ಈ ಒಂದು ಕೆಟ್ಟ ಅಭ್ಯಾಸಗಳನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಹಾಗಾದರೆ ಅವೆಲ್ಲ ಏನು ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.
ಕಾಲು ಎಳೆದುಕೊಂಡು ನಡೆಯುವುದು
ಅಡುಗೆ ಮನೆ ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವುದು
ಉಗುರು ಕಚ್ಚುವ ಅಭ್ಯಾಸ
ಚೆಲ್ಲಾಪಿಲ್ಲಿ ಪಾದರಕ್ಷೆಗಳು ಅಲ್ಲೊಂದು ಇಲ್ಲೊಂದು ಚೆಲ್ಲಾಪ್ಪಿಲ್ಲಿಯಾಗಿ ಬಿದ್ದಿರುವ ಪಾದರಕ್ಷೆಗಳ ಸಹ ನಿಮ್ಮನ್ನು ಬಡತನಕ್ಕೆ ಗುರಿಯಾಗಿ ಮಾಡಬಹುದು.
ಶುಚಿತ್ವದ ಬಗ್ಗೆ ನಿರ್ಲಕ್ಷ ಮಾಡುವುದು
ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಈ ಅಭ್ಯಾಸಗಳಿಗೆ ಗಮನ ಕೊಡುವುದು ಬಹಳ ಮುಖ್ಯ. ನೀವು ಇವುಗಳ ಬಗ್ಗೆ ಕೊಂಚ ನಿರ್ಲಕ್ಷ ಮಾಡಿದರು ಬಡತನಕ್ಕೆ ಗುರಿಯಾಗಬಹುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ತಪ್ಪು ಅಭ್ಯಾಸಗಳೇ ಆತನ ಜೀವನದ ಸಂತೋಷ ಮತ್ತು ಶಾಂತಿಯನ್ನು ಕಿತ್ತುಕೊಳ್ಳುತ್ತದೆ ಎಂದು ಹೇಳುತ್ತಾರೆ.