆ ನೋಡುವಂತ ಹೇಳು ಕುದುರೆಗಳ ಚಿತ್ರ ಜೋಡಿಸುವುದರಿಂದ ವ್ಯಾಪಾರದಲ್ಲಿ ಪ್ರಗತಿ ಮೂಡುತ್ತದೆ ಈ ಚಿತ್ರ ಅಣ್ಣ ನೀವು ಪೂರ್ವದಿಕ್ಕಿನಲ್ಲಿ ಅಳವಡಿಸಬೇಕು ಯಶೋಧ ಕೃಷ್ಣರ ಚಿತ್ರ ಇದನ್ನು ಗರ್ಭವತಿಯರು ಇರುವ ಕೋಣೆಯಲ್ಲಿ ಅಳವಡಿಸಬೇಕು

ಇನ್ನೊಂದೇ ಮಾಡುತ್ತಿರುವಂತಹ ರಾಜಹಂಸದ ಚಿತ್ರ ಇದರಿಂದ ಧನಪ್ರಾಪ್ತಿ ಯ ಜೊತೆಗೆ ಎಲ್ಲಾ ಒಳ್ಳೆಯ ಮಾರ್ಗಗಳು ತಡೆಯುತ್ತದೆ ಮಹಾಭಾರತದ ಚಿತ್ರಗಳು ಮಹಾಭಾರತದ ಚಿತ್ರವನ್ನು ಇಡುವುದು ಅಶುಭ ಎಂದು ತಿಳಿಯಲಾಗಿದೆ ಮನೆಯಲ್ಲಿನ ಜಗಳಗಳು ಉಂಟಾಗುತ್ತದೆ ಹೂವಿನ ಗುಚ್ಛ ದ ಚಿತ್ರ ಇದರಿಂದ ಗಂಡ-ಹೆಂಡತಿಯ ನಡುವೆ ಪ್ರೀತಿ ಹೆಚ್ಚಾಗುತ್ತದೆ ಹರಿಯುವಂತಹ ಜರಿಯ ಚಿತ್ರ ಈ ರೀತಿ ಚಿತ್ರವನ್ನು ನೀವು ಅಳವಡಿಸಿದ್ದಾರೆ ಧನ ಹಾನಿ ಉಂಟಾಗುತ್ತದೆ ಕುಟುಂಬದವರು ಖುಷಿಯಾಗಿ ಇರುವಂತಹ ಭಾವಚಿತ್ರ ಮನೆಯಲ್ಲಿ ಇರುವಂತಹ ಗ್ರಹಗಳು ನಾಶವಾಗುತ್ತದೆ ಇನ್ನು ನಟರಾಜ ಶಿವನ ಚಿತ್ರ ಇದನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಡಬಾರದು ಇದು ವಿನಾಶದ ಸೂಚನೆ ಎಂದು ತಿಳಿಸಲಾಗಿರುತ್ತದೆ

ತಾಯಿ ಸರಸ್ವತಿ ದೇವಿಯ ಚಿತ್ರವನ್ನು ಮಕ್ಕಳು ಅಭ್ಯಾಸ ಮಾಡುವಂತಹ ಕೋಣೆಯಲ್ಲಿ ಬಿಡಬೇಕು ಇದರಿಂದ ಅವರ ಅಭ್ಯಾಸದಲ್ಲಿ ಹೆಚ್ಚಿನ ವೃದ್ಧಿಯ ಉಂಟಾಗುತ್ತದೆ ಭಗವಂತನಾದ ಧನವಂತ್ರಿ ಯಂತ್ರ ಈ ಚಿತ್ರವನ್ನು ಮನೆಯಲ್ಲಿ ಹಾಕಿಸುವುದರಿಂದ ಧನ ಪ್ರಾಪ್ತಿಯಾಗುತ್ತದೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಮನೆಯಲ್ಲಿ ಅಳುವ ಮಕ್ಕಳ ಚಿತ್ರವನ್ನು ಯಾವುದೇ ಕಾರಣಕ್ಕೂ ನಟಿಸಬಾರದು ರಾಧಾಕೃಷ್ಣ ಚಿತ್ರ ಇದನ್ನು ಮನೆಯಲ್ಲಿ ಮಲಗುವ ಕೋಣೆಯಲ್ಲಿ ಹಾಕುವುದರಿಂದ ಗಂಡ-ಹೆಂಡತಿಯ ನಡುವೆ ಪ್ರೀತಿ ಹೆಚ್ಚಾಗುತ್ತದೆ.

ಇನ್ನು ತಾಯಿ ಲಕ್ಷ್ಮೀದೇವಿ ಚಿತ್ರವನ್ನು ಮನೆಯಲ್ಲಿ ಇಡುವುದು ಉತ್ತಮ ಇನ್ನು ತಾಯಿ ಅನ್ನಪೂರ್ಣೇಶ್ವರಿ ಚಿತ್ರವನ್ನು ಮನೆಯಲ್ಲಿ ಅಳವಡಿಸುವುದರಿಂದ ಮನೆಯಲ್ಲಿ ಅನ್ನ ಬಂಡಾರ ತುಂಬಿಕೊಂಡಿರುತ್ತದೆ ಇನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ಬೇಟೆಯಾಡುವ ಅಂತಹ ಚಿತ್ರವನ್ನು ನೀವು ಅಂಟಿಸಲು ಬಾರದು ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ ಲವ್ ಬರ್ಡ್ಸ್ ಚಿತ್ರವನ್ನು ಗಂಡ ಹೆಂಡತಿ ಇರಬೇಕು ನಿಲ್ಲಿಸುವುದರಿಂದ ಗಂಡ-ಹೆಂಡತಿಯ ನಡುವೆ ಪ್ರೀತಿ ಹೆಚ್ಚಾಗುತ್ತದೆ ಇನ್ನು ತಾಜ್ ಮಹಲನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಚಿತ್ರವನ್ನು ನಟಿಸಬಾರದು ಅದು ಸಮಾಧಿಯ ಒಂದು ಸ್ಥಳವಾಗಿದೆ.

Leave a Comment